ರಕ್ತಹೀನತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೫ ನೇ ಸಾಲು:
[[File:Iron deficiency anemia blood film.jpg|thumb|ರಕ್ತಹೀನತೆಯಿಂದ ಬಳಲುತ್ತಿರುವ ವ್ಯಕ್ತಿಯ ರಕ್ತದ ಮಾದರಿ. ಕೆಂಪುರಕ್ತಕಣಗಳು ತೆಳುವಾಗಿರುವುದನ್ನು ಗಮನಿಸಿ]]
 
ನಮ್ಮ ದೇಹದೊಳಗೆ ನಡೆಯುವ ವಿವಿಧ ಜೈವಿಕ ಪ್ರಕ್ರಿಯೆಗಳಲ್ಲಿ ರಕ್ತದ ಪಾತ್ರ ಹಿರಿದು. ರಕ್ತದಲ್ಲಿ ಎರಡು ರೀತಿಯ ರಕ್ತಕಣಗಳು‌ ಇರುತ್ತವೆ.
ದೇಹಕ್ಕೆ ಕಬ್ಬಿಣದ ಅಂಶವು ಬೇಕಾದ ಪ್ರಮಾಣದಲ್ಲಿ ಪೂರೈಕೆಯಾಗದೆ ಇರುವುದು ಮತ್ತು ರಕ್ತಸ್ರಾವದ ಮೂಲಕ ಕೆಂಪುರಕ್ತಕಣಗಳ ಅನಿಯಂತ್ರಿತ ಹರಿಯುವಿಕೆ ಅನಿಮಿಯಾ ಕಾಣಿಸಿಕೊಳ್ಳಲು ಪ್ರಮುಖ ಮತ್ತು ಸಾಮಾನ್ಯ ಕಾರಣವಾಗಿದೆ.
 
# ಬಿಳಿ ರಕ್ತಕಣಗಳು
# ಕೆಂಪು ರಕ್ತಕಣಗಳು
 
* ಬಿಳಿ ರಕ್ತಕಣಗಳು ನಮ್ಮ ದೇಹಕ್ಕೆ ಮಾರಕವಾದ ಬ್ಯಾಕ್ಟೀರಿಯಾ, ವೈರಸ್ಸುಗಳಿಂದ ಬರುವ ಕಾಯಿಲೆಗಳ ವಿರುದ್ಧ ಹೋರಾಡುತ್ತವೆ. ಆ ಮೂಲಕ ನಮ್ಮ ದೇಹದ ಮೇಲಾಗುವ ದಾಳಿಗಳಿಂದ ರಕ್ಷಣೆಯನ್ನು ಒದಗಿಸುತ್ತದೆ.
 
* ಕೆಂಪು‌ರಕ್ತಕಣಗಳು ದೇಹದ ಜೀವಕೋಶಗಳಿಗೆ ಅಗತ್ಯ ಪ್ರಮಾಣದ ಆಮ್ಲಜನಕವನ್ನು ಸರಬರಾಜು ಮಾಡುತ್ತವೆ.
 
ಈ ಕೆಂಪು‌ರಕ್ತಕಣಗಳು ನಿಯಮಿತವಾಗಿ ಆಮ್ಲಜನಕವನ್ನು ಪೂರೈಸಬೇಕಾದರೆ ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣಾಂಶ ಇರಬೇಕು. ಕಬ್ಬಿಣಾಂಶ ಬೇಕಾದ ಪ್ರಮಾಣದಲ್ಲಿ ಪೂರೈಕೆಯಾಗದೆ ಹೋದಾಗ, ಕೆಂಪು ರಕ್ತಕಣದ ಗಾತ್ರವು ಚಿಕ್ಕದಾಗುತ್ತದೆ. ಕೆಂಪು ಕಣದ ಗಾತ್ರ ಚಿಕ್ಕದಾದಾಗ, ಸಾಕಷ್ಟು ಪ್ರಮಾಣದ ಆಮ್ಲಜನಕವನ್ನು ಪೂರೈಸುವಲ್ಲಿ ಅವು ವಿಫಲವಾಗುತ್ತವೆ.
 
ಗಂಭೀರವಲ್ಲದ ಸಂದರ್ಭದಲ್ಲಿ ಅಥವಾ ನಿಧಾನವಾಗಿ ಬರುವ ಸಂದರ್ಭದಲ್ಲಿ, ಈ ರೋಗ ಸೌಮ್ಯವಾದ ಅಥವಾ ಅಸ್ಪಷ್ಟವಾದ ಲಕ್ಷಣಗಳನ್ನು ಲಕ್ಷಣಗಳನ್ನು ತೋರಿಸುತ್ತದೆ. ಅಂದರೆ- ಸುಸ್ತಾದಂತೆ ಅನಿಸುವುದು, ನಿಃಶಕ್ತಿ, ದೀರ್ಘ ಉಚ್ವಾಸ-ನಿಶ್ವಾಸ ತೆಗೆಯಲು ಕಷ್ಟವಾಗುವುದು ತಲೆನೋವು ಇತ್ಯಾದಿ.
"https://kn.wikipedia.org/wiki/ರಕ್ತಹೀನತೆ" ಇಂದ ಪಡೆಯಲ್ಪಟ್ಟಿದೆ