ರಕ್ತಹೀನತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧೨ ನೇ ಸಾಲು:
* ಬಿಳಿ ರಕ್ತಕಣಗಳು ನಮ್ಮ ದೇಹಕ್ಕೆ ಮಾರಕವಾದ ಬ್ಯಾಕ್ಟೀರಿಯಾ, ವೈರಸ್ಸುಗಳಿಂದ ಬರುವ ಕಾಯಿಲೆಗಳ ವಿರುದ್ಧ ಹೋರಾಡುತ್ತವೆ. ಆ ಮೂಲಕ ನಮ್ಮ ದೇಹದ ಮೇಲಾಗುವ ದಾಳಿಗಳಿಂದ ರಕ್ಷಣೆಯನ್ನು ಒದಗಿಸುತ್ತದೆ.
 
* ಕೆಂಪು‌ರಕ್ತಕಣಗಳು ದೇಹದಶ್ವಾಸಕೋಶದಿಂದ ಎಲ್ಲಾ ಅಂಗಗಳಿಗೆ, ಜೀವಕೋಶಗಳಿಗೆ ಅಗತ್ಯ ಪ್ರಮಾಣದ ಆಮ್ಲಜನಕವನ್ನು ಸರಬರಾಜು ಮಾಡುತ್ತವೆ. ಹಾಗೆಯೇ, ಅಂಗಾಂಶಗಳಿಂದ ವಿಸರ್ಜಿಸಲ್ಪಟ್ಟ ಇಂಗಾಲದ ಡೈಆಕ್ಸೈಡನ್ನು ಶ್ವಾಸಕೋಶಕ್ಕೆ ತಲುಪಿಸುತ್ತದೆ.
 
ಈ ಕೆಂಪು‌ರಕ್ತಕಣಗಳು ನಿಯಮಿತವಾಗಿ ಆಮ್ಲಜನಕವನ್ನು ಪೂರೈಸಬೇಕಾದರೆ ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣಾಂಶ ಇರಬೇಕು. ಕಬ್ಬಿಣಾಂಶ ಬೇಕಾದ ಪ್ರಮಾಣದಲ್ಲಿ ಪೂರೈಕೆಯಾಗದೆ ಹೋದಾಗ, ಕೆಂಪು ರಕ್ತಕಣದ ಗಾತ್ರವು ಚಿಕ್ಕದಾಗುತ್ತದೆ. ಕೆಂಪು ಕಣದ ಗಾತ್ರ ಚಿಕ್ಕದಾದಾಗ, ಸಾಕಷ್ಟು ಪ್ರಮಾಣದ ಆಮ್ಲಜನಕವನ್ನು ಪೂರೈಸುವಲ್ಲಿ ಅವು ವಿಫಲವಾಗುತ್ತವೆ.
"https://kn.wikipedia.org/wiki/ರಕ್ತಹೀನತೆ" ಇಂದ ಪಡೆಯಲ್ಪಟ್ಟಿದೆ