ರಕ್ತಹೀನತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಯಂತ್ರಾನುವಾದ ಮಾಡಿದ ಬಳಿಕ ಸೂಕ್ತ ರೀತಿಯಲ್ಲಿ ತಿದ್ದದೇ ಹಾಗೇ ಬಿಟ್ಟಿದ್ದಾರೆ. ಬರೀ ಅಕ್ಷರದ ರಾಶಿಯೇ ಕಾಣಿಸುತ್ತಿದೆ ಹೊರತು ಮಾಹಿತಿ ಇಲ್ಲ.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧ ನೇ ಸಾಲು:
ರಕ್ತದಲ್ಲಿ [[ಕೆಂಪು ರಕ್ತ ಕಣ|ಕೆಂಪು ರಕ್ತಕಣ]]ಗಳ(ಆಂಗ್ಲ ಭಾಷೆಯಲ್ಲಿ ಹಿಮೋಗ್ಲೋಬಿನ್) ಕೊರತೆ ಉಂಟಾಗುವುದು ಅಥವಾ ದೇಹದ ವಿವಿಧ ಅಂಗಗಳಿಗೆ ರಕ್ತವು ಆಮ್ಲಜನಕವನ್ನು ಒಯ್ಯುವ ಸಾಮರ್ಥ್ಯದಲ್ಲಿ ಉಂಟಾಗುವ ಕೊರತೆಯನ್ನು '''ರಕ್ತಹೀನತೆ''' (ಆಂಗ್ಲ ಭಾಷೆಯಲ್ಲಿ ''ಅನಿಮಿಯಾ'') ಎಂದು ಕರೆಯುತ್ತಾರೆ. ವೈದ್ಯಕೀಯ ಪರಿಭಾಷೆಯಲ್ಲಿ ಇದಕ್ಕೆ '''ಎರಿಥ್ರೋಸೈಟೋಫೆನಿಯಾ''' ಎಂಬ ಹೆಸರೂ ಇದೆ.
 
[[File:Iron deficiency anemia blood film.jpg|thumb|ರಕ್ತಹೀನತೆಯಿಂದ ಬಳಲುತ್ತಿರುವ ವ್ಯಕ್ತಿಯ ರಕ್ತದ ಮಾದರಿ. ಕೆಂಪುರಕ್ತಕಣಗಳು ತೆಳುವಾಗಿರುವುದನ್ನು ಗಮನಿಸಿ]]
 
ದೇಹಕ್ಕೆ ಕಬ್ಬಿಣದ ಅಂಶವು ಬೇಕಾದ ಪ್ರಮಾಣದಲ್ಲಿ ಪೂರೈಕೆಯಾಗದೆ ಇರುವುದು ಮತ್ತು ರಕ್ತಸ್ರಾವದ ಮೂಲಕ ಕೆಂಪುರಕ್ತಕಣಗಳ ಅನಿಯಂತ್ರಿತ ಹರಿಯುವಿಕೆ ಅನಿಮಿಯಾ ಕಾಣಿಸಿಕೊಳ್ಳಲು ಪ್ರಮುಖ ಮತ್ತು ಸಾಮಾನ್ಯ ಕಾರಣವಾಗಿದೆ.
"https://kn.wikipedia.org/wiki/ರಕ್ತಹೀನತೆ" ಇಂದ ಪಡೆಯಲ್ಪಟ್ಟಿದೆ