ಜಂತರ್ ಮಂತರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Hemantha moved page ಯಂತ್ರ ಮಂತ್ರ to ಜಂತರ್ ಮಂತರ್ over redirect: ಸಾಮಾನ್ಯ, ಬಳಕೆಯಲ್ಲಿರುವ ಹೆಸರು
Rm redundant heading
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧ ನೇ ಸಾಲು:
'''''ಜಂತರ್ ಮಂತರ್''''' {{ಉಲ್ಲೇಖ}}
[[File:Jantar Mantar at Jaipur.jpg|thumb|220px|[[Jantar Mantar (Jaipur)|Jantar Mantar]] in [[Jaipur]], India.]]
ಜಂತರ್ ಮಂತರ್ ಒಂದು [[ವಿಷುವದ್ರೇಖೆ|ವಿಷು]] ಆಧಾರಿತ ಕಾಲಮಾಪಕ. ಇದರ [[ಕರ್ಣ ರೇಖೆ|ಕರ್ಣ ರೇಖೆಯು]] [[ಭೂಮಿ|ಭೂಮಿಯ]] ಅಕ್ಷಕ್ಕೆ ಸಮಾನಾಂತರವಾಗಿದ್ದು, ಒಂದು ದೊಡ್ಡ ತ್ರಿಕೋನಾಕಾರದ ಸಮಯ ಸೂಚಕ ಹೊಂದಿದೆ. ಈ ಸಮಯ ಸೂಚಕದ ಎರಡೂ ಬದಿಗೆ [[ಸಮಭಾಜಕ ವೃತ್ತ|ಸಮಭಾಜಕ ವೃತ್ತದ]] ಸಮತಲಕ್ಕೆ ಸಮಾನಾಂತರವಾದ ವೃತ್ತದ ಕಾಲು ಭಾಗದ ಆಕಾರವಿದೆ. ಇದನ್ನು ಅರ್ಧ [[ಸೆಕೆಂಡ್|ಸೆಕೆಂಡಿನಷ್ಟು]] ನಿಖರವಾಗಿ ದಿನದ ಸಮಯವನ್ನು ಅಳೆಯಲು ಉಪಯೋಗಿಸಲಾಗುತ್ತಿತ್ತು.
"https://kn.wikipedia.org/wiki/ಜಂತರ್_ಮಂತರ್" ಇಂದ ಪಡೆಯಲ್ಪಟ್ಟಿದೆ