ಭಾಸ್ಕರ್ ಚಂದಾವರ್ಕರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
infobox, cats , iw
೧ ನೇ ಸಾಲು:
{{Infobox Musical artist
'| Name = ಭಾಸ್ಕರ್ ಚಂದಾವರ್ಕರ್'
| Img =
| Img_capt =
| Background = non_vocal_instrumentalist
| Birth_name =
| Born = {{birth date|1936|03|16|df=yes}}<br />[[ಪುಣೆ]], [[ಮಹಾರಾಷ್ಟ್ರ]], [[ಭಾರತ]]
| Died = {{death date and age|2009|07|26|1936|03|16|df=yes}}<br />[[ಪುಣೆ]], [[ಮಹಾರಾಷ್ಟ್ರ]], [[ಭಾರತ]]
| Instrument =[[ಸಿತಾರ್]]
| Genre =[[ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ]]
| Occupation = [[ಸಂಗೀತ ರಚನೆಕಾರ]], [[ಸಂಗೀತ ನಿರ್ದೇಶಕ]]
| Years_active =
}}
'''ಭಾಸ್ಕರ್ ಚಂದಾವರ್ಕರ್' ರವರು'' ವಿಶ್ವಪ್ರಸಿದ್ಧ ಸಿತಾರ್ ವಾದಕ, ಪಂ[[ಪಂಡಿತ್ ರವಿಶಂಕರ್]] ರವರ ಶಿಷ್ಯರು. ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂಪಾಶ್ಚಾತ್ಯಹಾಗೂ ಪಾಶ್ಚಾತ್ಯ ಸಂಗೀತಗಳ ಸಮ್ಮಿಳನದ ಮೂಲಕ, ತಮ್ಮದೇ ಆದ ಪ್ರತ್ಯೇಕ ಶೈಲಿಯ ಸಂಗೀತ ವೈಖರಿಯನ್ನು ಕಂಡುಕೊಂಡವರು, ಕೆಲಸಮಯದಿಂದ ಕ್ಯಾನ್ಸರ್ ಪೀಡಿತರಾಗಿದ್ದರು.
 
==ವೃತ್ತಿಜೀವನ==
'ಭಾಸ್ಕರ್ ಚಂದಾವರ್ಕರ್'
 
'ಭಾಸ್ಕರ್ ಚಂದಾವರ್ಕರ್' ರವರು ವಿಶ್ವಪ್ರಸಿದ್ಧ ಸಿತಾರ್ ವಾದಕ, ಪಂ ರವಿಶಂಕರ್ ರವರ ಶಿಷ್ಯರು. ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂಪಾಶ್ಚಾತ್ಯ ಸಂಗೀತಗಳ ಸಮ್ಮಿಳನದ ಮೂಲಕ, ತಮ್ಮದೇ ಆದ ಪ್ರತ್ಯೇಕ ಶೈಲಿಯ ಸಂಗೀತ ವೈಖರಿಯನ್ನು ಕಂಡುಕೊಂಡವರು, ಕೆಲಸಮಯದಿಂದ ಕ್ಯಾನ್ಸರ್ ಪೀಡಿತರಾಗಿದ್ದರು.
=='ಭಾಸ್ಕರ್ ಚಂದಾವರ್ಕರ್' ರವರ ವೃತ್ತಿಜೀವನ==
'ಭಾಸ್ಕರ್ ಚಂದಾವರ್ಕರ್' ಗೌರವಾನ್ವಿತ ಸಂಗೀತ ಶಿಕ್ಷಕರು. ಸುಮಾರು ೪೦ ಹಿಂದಿ ಚಿತ್ರಗಳಿಗೆ, ಮರಾಠಿ ಮತ್ತು ಮಲಯಾಳಮ್ ಚಲನ-ಚಿತ್ರಗಳಿಗೆ ಸಂಗೀತವನ್ನು ಸಂಯೋಜಿಸಿಕೊಟ್ಟಿದ್ದರು. ಹೊಸಬಗೆಯ ಸಂಗೀತವನ್ನು ಸೃಷ್ಟಿಸಿ, ಸಂಗೀತಪ್ರಿಯರೆಲ್ಲರ ಮನರಂಜಿಸಿದ್ದರು. ಹೆಸರಾಂತ, ಮರಾಠಿ ನಾಟಕ ರಚನೆಕಾರ, 'ವಿಜಯ್ ತೆಂದುಲ್ಕರ್' ರವರ 'ಘಾಶಿರಾಂ ಕೊತ್ವಾಲ್' ನಾಟಕಕ್ಕೆ, 'ಜಬ್ಬರ್ ಪಟೇಲ್,' ನಿರ್ದೇಶಿಸಿದ್ದರು. ೧೯೭೦ ರ ದಶಕದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಮೇಧಾವಿ, ಹಾಗೂ ಕಠಿಣ ಪರಿಶ್ರಮಿಯಾಗಿದ್ದ 'ಭಾಸ್ಕರ್ ಚಂದಾವರ್ಕರ್' ಸಂಗೀತವನ್ನು ಪುಣೆಯ '[[ಫಿಲ್ಮ್ ಅಂಡ್ ಟೆಲಿವಿಶನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯ]]' ದಲ್ಲಿ ಕಲಿಸುತ್ತಿದ್ದರು. ತಮ್ಮ ೧೫ ವರ್ಷಗಳಕಾಲದ ಅಧ್ಯಾಪನ ಸಮಯದಲ್ಲಿ ಅವರ ವಿಧ್ಯಾರ್ಥಿವೃಂದಕ್ಕೆ ಒಬ್ಬ ಉಚ್ಚಮಟ್ಟದ ಮಾದರಿಯ ಬೋಧಕರಾಗಿ, ಕೆಲಸಮಾಡಿ, ಎಳೆಯರ ಪ್ರೀತ್ಯಾದರ, ಗೌರವಗಳನ್ನು ಗಳಿಸಿದ್ದರು.
 
Line ೧೫ ⟶ ೨೬:
==ಪ್ರಶಸ್ತಿ ಪುರಸ್ಕಾರಗಳು==
* ೧೯೮೮ ರಲ್ಲಿ ಸಂಗೀತನಾಟಕ ಅಕ್ಯಾಡಮಿ ಪ್ರಶಸ್ತಿಯನ್ನು ಪಡೆದರು.
 
==ಮರಣ==
೭೩ ವರ್ಷ ಹರೆಯದ ಪ್ರಸಿದ್ಧ ಸಂಗೀತ ನಿರ್ದೇಶಕ, ಹೆಸರಾಂತ ಸಿತಾರ್ ವಾದಕ, 'ಭಾಸ್ಕರ್ ಚಂದಾವರ್ಕರ್,' ಜುಲೈ, ೨೬, ೨೦೦೯ ರ, ಬೆಳಿಗ್ಯೆ ಪುಣೆನಗರದಲ್ಲಿ ನಿಧನರಾದರು. 'ಭಾಸ್ಕರ್ ಚಂದಾವರ್ಕರ್' ರವರು, ರವರು ಕೆಲವರ್ಷಗಳಿಂದ ಕಾಯಿಲೆಯಿಂದ ನರಳುತ್ತಿದ್ದರು. ಅವರು ಪ್ರೀತಿಯ ಪತ್ನಿ, ಮಗ, ಬಂಧುಗಳು, ಹಾಗೂ ಒಬ್ಬ ಅಪಾರ ಕಲಾರಸಿಕವೃಂದವನ್ನು ಅಗಲಿ ಹೋಗಿದ್ದಾರೆ. ಮರಾಠಿ ನಾಟಕದ ಮತ್ತೊಬ್ಬ ಹೆಸರಾಂತ ನಿರ್ದೇಶಕ ಜಬ್ಬರ್ ಪಟೇಲ್, 'ಭಾಸ್ಕರ್ ಚಂದಾವರ್ಕರ್' ರವರ ಮರಣದ ಬಗ್ಗೆ ಸಂತಾಪ ವ್ಯಕ್ತಪಡಿಸುತ್ತಾ, ಸಂಗೀತವಿಶ್ವ, ಒಬ್ಬ ಅತ್ಯಂತ ಸಮರ್ಥ, ಹಾಗೂ ಕ್ರಿಯಾಶೀಲ ಕಲಾವಂತನನ್ನು ಕಳೆದುಕೊಂಡು ಬಡವಾಗಿದೆ' ಎಂದು ಉದ್ಗರಿಸಿದರು.
 
[[ವರ್ಗ:೧೯೩೬ ಜನನ]]
[[ವರ್ಗ:೨೦೦೯ ನಿಧನ]]
[[ವರ್ಗ:ವಾದ್ಯ ಸಂಗೀತಗಾರರು]]
[[ವರ್ಗ:ಭಾರತದ ಸಂಗೀತಕಾರರು]]
 
[[en:Bhaskar Chandavarkar]]
[[nl:Bhaskar Chandavarkar]]