ರಕ್ತಹೀನತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೨೮ ನೇ ಸಾಲು:
 
* ಮೂತ್ರಪಿಂಡಕ್ಕೆ ಸಂಬಂಧಿಸಿದ ಖಾಯಿಲೆಗಳು ಸಹ ರಕ್ತಹೀನತೆಗೆ ಕಾರಣವಾಗಬಲ್ಲವು. ಮೂತ್ರಪಿಂಡವು ಎರಿತ್ರೋಪೋಟಿನ್ ಎಂಬ ಚೋದಕವನ್ನು ತಯಾರಿಸುತ್ತದೆ. ಈ ಚೋದಕವು ಮೂಳೆಯ ಮಜ್ಜೆಯಲ್ಲಿ ಅಗತ್ಯ ಪ್ರಮಾಣದ ರಕ್ತದ ಉತ್ಪಾದನೆಯಾಗಲು ಉತ್ತೇಜಕದಂತೆ ಕೆಲಸ ಮಾಡುತ್ತದೆ. ಮೂತ್ರಪಿಂಡವು ರೋಗಕ್ಕೀಡಾದಾಗ ಅಥವಾ ಕಾರ್ಯನಿರ್ವಹಿಸಲು ವಿಫಲವಾದಾಗ, ಈ ಎರಿತ್ರೋಪೋಟಿನ್ ಉತ್ಪಾದನೆ ಕಡಿಮೆಯಾಗುತ್ತದೆ. ತತ್ಪರಿಣಾಮವಾಗಿ ರಕ್ತಕಣಗಳ ಉತ್ಪಾದನೆಯ ಮೇಲೂ ದುಷ್ಪರಿಣಾಮ ಬೀರುತ್ತದೆ.
 
* ನಿರ್ನಾಳ ಗ್ರಂಥಿಗಳಿಗೆ-ಥೈರಾಯ್ಡ್ ಗ್ರಂಥಿಗಳು, ಪಿಟ್ಯುಟರಿ ಗ್ರಂಥಿಗಳು ಇತ್ಯಾದಿ- ಸಂಬಂಧಿಸಿದ ಕಾಯಿಲೆಗಳು ಬಂದಾಗ ರಕ್ತಕಣಗಳ ಉತ್ಪಾದನೆಯ ಮೇಲೆ ಪ್ರಭಾವ ಬೀರಬಹುದು.
 
==ರೋಗಲಕ್ಷಣಗಳು==
"https://kn.wikipedia.org/wiki/ರಕ್ತಹೀನತೆ" ಇಂದ ಪಡೆಯಲ್ಪಟ್ಟಿದೆ