ವಿಕಿಪೀಡಿಯ:ಹೊಸ ಲೇಖನಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
update about KSRTC
೧ ನೇ ಸಾಲು:
<!---'''ಗಮನಿಸಿ: ಈ ಟೆಂಪ್ಲೇಟಿನಲ್ಲಿರುವ ಮಾಹಿತಿ ತೆಗೆದುಹಾಕುವಾಗ ಅದು [[ವಿಕಿಪೀಡಿಯ:ಮತ್ತಷ್ಟು ಸ್ವಾರಸ್ಯಕರ ವಿಷಯಗಳು|ಆರ್ಕೈವಿಗೆ]] ಸೇರಿಸುವುದನ್ನು ಮರೆಯಬೇಡಿ.'''--->
<div style="float:right;margin-left:0.5em;">
[[ಚಿತ್ರ:KaziBangalore rhino editBus.jpg|right|100px]]
</div>
'''ಕನ್ನಡ ವಿಶ್ವಕೋಶದ ಸದಸ್ಯರಿಂದ ರಚಿಸಲ್ಪಟ್ಟ [[Special:Newpages | ಹೊಸ ಲೇಖನಗಳಿಂದ]] ಕೆಲವು ಸ್ವಾರಸ್ಯಕರ ಸಂಗತಿಗಳು:'''
 
<!---PLEASE ADD NEW ENTRIES TO THE TOP. ALSO KEEP THE LIST TO FIVE ENTRIES BY REMOVING THE BOTTOM ONE(S) WHEN YOU ADD NEW ONE(S)--->
* '''[[ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ]]''' [[ಭಾರತ|ಭಾರತದಲ್ಲಿ]] ಮೊಟ್ಟ ಮೊದಲ ಬಾರಿಗೆ [[ವೋಲ್ವೊ]] ಹವಾನಿಯಂತ್ರಿತ ಬಸ್ಸುಗಳನ್ನು (''ಚಿತ್ರಿತ'') ಪರಿಚಯಿಸಿದ ಸಂಸ್ಥೆ.
* '''[[ಆಂಡೆಸ್ ಪರ್ವತಗಳು]]''' ಭೂಮಿಯಲ್ಲಿ ನೆಲದ ಮೇಲಿನ ಅತಿ ಉದ್ದದ ಪರ್ವತಶ್ರೇಣಿ. ಇವು [[ದಕ್ಷಿಣ ಅಮೇರಿಕಾ ಖಂಡ]]ದ ಪಶ್ಚಿಮ ಕರಾವಳಿಯುದ್ದಕ್ಕೂ ಸುಮಾರು ೭೦೦೦ ಕಿ.ಮೀ. ವರೆಗೆ ಹಬ್ಬಿವೆ.
 
* '''[[ರಾಜಾಜಿನಗರ]]:''' [[ಬೆಂಗಳೂರು|ಬೆಂಗಳೂರಿನ]] ಪಶ್ಚಿಮ ಭಾಗದಲ್ಲಿರುವ ಈ [[ಬಡಾವಣೆ]], ನಗರದಲ್ಲಿ ಅತ್ಯಂತ ಹೆಚ್ಚು ಬಾರ್ ಮತ್ತು ಉಪಾಹಾರ ಗೃಹಗಳನ್ನು ಹೊಂದಿದೆ.
 
* '''[[ಕಾಜಿರಂಗ ರಾಷ್ಟ್ರೀಯ ಉದ್ಯಾನ]]:''' [[ಅಸ್ಸಾಂ]]ನಲ್ಲಿರುವ ಈ [[ರಾಷ್ಟ್ರೀಯ ಉದ್ಯಾನ]] ಪ್ರಪಂಚದ ಏಕ ಕೊಂಬಿನ [[ಘೇಂಡಾಮೃಗ]]ಗಳ (''ಚಿತ್ರಿತ'') ಮೂರನೆ ಎರಡು ಭಾಗಕ್ಕೆ ನೆಲೆಯಾಗಿದೆ.
 
* '''[[ಸಿಂಧೂ ಗಂಗಾ ಬಯಲು]]:''' [[ಭಾರತ]], [[ಪಾಕಿಸ್ತಾನ]] ಮತ್ತು [[ಬಾಂಗ್ಲಾದೇಶ]]ದ ಭಾಗಗಳನ್ನೊಳಗೊಂಡ ಈ ಪ್ರದೇಶದಲ್ಲಿ ೯೦ ಕೋಟಿ ಜನರು ನೆಲೆಸಿದ್ದಾರೆ. ಇದು ಜಗತ್ತಿನ ಒಟ್ಟು ಜನಸಂಖ್ಯೆಯ ಏಳನೆಯ ಒಂದು ಭಾಗಕ್ಕಿಂತ ಹೆಚ್ಚು.
 
* '''[[ಪ್ಯೊನ್ಗ್ಯಾಂಗ್]]:''' [[ಉತ್ತರ ಕೊರಿಯ]]ದ ರಾಜಧಾನಿಯಾಗಿರುವ ಈ ನಗರದ ಅಧಿಕೃತ ಜನಸಂಖ್ಯೆಯನ್ನು ಅಲ್ಲಿನ ಸರ್ಕಾರ ಬಹಿರಂಗ ಮಾಡಿಲ್ಲ.
 
<div align=right>{{ಸಂಪಾದಿಸಿ|ಟೆಂಪ್ಲೇಟು:ನಿಮಗಿದು ಗೊತ್ತೆ?}}</div><noinclude>