ರಕ್ತಹೀನತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೩೨ ನೇ ಸಾಲು:
 
==ರೋಗಲಕ್ಷಣಗಳು==
 
ಗಂಭೀರವಲ್ಲದ ಸಂದರ್ಭದಲ್ಲಿ ಅಥವಾ ನಿಧಾನವಾಗಿ ಬರುವ ಸಂದರ್ಭದಲ್ಲಿ, ಈ ರೋಗ ಸೌಮ್ಯವಾದ ಅಥವಾ ಅಸ್ಪಷ್ಟವಾದ ಲಕ್ಷಣಗಳನ್ನು ಲಕ್ಷಣಗಳನ್ನು ತೋರಿಸುತ್ತದೆ. ಅಂದರೆ- ಸುಸ್ತಾದಂತೆ ಅನಿಸುವುದು, ನಿಃಶಕ್ತಿ, ದೀರ್ಘ ಉಚ್ವಾಸ-ನಿಶ್ವಾಸ ತೆಗೆಯಲು ಕಷ್ಟವಾಗುವುದು ತಲೆನೋವು ಇತ್ಯಾದಿ.
ಕಾಯಿಲೆಯು ತಕ್ಷಣದಲ್ಲಿ ಬಂದಾಗ ಗಂಭೀರವಾದ ಲಕ್ಷಣಗಳು ಕಾಣಿಸಬಹುದು. ಅಂದರೆ- ತಲೆ ತಿರುಗುವಿಕೆ, ಪ್ರಜ್ಞೆ ತಪ್ಪುವುದು, ವಿಪರೀತ ಬಾಯಾರಿಕೆ ಇತ್ಯಾದಿ. ಇನ್ನು ಕೆಲವೊಂದು ರೋಗಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು.
 
==ಪರೀಕ್ಷೆ ಮತ್ತು ಪತ್ತೆ==
"https://kn.wikipedia.org/wiki/ರಕ್ತಹೀನತೆ" ಇಂದ ಪಡೆಯಲ್ಪಟ್ಟಿದೆ