ಬಿರ್ಜೂ ಮಹಾರಾಜ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 1 sources and tagging 0 as dead.) #IABot (v2.0.8
ಮರಣ ಸುದ್ದಿ ಸೇರ್ಪಡೆ
೧೮ ನೇ ಸಾಲು:
|Past_members =
}}
'''ಬೃಜಮೋಹನ್ ನಾಥ್‌ ಮಿಶ್ರಾ''' ('''ಪಂಡಿತ್‌ ಬಿರ್ಜೂ ಮಹಾರಾಜ್‌''' ಎಂದು ಚಿರಪರಿಚಿತ) (ಜನನ: 4 ಫೆಬ್ರವರಿ 1938 ಮರಣ 17 ಜನವರಿ 2022) [[ಭಾರತ]]ದಲ್ಲಿ ಕಥಕ್‌ ನೃತ್ಯದ ಲಖನೌ ''ಕಾಲ್ಕಾ-ಬಿಂದಾದಿನ್'' ‌ ಘರಾನಾ ಶೈಲಿಯ ಪ್ರಮುಖ ನೃತ್ಯ ಪರಿಣತ ಕಲಾಗಾರರಾಗಿದ್ದಾರೆ. ಇವರು ಕಥಕ್‌ ನೃತ್ಯ ಕಲಾವಿದರಾದ ಮಹಾರಾಜ್‌ ಕುಟುಂಬದ ವಂಶಸ್ಥರು. ಅವರ ತಂದೆ,ಗುರು ಅಚ್ಚನ್‌ ಮಹಾರಾಜ್‌ ಹಾಗೂ ಅವರ ತಂದೆಯ ಸಹೋದರರಾದ ಶಂಭು ಮಹಾರಾಜ್‌ ಮತ್ತು ಲಚ್ಚೂ ಮಹಾರಾಜ್‌ ಸಹ ಕಥಕ್‌ ಪರಿಣತರಾಗಿದ್ದರು. ನೃತ್ಯ ಕಲೆಯತ್ತ ಮೊದಲ ಒಲವಿದ್ದರೂ ಅವರು [[ಹಿಂದುಸ್ತಾನಿ ಸಂಗೀತ|ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ]]ವನ್ನೂ ಸಹ ಚೆನ್ನಾಗಿ ಬಲ್ಲವರಾಗಿದ್ದಾರೆ. ಅವರು ಹೆಸರಾಂತ ಗಾಯಕರೂ ಹೌದು.<ref name="enc">{{cite book|last=Kaui|first=Banotsarg-Boghaz |editor=Subodh Kapoor|title=The Indian encyclopaedia: biographical, historical, religious, administrative, ethnological, commercial and scientific. Volume 3|url=http://books.google.co.in/books?id=bfyA327hG8EC&pg=PA915&dq=Kathak+Kendra&lr=&cd=39#v=onepage&q=Kathak%20Kendra&f=false|year=2002|publisher=Genesis Publishing|isbn=8177552570|page=198}}</ref> ಕಥಕ್‌ ನೃತ್ಯ-ನಾಟಕಗಳನ್ನು ನವೀನ ಶೈಲಿಯಲ್ಲಿ ಸಂಯೋಜಿಸುವುದರ ಮೂಲಕ ಕಥಕ್‌ ನೃತ್ಯಕಲೆ ಮತ್ತು ಶೈಲಿಯನ್ನು ಇನ್ನಷ್ಟು ಉತ್ತುಂಗಕ್ಕೆ ಒಯ್ದರು. ವಿಶ್ವದ ಹಲವೆಡೆ ಅವರು ಪ್ರವಾಸ ಮಾಡಿ, ಸಾವಿರಾರು ನೃತ್ಯಪ್ರದರ್ಶನಗಳನ್ನು ನೀಡಿದ್ದಾರೆ. ಜೊತೆಗೆ, ಕಥಕ್‌ ಕಲಿಯುವ ಆಸಕ್ತರಿಗಾಗಿ ನೂರಕ್ಕೂ ಹೆಚ್ಚು ನೃತ್ಯಕಮ್ಮಟ,ಕಾರ್ಯಾಗಾರಗಳನ್ನು ನಡೆಸಿದ್ದಾರೆ.
 
[[ನವ ದೆಹಲಿ|ನವದೆಹಲಿ]]ಯಲ್ಲಿನ ಭಾರತೀಯ ಕಲಾ ಕೇಂದ್ರ(ಆನಂತರ ಕಥಕ್‌ ಕೇಂದ್ರ)ದಲ್ಲಿ ತಮ್ಮ ತಂದೆಯವರ ಸಹೋದರ ಶಂಭು ಮಹಾರಾಜ್‌ ಅವರೊಂದಿಗೆ ಕಾರ್ಯನಿರ್ವಹಿಸಿದರು. ನಂತರ ಬಿರ್ಜೂ, ಹಲವು ವರ್ಷಗಳ ಕಾಲ ಈ ನೃತ್ಯಶಾಲೆಯ ಅಧ್ಯಕ್ಷರಾಗಿದ್ದರು.ತರುವಾಯ 1998ರಲ್ಲಿ ನಿವೃತ್ತರಾದ ಬಳಿಕ, ದೆಹಲಿಯಲ್ಲಿ ''ಕಲಾಶ್ರಮ'' ಎಂಬ ತಮ್ಮದೇ ಆದ ನೃತ್ಯಶಾಲೆಯನ್ನು ಬಿರ್ಜೂ ಆರಂಭಿಸಿದರು.<ref>ಮ್ಯಾಸೀ, ಪು. 29</ref>
೫೩ ನೇ ಸಾಲು:
 
೨೦೧೩ರಲ್ಲಿ ವಿಶ್ವರೂಪಂ ಚಿತ್ರದ ನೃತ್ಯ ನಿರ್ದೇಶನಕ್ಕಗಿ ೬೦ನೇ ನ್ಯಾಷಿನಲ್ ಫಿಲಮ್ ಅವಾರ್ಡ್ಸ್ನಲ್ಲಿ 'ಅತ್ಯುತ್ತಮ ನೃತ್ಯ ನಿರ್ದೇಶನ'ಬಿರುದು ದೊರಕಿತು.<ref>http://photogallery.indiatimes.com/news/india/national-film-awards-2013-winners/articleshow/19058837.cms</ref>
 
== ವೈಯಕ್ತಿಕ ಜೀವನ ಮತ್ತು ಸಾವು ==
ಮಹಾರಾಜ್ ಅವರು ತಮ್ಮ 83 ನೇ ವಯಸ್ಸಿನಲ್ಲಿ 17 ಜನವರಿ 2022 ರಂದು ದೆಹಲಿಯ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ಅವರು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು ಮತ್ತು ಅವರ ಮರಣದ ಒಂದು ತಿಂಗಳ ಮೊದಲು ಹೆಚ್ಚಿನ ಮಧುಮೇಹದಿಂದಾಗಿ [[ಡಯಾಲಿಸಿಸ್]] ಗೆ ಒಳಗಾಗಿದ್ದರು. .<ref>{{Cite news|url=https://www.thehindu.com/news/national/birju-maharaj-legendary-kathak-dancer-dies-at-83/article38280797.ece|title=Birju Maharaj, legendary Kathak dancer, dies at 83|last=PTI|date=17 January 2022|work=The Hindu|access-date=17 January 2022|language=en-IN|issn=0971-751X}}</ref>
 
==ಚಲನಚಿತ್ರಗಳ ಪಟ್ಟಿ==
"https://kn.wikipedia.org/wiki/ಬಿರ್ಜೂ_ಮಹಾರಾಜ್‌" ಇಂದ ಪಡೆಯಲ್ಪಟ್ಟಿದೆ