ರಕ್ತಹೀನತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ |
ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ |
||
೨೧ ನೇ ಸಾಲು:
==ಕಾರಣಗಳು==
ರಕ್ತಹೀನತೆ ಕಾಣಿಸಿಕೊಳ್ಳಲು ಹಲವಾರು ಕಾರಣಗಳಿದ್ದು, ಅತಿ ಸಾಮಾನ್ಯವಾದ ಕಾರಣವೆಂದರೆ ಕಬ್ಬಿಣಾಂಶದ ಕೊರತೆ ಮತ್ತು ಪ್ರಸವದ ಸಂದರ್ಭದಲ್ಲಿ ಸಂಭವಿಸುವ ತೀವ್ರ ರಕ್ತಸ್ರಾವ.
*
▲* ಅತಿ ಸಾಮಾನ್ಯವಾಗಿ ನಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣಾಂಶದ ಪೂರೈಕೆ ಇಲ್ಲದಿದ್ದಾಗ, ಅಗತ್ಯ ಪ್ರಮಾಣದ ವಿಟಮಿನ್ಗಳ ಕೊರತೆಯಾದಾಗ ಕೆಂಪುರಕ್ತಕಣಗಳ ಸಂಖ್ಯೆಯಲ್ಲಿ ಇಳಿಕೆ ಉಂಟಾಗಬಹುದು.
* ರಕ್ತಕಣಗಳು ದೇಹದೊಳಗಿನ ಮೂಳೆಯ ಮಜ್ಜೆಯಲ್ಲಿ ಉತ್ಪಾದನೆಯಾಗುತ್ತವೆ. ಕೆಲವೊಂದು ಗಂಭೀರವಾದ ಕಾಯಿಲೆಗಳಾದ ಕ್ಯಾನ್ಸರ್, ಸಂಧಿವಾತ ಹೆಚ್ಐವಿ, ಏಡ್ಸ್ನಂತಹ ರೋಗಗಳು ಬಂದಾಗ ನಮ್ಮ ದೇಹದಲ್ಲಿ ರಕ್ತಕಣಗಳ ಉತ್ಪಾದನೆ ಕುಂಠಿತವಾಗುತ್ತದೆ.
* ಮೂತ್ರಪಿಂಡಕ್ಕೆ ಸಂಬಂಧಿಸಿದ ಖಾಯಿಲೆಗಳು ಸಹ ರಕ್ತಹೀನತೆಗೆ ಕಾರಣವಾಗಬಲ್ಲವು. ಮೂತ್ರಪಿಂಡವು ಎರಿತ್ರೋಪೋಟಿನ್ ಎಂಬ ಚೋದಕವನ್ನು ತಯಾರಿಸುತ್ತದೆ. ಈ ಚೋದಕವು ಮೂಳೆಯ ಮಜ್ಜೆಯಲ್ಲಿ ಅಗತ್ಯ ಪ್ರಮಾಣದ ರಕ್ತದ ಉತ್ಪಾದನೆಯಾಗಲು ಉತ್ತೇಜಕದಂತೆ ಕೆಲಸ ಮಾಡುತ್ತದೆ. ಮೂತ್ರಪಿಂಡವು ರೋಗಕ್ಕೀಡಾದಾಗ ಅಥವಾ ಕಾರ್ಯನಿರ್ವಹಿಸಲು ವಿಫಲವಾದಾಗ, ಈ ಎರಿತ್ರೋಪೋಟಿನ್ ಉತ್ಪಾದನೆ ಕಡಿಮೆಯಾಗುತ್ತದೆ. ತತ್ಪರಿಣಾಮವಾಗಿ ರಕ್ತಕಣಗಳ ಉತ್ಪಾದನೆಯ ಮೇಲೂ ದುಷ್ಪರಿಣಾಮ ಬೀರುತ್ತದೆ.
==ರೋಗಲಕ್ಷಣಗಳು==
|