ರಕ್ತಹೀನತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧ ನೇ ಸಾಲು:
ರಕ್ತದಲ್ಲಿ [[ಕೆಂಪು ರಕ್ತ ಕಣ|ಕೆಂಪು ರಕ್ತಕಣ]]ಗಳ(ಆಂಗ್ಲ ಭಾಷೆಯಲ್ಲಿ ಹಿಮೋಗ್ಲೋಬಿನ್) ಕೊರತೆ ಉಂಟಾಗುವುದು ಅಥವಾ ದೇಹದ ವಿವಿಧ ಅಂಗಗಳಿಗೆ ರಕ್ತವು ಆಮ್ಲಜನಕವನ್ನು ಒಯ್ಯುವ ಸಾಮರ್ಥ್ಯದಲ್ಲಿ ಉಂಟಾಗುವ ಕೊರತೆಯನ್ನು '''ರಕ್ತಹೀನತೆ''' (ಆಂಗ್ಲ ಭಾಷೆಯಲ್ಲಿ ''ಅನಿಮಿಯಾ'') ಎಂದು ಕರೆಯುತ್ತಾರೆ. ವೈದ್ಯಕೀಯ ಪರಿಭಾಷೆಯಲ್ಲಿ ಇದಕ್ಕೆ '''ಎರಿಥ್ರೋಸೈಟೋಫೆನಿಯಾ''' ಎಂಬ ಹೆಸರೂ ಇದೆ.
 
ಒಬ್ಬ ಸಾಮಾನ್ಯ ಆರೋಗ್ಯವಂತ ಗಂಡಸರ ರಕ್ತದಲ್ಲಿ ೧೪-೧೮ ಗ್ರಾಂ/ಪ್ರತಿ ಡೆಸಿಲೀಟರ್‌ನಷ್ಟು ಮತ್ತು ಹೆಂಗಸರಲ್ಲಿ ೧೨-೧೬ ಗ್ರಾಂ/ಪ್ರತಿ ಡೆಸಿಲೀಟರ್‌ನಷ್ಟು ಕೆಂಪುರಕ್ತಕಣಗಳು ಇರುತ್ತವೆ. ಈ ಪ್ರಮಾಣಕ್ಕಿಂತ ಕಡಿಮೆ ಇದ್ದರೆ ವೈದ್ಯರನ್ನು ಭೇಟಿಯಾಗಿ ಸೂಕ್ತ ಪರೀಕ್ಷೆಗಳನ್ನು ನಡೆಸಿ, ಸಕಾಲದಲ್ಲಿ ಚಿಕಿತ್ಸೆಯನ್ನು ಪಡೆಯಬೇಕಾಗುತ್ತದೆ.<ref>https://www.medicinenet.com/hemoglobin/article.htm</ref>
 
[[File:Iron deficiency anemia blood film.jpg|thumb|ರಕ್ತಹೀನತೆಯಿಂದ ಬಳಲುತ್ತಿರುವ ವ್ಯಕ್ತಿಯ ರಕ್ತದ ಮಾದರಿ. ಕೆಂಪುರಕ್ತಕಣಗಳು ತೆಳುವಾಗಿರುವುದನ್ನು ಗಮನಿಸಿ]]
"https://kn.wikipedia.org/wiki/ರಕ್ತಹೀನತೆ" ಇಂದ ಪಡೆಯಲ್ಪಟ್ಟಿದೆ