ಸಂಕಲನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
[[ಚಿತ್ರ:Addition01.svg|right|thumb|120px|[[ಸೇಬು|ಸೇಬಿನ ಹಣ್ಣುಗಳ]] ಸಂಬಂಧವಾಗಿ ೩ + ೨ = ೫, ಪಠ್ಯಪುಸ್ತಕಗಳಲ್ಲಿ ಒಂದು ಜನಪ್ರಿಯ ಆಯ್ಕೆ]]
 
'''ಸಂಕಲನ (ಪ್ಲಸ್ ಚಿಹ್ನೆ “+” )''' ವು [[ಅಂಕಗಣಿತ]]ದ ನಾಲ್ಕು ಮೂಲಪರಿಕ್ರಿಯೆಗಳಲ್ಲೊಂದು. ಉಳಿದವುಗಳೆಂದರೆ, [[ವ್ಯವಕಲನ]]([[https://en.m.wikipedia.org/wiki/Subtraction Subtraction]]), [[ಗುಣಾಕಾರ]] ([[https://en.m.wikipedia.org/wiki/Multiplication Multiplication]]), ಮತ್ತು [[ಭಾಗಾಕಾರ]] ([[https://en.m.wikipedia.org/wiki/Division_(mathematics) Division]]),. ಎರಡು ಪೂರ್ಣಸಂಖ್ಯೆಗಳ ಸಂಕಲನವು ಅವುಗಳ ಪರಿಮಾಣಗಳನ್ನು ಒಟ್ಟುಗೂಡಿಸುವುದಾಗಿರುತ್ತದೆ. ಉದಾಹರಣೆಗೆ ಬಲಗಡೆಯ ಚಿತ್ರದ ಮೂರು ಸೇಬುಹಣ್ಣುಗಳು ಮತ್ತು ಎರಡು ಸೇಬುಹಣ್ಣುಗಳನ್ನು ಒಟ್ಟಿಗೆ ಸೇರಿಸಿದರೆ ಒಟ್ಟು ಐದು ಸೇಬುಹಣ್ಣುಗಳಾಗುವುವು. ಇದು “3 + 2 = 5” ಈ ಗಣಿತದ ಸಮೀಕರಣಕ್ಕೆ ಸಮ. ಅಂದರೆ, “3 ಕೂಡಿಸು 2 ಸಮ 5.”
 
 
೮ ನೇ ಸಾಲು:
ಪಕ್ಕದಲ್ಲಿರುವ ಹಣ್ಣುಗಳನ್ನು ಎಣಿಸಿದಂತೆ, ಸಂಕಲನವು ಉಳಿದ ಭೌತಿಕ ವಸ್ತುಗಳನ್ನು ಸೇರಿಸುವುದನ್ನು ಪ್ರತಿನಿಧಿಸುತ್ತದೆ. ವ್ಯವಸ್ಥಿತವಾದ ಸಾಮಾನ್ಯೀಕರಣದ ಉಪಯೋಗದಿಂದ ಹೆಚ್ಚು ಅಮೂರ್ತ ಪ್ರಮಾಣಗಳಿಂದಲೂ ಸಂಕಲನವನ್ನು ವ್ಯಾಖ್ಯಾನಿಸಬಹುದು.
 
ಉದಾಹರಣೆಗೆ [[ಪೂರ್ಣಾಂಕಗಳು]] ([[https://en.m.wikipedia.org/wiki/Integer Integers]]), [[ಭಾಗಲಬ್ಧಸಂಖ್ಯೆಗಳು]]([[https://en.m.wikipedia.org/wiki/Rational_number Rational numbers]]), [[ನೈಜಸಂಖ್ಯೆಗಳು]] ([[https://en.m.wikipedia.org/wiki/Real_number Real numbers]]), ಮತ್ತು [[ಸಂಕೀರ್ಣ ಸಂಖ್ಯೆಗಳು]] ([[https://en.m.wikipedia.org/wiki/Complex_number Complex numbers]]). ಹಾಗೂ ಇತರ ಅಮೂರ್ತ ವಸ್ತುಗಳಾದ [[ವಾಹಕಗಳು]] ([[https://en.m.wikipedia.org/wiki/Vector_(mathematics_and_physics) Vectors]]) ಮತ್ತು [[ಮಾತೃಕೆಗಳು]] ([[https://en.m.wikipedia.org/wiki/Matrix_(mathematics) Matrices]]).
 
ಅಂಕಗಣಿತದಲ್ಲಿ, [[ಭಿನ್ನರಾಶಿಗಳು]]([[https://en.m.wikipedia.org/wiki/Fraction Fractions]]) ಮತ್ತು [[ಋಣಸಂಖ್ಯೆ]]ಗಳನ್ನು ([[https://en.m.wikipedia.org/wiki/Negative_number Negative numbers]]) ಸಂಕಲನದ ನಿಯಮಗಳನ್ನೊಳಗೊಂಡು ರೂಪಿಸಲಾಗಿರುತ್ತವೆ. [[ಬೀಜಗಣಿತ]] ([[https://en.m.wikipedia.org/wiki/Algebra Algebra]])ದಲ್ಲಿ, ಸಂಕಲನವನ್ನು ಅಮೂರ್ತವಾಗಿ ಅಭ್ಯಾಸ ಮಾಡಲಾಗುತ್ತದೆ.
 
ಸಂಕಲನವು ಹಲವಾರು ಪ್ರಮುಖ ಗುಣಗಳನ್ನು ಹೊಂದಿದೆ. ಅವುಗಳೆಂದರೆ,
"https://kn.wikipedia.org/wiki/ಸಂಕಲನ" ಇಂದ ಪಡೆಯಲ್ಪಟ್ಟಿದೆ