ಬೇಲೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Saikavya888 (ಚರ್ಚೆ) ರ 1090265 ಪರಿಷ್ಕರಣೆಯನ್ನು ವಜಾ ಮಾಡಿ: ಅನಗತ್ಯ, ಅಸಂಬದ್ಧ.
ಟ್ಯಾಗ್‌ಗಳು: ರದ್ದುಗೊಳಿಸಿ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಅಸಂಬದ್ಧ ವಿಭಾಗ ಅಳಿಸಿದೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧೩೧ ನೇ ಸಾಲು:
 
ಇಲ್ಲಿರುವ ಶ್ರೀ ಚೆನ್ನಕೇಶ್ವರ ದೇವಾಲಯವೂ ಹೊಯ್ಸಳರ ಕಾಲದಲ್ಲಿ ಪ್ರತಿಷ್ಠಾಪನೆಯಾಯಿತು ಹಾಗೂ ಈ ದೇವಾಲಯವು ನಕ್ಷತ್ರ ಆಕಾರದಲ್ಲಿದೆ ಈ ದೇವಾಲಯವು ಸೂಕ್ಷ್ಮ ಕೆತ್ತನೆಯಿಂದ ಕೂಡಿದೆ ಹಾಗೂ ಪ್ರೇಕ್ಷಣೀಯ ಸ್ಥಳವಾಗಿದೆ ಇಲ್ಲಿಗೆ ಬೇರೆ ಬೇರೆ ಕಡೆಯಿಂದ ಹೆಚ್ಚುಹೆಚ್ಚು ಜನ ಬಂದು ಈ ದೇವಾಲಯನ್ನು ವೀಕ್ಷಿಸುತ್ತಾರೆ
 
== ‌‍ಸಿದ್ದರಹಳಿ ==
ಸಿದ್ದರಹಳಿ ಎಂಬ ಹೆಸರು ಬರಲು ಕಾರಣ ಇದೆ ಅದೇನೆಂದರೆ ಪ್ರಸಿದ್ಧ ದೇವಾಲಯ ಮತ್ತು ಪ್ರತೀವರ್ಷ
 
ವಿವಿಧ ವಿಶೇಷ ಪೂಜೆ ಮಾಡುತ್ತಾರೆ.ಬೇಲೂರು ತಾಲ್ಲೂಕಿನ ೧೮ಕಿ.ಮಿ ಸಮೀಪದಲ್ಲಿರುವ ಸಿದ್ದರಹಳ್ಳಿಯಲ್ಲಿ ಪ್ರಸಿದ್ದವಾದ ದೇವಾಲಯವಿದ್ದು ಸಿದ್ದರಹಳ್ಳಿ ಎಂದು ಹೆಸರು ಬರಲು ಕಾರಣವೆಂದರೆ ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಒಂದು ಹಬ್ಬವನ್ನು ಮಾಡುತ್ತಾರೆ ಆ ಹಬ್ಬವನ್ನು ಸಿದ್ದರ ಹಬ್ಬ ಎಂದು ಆಚರಿಸುತ್ತಾರೆ. ಹಿಂದಿನ ಕಾಲದಿಂದಲೂ ಈ ಹಬ್ಬವನ್ನು ಆಚರಿಸಲಾಗಿದ್ದು ಇದ್ದರಿಂದಾಗಿ ಈ ಊರಿಗೆ ಸಿದ್ದರಹಳ್ಳಿ ಎಂದು ಹೆಸರು ಬರಲು ಕಾರಣವಾಗಿದೆ.ಈ ಭಾಗದಲ್ಲಿ ಹೆಚ್ಚು ಭತ್ತ ಹಾಗೂ ಮೆಕ್ಕೆಜೋಳ.ರಾಗಿ ಬೆಳೆಯುತ್ತಾರೆ.
 
==ಭೂಗೋಳ==
"https://kn.wikipedia.org/wiki/ಬೇಲೂರು" ಇಂದ ಪಡೆಯಲ್ಪಟ್ಟಿದೆ