ಅಮಿರಬಾಯಿ ಕರ್ನಾಟಕಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಬದುಕು: ಅಮೀರಬಾಯಿ ಅವರು ಹುಟ್ಟಿದಾಗ ಬೀಳಗಿ ಇನ್ನೂ ಬಿಜಾಪುರದಲ್ಲಿತ್ತು.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಇನ್ಫೋಬಾಕ್ಸ್ ಕನ್ನಡೀಕರಿಸಿದ್ದು
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧ ನೇ ಸಾಲು:
{{cn}}
{{Infobox musical artist <!-- See Wikipedia:WikiProject_Musicians -->
| name = Amirbaiಅಮೀರಬಾಯಿ ಕರ್ಣಾಟಕಿ Karnataki
| image =
| caption =
೮ ನೇ ಸಾಲು:
| alias =
| birth_name =
| birth_place =[[Bijapur districtಬೀಳಗಿ]], Karnataka[[ಬಿಜಾಪುರ]] ({{small|Bijapurಈಗ [[ಬಾಗಲಕೋಟೆ]]}}), Indiaಕರ್ನಾಟಕ
| birth_date =
| death_date = {{death date|1965|3|3}}
|death_place = Indiaಬಿಜಾಪುರ, ಕರ್ಣಾಟಕ
| genre = ರಂಗಭೂಮಿ, ಸಿನಿಮಾ
| instrument = Vocalist
| occupation = Singerನಟಿ, ಗಾಯಕಿ
| genre = [[Playback singer|Playback singing]]
| occupation = Singer
| years_active = 1935–1961
}}
{{unref}}
'''ಅಮಿರಬಾಯಿ ಕರ್ನಾಟಕಿ''' (ಸನ್ ೧೯೦೬ -ಮಾರ್ಚ್ ೩,,೧೯೬೬)ಯವರು ಹಿನ್ನಲೆಗಾಯಕಿ, ಚಲನಚಿತ್ರ ನಟಿಯರಾಗಿದ್ದರು.ಇವರಿಗೆ ''ಕನ್ನಡ ಕೋಗಿಲೆ" ಎಂಬ ಬಿರುದಿತ್ತು.ಇವರು ಹಾಡಿದ "ವೈಷ್ಣವ ಜನತೋ" ಹಾಡು [[ಗಾಂಧೀಜಿ]] ಯವರ ಅಚ್ಚುಮೆಚ್ಚಿನ ಗೀತೆಯಾಗಿತ್ತು.
 
===ಬದುಕು===
ಅಮಿರಬಾಯಿ ಕರ್ನಾಟಕಿ ಅಂದಿನ ಅವಿಭಜಿತ [[ಬಿಜಾಪುರ]] ಜಿಲ್ಲೆಯ [[ಬೀಳಗಿ]] ಯಲ್ಲಿ ಮದ್ಯಮ ವರ್ಗದ ಒಂದು ಕುಟುಂಬದಲ್ಲಿ ಜನಿಸಿದರು. ಅವರ ಐದು ಜನ ಸಹೋದರಿಯರಲ್ಲಿ ಇವರ ಅಕ್ಕ ''ಗೌಹರ್'' ಬಾಯಿ ಕೂಡಾ ಪ್ರಸಿದ್ಧರಾಗಿದ್ದಾರೆ. ಮೆಟ್ರಿಕುಲೇಶನ್ ನಂತರ ಮುಂಬಯಿ ಸೇರಿದ ಇವರು ಹಿಂದಿ ಚಲನ ಚಿತ್ರಗಳಲ್ಲಿ ಹಿನ್ನಲೆ ಗಾಯಕಿಯಾಗಿ, ನಟಿಯಾಗಿ ಆ ಕಾಲದಲ್ಲಿ ಪ್ರಸಿದ್ಧರಾದರು.ಮುಂದೆ ಬದ್ರಿ ಕಾಂಚವಾಲ ಎಂಬವರನ್ನು ಮದುವೆಯಾದರು. ೧೯೬೬ ,ಮಾರ್ಚ್ ೩ ರಂದು ಪಾರ್ಶವಾಯುವಿನಿಂದ ಕೊನೆಯುಸಿರೆಳೆದರು.