ರಕ್ತಹೀನತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೨೧ ನೇ ಸಾಲು:
 
==ಕಾರಣಗಳು==
ರಕ್ತಹೀನತೆ ಕಾಣಿಸಿಕೊಳ್ಳಲು ಹಲವಾರು ಕಾರಣಗಳಿದ್ದು, ಅತಿ ಸಾಮಾನ್ಯವಾದ ಕಾರಣವೆಂದರೆ ಕಬ್ಬಿಣಾಂಶದ ಕೊರತೆ ಮತ್ತು ಪ್ರಸವದಪ್ರಸವ ಅಥವಾ ಗಂಭೀರ ಸ್ವರೂಪದ ದೈಹಿಕ ಅಪಘಾತದ ಸಂದರ್ಭದಲ್ಲಿ ಸಂಭವಿಸುವ ತೀವ್ರ ರಕ್ತಸ್ರಾವ.
 
* ಸಾಮಾನ್ಯ ಸಂದರ್ಭದಲ್ಲಿ, ನಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣಾಂಶದ ಪೂರೈಕೆ ಇಲ್ಲದಿದ್ದಾಗ ಅಥವಾ ಅಗತ್ಯ ಪ್ರಮಾಣದ ವಿಟಮಿನ್‌ಗಳ ಕೊರತೆಯಾದಾಗ ಕೆಂಪುರಕ್ತಕಣಗಳ ಸಂಖ್ಯೆಯಲ್ಲಿ ಇಳಿಕೆ ಉಂಟಾಗಬಹುದು.
"https://kn.wikipedia.org/wiki/ರಕ್ತಹೀನತೆ" ಇಂದ ಪಡೆಯಲ್ಪಟ್ಟಿದೆ