ಭಾಸ್ಕರ್ ಚಂದಾವರ್ಕರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೮ ನೇ ಸಾಲು:
* '[[ಸಿಂಹಾಸನ್]]'
 
ಮರಾಠಿ ನಾಟಕರಂಗದ ಮಹಾ ದಿಗ್ಗಜರಾದ ಪೂ. ಲಾ. ದೇಶ್ ಪಾಂಡೆಯವರ ಮರಾಠಿ ನಾಟಕ, '[[ತೀನ್ ಪೈಶಾಚಾ ತಾಮ್ ಆಶಾ]],' ಕ್ಕೆ ವಿಶೇಷ ಸಂಗೀತ ಸಂಯೋಜಿಸಿ ಕೊಟ್ಟಿದ್ದರು. ಎಲ್ಲರಿಗೂ ಅಪೇಕ್ಷೆಯಾಗುವ ಲಘುಹಾಸ್ಯ ರಚನೆಯ ಈ ಪ್ರಾಯೋಗಿಕ ನಾಟಕ ಹಾಗೂ ಚಂದಾವರ್ಕರ್ ರ ಸಂಗೀತ ಜೊತೆಗೂಡಿ ಒಳ್ಳೆಯ ಹೆಸರುಮಾಡಿತು. ಸಂಗೀತ, ನಟನೆ, ಪ್ರದರ್ಶನ ಮುಂತಾದ ವಿವಿಧ ಪ್ರಾಕಾರಗಳಲ್ಲಿ ಕೈಯಾಡಿಸಿ ಯಶಸ್ವಿಯಾಗಿರುವ ಅತ್ಯಂತ ಅನುಭವಿ, ನವ್ಯ ಪ್ರಯೋಗಗಳಿಗೆ ಸದಾಕಾಲವೂ ತಮ್ಮನ್ನು ತೆರೆದುಕೊಂಡ ಉತ್ಕೃಷ್ಟ ಕಲಾಭ್ಯಾಸಿಕ. 'ಭಾಸ್ಕರ್ ಚಂದಾವರ್ಕರ್' ರವರ ಕ್ರಿಯಾಶೀಲತೆಗೆ ಗರಿಮೂಡಿಸಿದ ಮತ್ತಿತರ ಚಿತ್ರಗಳು.

* '[[ಥೋಡಾಸ ರುಮಾಲಿ ಹೋ ಜಾಯೆ]]'
,
* '[[ಕೈರ]]',

* '[[ರಾವ್ಸಾಹೇಬ್]]', ಮತ್ತು

* '[[ಮತಿ ಮಾಯಿ]]',
 
==ಪ್ರಶಸ್ತಿ ಪುರಸ್ಕಾರಗಳು==