"ಬೇಲೂರು" ಆವೃತ್ತಿಗಳ ಮಧ್ಯದ ಬದಲಾವಣೆಗಳು

Saikavya888 (ಚರ್ಚೆ) ರ 1090265 ಪರಿಷ್ಕರಣೆಯನ್ನು ವಜಾ ಮಾಡಿ: ಅನಗತ್ಯ, ಅಸಂಬದ್ಧ.
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
(Saikavya888 (ಚರ್ಚೆ) ರ 1090265 ಪರಿಷ್ಕರಣೆಯನ್ನು ವಜಾ ಮಾಡಿ: ಅನಗತ್ಯ, ಅಸಂಬದ್ಧ.)
ಟ್ಯಾಗ್‌ಗಳು: ರದ್ದುಗೊಳಿಸಿ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
==ಭೂಗೋಳ==
ಬೇಲೂರು [[ಕರ್ನಾಟಕ]] ರಾಜ್ಯದ ಹಾಸನ ಜಿಲ್ಲಿಯಲ್ಲಿದೆ. [[ಯಗಚಿ ನದಿ]]ಯ ದಡದಲ್ಲಿರುವ ಬೇಲೂರು, [[ಬೆಂಗಳೂರು|ಬೆಂಗಳೂರಿನಿಂದ]] ೨೨೨ ಕಿ.ಮಿ, [[ಮೈಸೂರು|ಮೈಸೂರಿನಿಂದ]] ೧೪೯ ಕಿ.ಮಿ ಮತ್ತು ಜಿಲ್ಲಾ ಕೇಂದ್ರದಿಂದ ೩೭ಕಿ.ಮಿ ದೂರದಲ್ಲಿದೆ. ಇಲ್ಲಿಗೆ ಬರಲು ರಸ್ತೆ ಮಾರ್ಗವೇ ಮುಖ್ಯ ಮಾರ್ಗವಾಗಿದ್ದು, ಹತ್ತಿರದ ಅರಸೀಕೆರೆಗೆ ಅಥವಾ ಬಾಣಾವರಕ್ಕೆ ರೈಲಿನಲ್ಲಿ ಬಂದು, ಅಲ್ಲಿಂದ ಮುಂದಕ್ಕೆ ಬಸ್ಸಿನಲ್ಲಿ ಬರಬಹುದು. ಬಾಣಾವರದದಿಂದ ಹಳೇಬೀಡು ಕೇವಲ ೨೫ ಕಿ.ಮೀ ದೂರದಲ್ಲಿದ್ದು, ಅಲ್ಲಿಂದ ಬೇಲೂರು ಕೇವಲ ೧೫ ಕಿ.ಮೀ ದೂರದಲ್ಲಿರುತ್ತದೆ. ಬೆಂಗಳೂರಿನಿಂದ ರೈಲು ಮಾರ್ಗವಾಗಿ ಬಾಣಾವರದ ರೈಲ್ವೆ ನಿಲ್ದಾಣದಲ್ಲಿ ಇಳಿದರೆ ಅಲ್ಲಿಂದ ಪ್ರತಿ ಅರ್ಧ ಗಂಟೆಗೊಮ್ಮೆ ಬಸ್ಸಿನ ಸೌಲಭ್ಯವಿರುತ್ತದೆ.
 
ಎಸ್.ಇ.ಎಸ್ ಶಾಲೆ
ಈ ಶಾಲೆಯು ಪ್ರಾಥಮಿಕ ಮತ್ತು ಪ್ರೌಢ ಶಾಲೆಯಾಗಿದ್ದು,1969ರಲ್ಲಿ 8 ರಿಂದ 10ನೇ ತರಗತಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಪ್ರಾರಂಭವಾಗಿ ನಂತರ 1979ರಲ್ಲಿ ಪ್ರಾಥಮಿಕ ಶಾಲೆಯು ಪ್ರಾರಂಭವಾಯಿತು.1ರಿಂದ7ನೇ ತರಗತಿಯವರೆಗು ಅನುದಾನರಹಿತ ಶಾಲೆಯಾಗಿದ್ದು,ಆಂಗ್ಲ ಮಾಧ್ಯಮವಾಗಿದೆ.8ರಿಂದ10ನೇ ತರಗತಿಯವರೆಗೂ ಅನುದಾನಿತ ಶಾಲೆಯಾಗಿದ್ದು,ಕನ್ನಡ ಮತ್ತು ಆಂಗ್ಲ ಮಾಧ್ಯಮವನ್ನು ಹೊಂದಿದೆ.ಅನುದಾನಿತ ಶಾಲೆಯಾಗಿರುವುದರಿಂದ ಮಧ್ಯಾನ ಬಿಸಿಯೂಟದ ವ್ಯವಸ್ಥೆಯು ಇದೆ.
ಈ ಶಾಲೆಯು ಬೇಲೂರಿನ ಜೆ.ಪಿ ನಗರದಲ್ಲಿದ್ದು,ಒಳ್ಳೆಯ ಕಟ್ಟಡ ವ್ಯವಸ್ಥೆ ಮತ್ತು ಶಿಕ್ಷಕಕನ್ನು ಒಳಗೊಂಡಿದೆ.
 
==ಇತಿಹಾಸ==
೨,೩೮೭

edits

"https://kn.wikipedia.org/wiki/ವಿಶೇಷ:MobileDiff/1090266" ಇಂದ ಪಡೆಯಲ್ಪಟ್ಟಿದೆ