ಸಂಕಲನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨ ನೇ ಸಾಲು:
 
'''ಸಂಕಲನ (ಪ್ಲಸ್ ಚಿಹ್ನೆ “+” )''' ವು [[ಅಂಕಗಣಿತ]]ದ ನಾಲ್ಕು ಮೂಲಪರಿಕ್ರಿಯೆಗಳಲ್ಲೊಂದು. ಉಳಿದವುಗಳೆಂದರೆ, [[ವ್ಯವಕಲನ]]([https://en.m.wikipedia.org/wiki/Subtraction Subtraction]), [[ಗುಣಾಕಾರ]] ([https://en.m.wikipedia.org/wiki/Multiplication Multiplication]), ಮತ್ತು [[ಭಾಗಾಕಾರ]] ([https://en.m.wikipedia.org/wiki/Division_(mathematics) Division]),. ಎರಡು ಪೂರ್ಣಸಂಖ್ಯೆಗಳ ಸಂಕಲನವು ಅವುಗಳ ಪರಿಮಾಣಗಳನ್ನು ಒಟ್ಟುಗೂಡಿಸುವುದಾಗಿರುತ್ತದೆ. ಉದಾಹರಣೆಗೆ ಬಲಗಡೆಯ ಚಿತ್ರದ ಮೂರು ಸೇಬುಹಣ್ಣುಗಳು ಮತ್ತು ಎರಡು ಸೇಬುಹಣ್ಣುಗಳನ್ನು ಒಟ್ಟಿಗೆ ಸೇರಿಸಿದರೆ ಒಟ್ಟು ಐದು ಸೇಬುಹಣ್ಣುಗಳಾಗುವುವು. ಇದು “3 + 2 = 5” ಈ ಗಣಿತದ ಸಮೀಕರಣಕ್ಕೆ ಸಮ. ಅಂದರೆ, “3 ಕೂಡಿಸು 2 ಸಮ 5.”
 
 
 
 
ಪಕ್ಕದಲ್ಲಿರುವ ಹಣ್ಣುಗಳನ್ನು ಎಣಿಸಿದಂತೆ, ಸಂಕಲನವು ಉಳಿದ ಭೌತಿಕ ವಸ್ತುಗಳನ್ನು ಸೇರಿಸುವುದನ್ನು ಪ್ರತಿನಿಧಿಸುತ್ತದೆ. ವ್ಯವಸ್ಥಿತವಾದ ಸಾಮಾನ್ಯೀಕರಣದ ಉಪಯೋಗದಿಂದ ಹೆಚ್ಚು ಅಮೂರ್ತ ಪ್ರಮಾಣಗಳಿಂದಲೂ ಸಂಕಲನವನ್ನು ವ್ಯಾಖ್ಯಾನಿಸಬಹುದು.
Line ೧೪ ⟶ ೧೧:
ಸಂಕಲನವು ಹಲವಾರು ಪ್ರಮುಖ ಗುಣಗಳನ್ನು ಹೊಂದಿದೆ. ಅವುಗಳೆಂದರೆ,
 
'''[[==ಪರಿವರ್ತನೀಯ ಗುಣ]] :'''==
ಸಂಖ್ಯೆಗಳು ಅಥವಾ ಬೀಜಪದಗಳ ಸಂಕಲನ ಮಾಡುವಾಗ ಅವುಗಳನ್ನು ಅದಲು ಬದಲು ಮಾಡಿ ಕೂಡಿದರೂ ಮೊತ್ತದಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ.
 
ಉದಾಹರಣೆ 1 : 5+6=11
Line ೨೪ ⟶ ೨೨:
ಉದಾಹರಣೆ 1 : x+n=n+x ಆಗುವುದು.
 
'''[[==ಸಹವರ್ತನೀಯ ಗುಣ]] :''' ==

ಸಂಖ್ಯೆ ಅಥವಾ ಬೀಜಪದಗಳ ಸಂಕಲನ ಮಾಡುವಾಗ ಅವುಗಳನ್ನು ಬೇರೆ ಬೇರೆ ಗುಂಪು ಮಾಡಿ ಕೂಡಿದರೂ ಅವುಗಳ ಮೊತ್ತದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.
 
ಉದಾಹರಣೆ 1 : (3+2)+4=5+4=9
"https://kn.wikipedia.org/wiki/ಸಂಕಲನ" ಇಂದ ಪಡೆಯಲ್ಪಟ್ಟಿದೆ