ರಕ್ತಹೀನತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೬೨ ನೇ ಸಾಲು:
ಫೆರಿಟಿನ್ ಪರೀಕ್ಷೆಯಲ್ಲಿ, ರಕ್ತದಲ್ಲಿನ ಫೆರಿಟಿನ್ ಮಟ್ಟವನ್ನು ಪರಿಶೀಲಿಸಲಾಗುತ್ತದೆ. ಮತ್ತು ಕಬ್ಬಿಣವನ್ನು ಸಂಗ್ರಹಿಸುವ ದೇಹದ ಸಾಮರ್ಥ್ಯವನ್ನು ನಿರ್ಣಯಿಸಲಾಗುತ್ತದೆ. ಕಡಿಮೆ ಫೆರಿಟಿನ್ ಮಟ್ಟವು ಕಬ್ಬಿಣದ ಕೊರತೆಯನ್ನು ಸೂಚಿಸುತ್ತದೆ.
 
* ''"'ಮೂಳೆ ಮಜ್ಜೆ ಮಾದರಿಯ ಪರೀಕ್ಷೆ'''
 
ಮುಂದುವರಿದ ದೇಶಗಳಲ್ಲಿ ಮತ್ತು ಅತ್ಯಾಧುನಿಕ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ರೆಟಿಕ್ಯುಲೋಸೈಟ್(ಬಾಲ ರಕ್ತಕಣ) ಎಣಿಕೆಗಳನ್ನು ನಡೆಸಲಾಗುತ್ತದೆ. ಏಕೆಂದರೆ ಕೆಲವು ಸ್ವಯಂಚಾಲಿತ ಕೌಂಟರ್‌ಗಳು ಈಗ ರೆಟಿಕ್ಯುಲೋಸೈಟ್ ಎಣಿಕೆಗಳನ್ನು ಸೇರಿಸುವ ಸಾಮರ್ಥ್ಯವನ್ನು ಹೊಂದಿವೆ. ರೆಟಿಕ್ಯುಲೋಸೈಟ್ ಎಣಿಕೆಯು ಮೂಳೆ ಮಜ್ಜೆಯ ಹೊಸ ಕೆಂಪು ರಕ್ತ ಕಣಗಳ ಉತ್ಪಾದನೆಯ ಪರಿಮಾಣಾತ್ಮಕ ಅಳತೆಯಾಗಿದೆ.
"https://kn.wikipedia.org/wiki/ರಕ್ತಹೀನತೆ" ಇಂದ ಪಡೆಯಲ್ಪಟ್ಟಿದೆ