ರಕ್ತಹೀನತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ |
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ |
||
೪೧ ನೇ ಸಾಲು:
ಇನ್ನು ಕೆಲವೊಮ್ಮೆ ರಕ್ತಹೀನತೆಗೆ ಕಾರಣವಾಗುವ ಅಂಶಗಳು ಬದಲಾದಂತೆ ಲಕ್ಷಣಗಳು ಬದಲಾಗುತ್ತವೆ. ಉದಾಹರಣೆಗೆ, ರಕ್ತದಲ್ಲಿ ಕಬ್ಬಿಣಾಂಶದ ಕೊರತೆ ಆದಾಗ ಚರ್ಮದ ಬಣ್ಣದಲ್ಲಿ ಬದಲಾವಣೆ ಕಂಡುಬರುತ್ತದೆ.
ದೀರ್ಘಕಾಲದ ರಕ್ತಹೀನತೆಯು ಶಿಶುಗಳಲ್ಲಿ ನರಮಂಡಲದ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಉಂಟುಮಾಡಬಹುದು. ಪರಿಣಾಮವಾಗಿ ಮಕ್ಕಳಲ್ಲಿ ನಡವಳಿಕೆಯಲ್ಲಿನ ವ್ಯತ್ಯಾಸಕ್ಕೆ ಕಾರಣವಾಗಬಹುದು.
[[File:Anemia.JPG|thumb|upright=1.2|ರಕ್ತಹೀನತೆಗೆ ತುತ್ತಾದ(ಉಂಗುರ ಹಾಕಿರುವ ಕೈ) ಮತ್ತು ರಕ್ತಹೀನತೆ ಇಲ್ಲದ ಕೈ.]]
==ಪರೀಕ್ಷೆ ಮತ್ತು ಪತ್ತೆ==
|