ಮುಂಬೈ ಷೇರುಪೇಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧೮ ನೇ ಸಾಲು:
}}
 
'''ಬಿಎಸ್ಇಮುಂಬಯಿ ನಿಯಮಿತಷೇರುಪೇಟೆ''' (ಮುಂಚೆ, ''ಮುಂಬಯಿ ಷೇರುಪೇಟೆ''; ಜನಜನಿತವಾಗಿ ''ಬಿಎಸ್ಇ'' ಎಂದು ಹೆಸರುವಾಸಿ) ವಿಶ್ವದಲ್ಲಿ ಅತ್ಯಧಿಕ ಸಂಖ್ಯೆಯ ಪಟ್ಟಿಯಲ್ಲಿ ಸಮ್ಮಿಲಿತವಾದ ಕಂಪನಿಗಳನ್ನು (ಲಿಸ್ಟಡ್ ಕಂಪನಿ) ಹೊಂದಿರುವ ಷೇರುಪೇಟೆಯಾಗಿದೆ. ಆಗಸ್ಟ್ ೨೦೦೭ರ ವೇಳೆ ಈ ಸಂಖ್ಯೆ ೪೭೦೦ರಷ್ಟಿತ್ತು. ಇದು [[ಭಾರತ]]ದ [[ಮುಂಬಯಿ]]ಯ [[ದಲಾಲ್ ಸ್ಟ್ರೀಟ್]]‌ನಲ್ಲಿ ನೆಲೆಗೊಂಡಿದೆ. ೩೧ ಡಿಸೆಂಬರ್ ೨೦೦೭ರಂದು, ಬಿಎಸ್ಇಯ ಪಟ್ಟಿಯಲ್ಲಿ ಸಮ್ಮಿಲಿತವಾದ ಕಂಪನಿಗಳ ಷೇರುಗಳ ಆಧಾರದ ಮೇಲೆ [[ಮಾರುಕಟ್ಟೆ ನಿಷ್ಕರ್ಷಿತ ಮೌಲ್ಯ]]ವು (ಮಾರ್ಕೆಟ್ ಕ್ಯಾಪಿಟಲೈಜೇಶನ್) ೧೭೯೦೦೦ ಕೋಟಿ [[ಅಮೇರಿಕಾದ ಡಾಲರ್|ಡಾಲರ್‌ಗಳಷ್ಟಿತ್ತು]], ಹಾಗಾಗಿ ಅದು [[ದಕ್ಷಿಣ ಏಷ್ಯಾ]]ದ ಅತಿ ದೊಡ್ಡ ಮತ್ತು [[ಷೇರುಪೇಟೆಗಳ ಪಟ್ಟಿ|ವಿಶ್ವದ ೧೨ನೇ ಅತಿ ದೊಡ್ಡ ಷೇರುಪೇಟೆಯೆಂಬ]] ಹೆಗ್ಗಳಿಕೆ ಪಡೆಯಿತು. ಮುಂಬಯಿ ಷೇರುಪೇಟೆ ಬೆಳಿಗ್ಗೆ ೯:೦೦ ಘಂಟೆಯಿಂದ ಮಧ್ಯಾಹ್ನ ೩:೩೦ ರ ವರೆಗೆ ವಾರದಲ್ಲಿ ಐದು ದಿನ ([[ಶನಿವಾರ]], [[ರವಿವಾರ]] ಹೊರತುಪಡಿಸಿ)‌‌ ಕಾರ್ಯ ನಿರ್ವಹಿಸುತ್ತದೆ.<ref>http://uccindia.org/%E0%B2%AE%E0%B3%81%E0%B2%82%E0%B2%AC%E0%B3%88-%E0%B2%B7%E0%B3%87%E0%B2%B0%E0%B3%81%E0%B2%AA%E0%B3%87%E0%B2%9F%E0%B3%86-%E0%B2%B8%E0%B2%82%E0%B2%B5%E0%B3%87%E0%B2%A6%E0%B2%BF-%E0%B2%B8%E0%B3%82/</ref>
 
==ಉಲ್ಲೇಖಗಳು==
"https://kn.wikipedia.org/wiki/ಮುಂಬೈ_ಷೇರುಪೇಟೆ" ಇಂದ ಪಡೆಯಲ್ಪಟ್ಟಿದೆ