ಅಜ್ಜಂಪುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: Reverted ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಅನಗತ್ಯ, ಅಸಂಬದ್ಧ.
ಟ್ಯಾಗ್‌ಗಳು: Manual revert ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
 
೧೧ ನೇ ಸಾಲು:
}}
'''ಅಜ್ಜಂಪುರ''' ಪಟ್ಟಣವು [[ಕರ್ನಾಟಕ]]ದ [[ಚಿಕ್ಕಮಗಳೂರು]] ಜಿಲ್ಲೆಯಲ್ಲಿದೆ.ಅಜ್ಜಂಪುರವು 2019ನೇ ಇಸವಿಯಿಂದ ತಾಲ್ಲೂಕು ಕೇಂದ್ರವಾಗಿದೆ. ಇಲ್ಲಿ ಅಮೃತ್ ಮಹಲ್ ತಳಿ ಪಶು ಸಂವರ್ಧನ ಕೇಂದ್ರವಿದೆ. ಅಜ್ಜಂಪುರದಲ್ಲಿ, 'ಪೋಲೀಸ್ ಸಬ್ ಇನ್ಸ್ಪೆಕ್ಟರ್ ಠಾ ಣೆ'ಯಿದೆ. ಎರಡು ಸಂಚಾರಿ ಸಿನಿಮಾ ಟಾಕೀಸ್ ಗಳಿವೆ. ವೆಟರ್ನೆರಿ ಆಸ್ಪತ್ರೆ,ಯಿದೆ. ಕುವೆಂಪು ವಿಶ್ವವಿದ್ಯಾಲಯಕ್ಕೆ ಸೇರಿದಂತೆ ಇಲ್ಲಿ 'ಸರ್ಕಾರಿ ಫಸ್ಟ್ ಗ್ರೇಡ್ ಕಾಲೇಜ್' ಇದೆ. ತರೀಕೆರೆ, ಬೀರೂರು, ಬುಕ್ಕಾಂಬುಧಿ, ಮತ್ತು ಹೊಸದುರ್ಗ, ದಾವಣಗೆರೆಯಿಂದ ಬೆಂಗಳೂರಿಗೆ ಪ್ರಯಾಣಮಾಡಲು ರೈಲುಮಾರ್ಗದ ಸೌಲಭ್ಯಗಳಿವೆ. 'ಅಜ್ಜಂಪುರ, ದಕ್ಷಿಣ ಪಶ್ಚಿಮ ರೈಲ್ವೆ ಡಿವಿಶನ್ ನ ಮೈಸೂರ್ ಶಾಖೆಗೆ ಸೇರಿದೆ. ಬೀರೂರಿನಿಂದ ಶಿವನಿ ಹತ್ತಿರ. ಚಿಕ್ಕಜಾಜೂರಿಗೆ ಹೋಗಬಹುದು.
'ಬೆಂಜಮಿನ್ ಲುಯಿಸ್ ರೈಸ್', ಎಂಬ ಬ್ರಿಟಿಷ್ ಅಧಿಕಾರಿ, ೧೮೮೭ ರಲ್ಲಿ ಲಂಡನ್ ನಿಂದ ಪ್ರಕಟಿಸಿದ 'ಗೆಝೆಟಿಯರ್ ವರದಿ'ಯ ಪ್ರಕಾರ, ಮೊದಲು 'ಕೇರಳ್' ಎಂದು ಹೆಸರುಪಡೆದಿತ್ತು. 'ಅಜ್ಜಂಪುರ್ ಹೋಬಳಿ'ಯನ್ನು ತಾಲ್ಲೂಕಾಗಿ ಪರಿವರ್ತಿಸಲು ಪ್ರಯತ್ನ ನಡೆದಿದೆ.
 
ನಮ್ಮೂರು ಗೌರಾಪುರ:
ನಮ್ಮೂರಿಗೆ ಗೌರಾಪುರ ಎಂಬ ಹೆಸರು ಹೇಗೆ ಬಂತು ಎಂಬುದು ಖಚಿತವಾಗಿ ತಿಳಿದು ಬರುತ್ತಿಲ್ಲ. ಆದರೆ ಹಿಂದಿನಿಂದಲೂ ಒಬ್ಬರಿಂದ ಒಬ್ಬರ ಮೂಲಕ ಹರಿದುಬಂದ ಮಾತುಗಳು ಇದಕ್ಕೆ ಸಾಕ್ಷಿಯಾಗುತ್ತವೆ. ಬಹಳ ಹಿಂದೆ ಈ ಊರು ಆಸಂದಿ ನಾಡಿನ ಭಾಗವಾಗಿದ್ದಿತು ಎಂಟನೇ ಶತಮಾನದಲ್ಲಿ ವಿಜಯಾದಿತ್ಯನ ತಂದೆ ಶ್ರೀ ಪುರುಷ ಗಂಗನು ಆಳಿದನು. ಅವರ ವಂಶದವರ ಆಳ್ವಿಕೆ ಸುಮಾರು 12 ನೇ ಶತಮಾನದವರೆಗೂ ನಡೆದಿದೆ ಎಂದು ಶಾಸನಗಳು ಹೇಳುತ್ತವೆ. ಆನಂತರ ಈನಾಡು ಹೊಯ್ಸಳ ವಂಶದ ಆಡಳಿತಕ್ಕೆ ಬಂದಿತು. ಕೆಲವು ಶತಮಾನದವರೆಗೂ ಹೊಯ್ಸಳರು ಈ ನಾಡನ್ನು ಆಳಿದರು. ಇವರ ಕಾಲದಲ್ಲಿ ಈನಾಡು ಉನ್ನತ ಸ್ಥಿತಿಯಲ್ಲಿತ್ತು. ಅವರು ಶಿಲ್ಪಕಲೆಗೆ ಬಹಳ ಹೊತ್ತು ಕೊಟ್ಟಿದ್ದರು. ಇಂದು ಸಹ ಆಸಂದಿ ಊರಿನಲ್ಲಿ ಹಳೆಯ ಕಾಲದ ಗುಡಿಗೋಪುರಗಳು, ಹಿಂದಿನ ಕಥೆ ವ್ಯಥೆಯನ್ನು ಸಾರುತ್ತ ಮಳೆ, ಚಳಿ, ಬಿಸಿಲಿಗೆ ಸಾಕ್ಷಿಯಾಗಿ ನಿಂತಿರುವವು. ಇಲ್ಲಿ ಕಟ್ಟಿಸಿದ ಅಜ್ಜನ ಮಂದಿರಗಳು ಹಾಗೂ ಶಿವ ಮಂದಿರ ಚಂದ್ರೇಶ್ವರ ದೇವಸ್ಥಾನ ಮಾತ್ರ ಉಳಿದಿದೆ. ಈ ಊರಿನಲ್ಲಿ ಹಿಂದೆ ಇದ್ದ ಬಾರಿಕೆರೆ ಇಂದು ಪೂರ್ಣ ಹೂಳು ತುಂಬಿ ನೀರು ಇಲ್ಲದಂತಾಗಿದೆ . ಕೆರೆಯ ಅಂಗಳವನ್ನು ಹಿಂದೂ ಬೇಸಾಯಕ್ಕೆ ಬಳಸುತ್ತಿದ್ದಾರೆ ನಮ್ಮೂರಿನಲ್ಲಿ ಆಗ ಜನ ಸಂಪ್ರದಾಯಕ್ಕೆ ಸೇರಿದವರು ಇದ್ದರು. ಅವರು ಬಳೆ ಮಾರುವ ಕಾಯಕವನ್ನು ನಡೆಸುತ್ತಿದ್ದರು. ಕೃಷಿಯನ್ನು ಸಹ ಮಾಡುತ್ತಿದ್ದರು. ಈ ಊರಿನವರಿಗೆ ಆಸಂದಿ ನಾಡಿನ ರಾಜವಂಶದ ಹೆಣ್ಣು ಮಗಳನ್ನು ಮದುವೆ ಮಾಡಿ ಕೊಟ್ಟಿದ್ದರಂತೆ. ಅವಳ ಹೆಸರು ಗೌರಂಬಾ ಎಂದು. ಮಗಳಿಗೆ ಈ ಹಳ್ಳಿಯನ್ನು ಬಳುವಳಿಯಾಗಿ ಇತ್ತರಂತೆ. ಅಂದಿನಿಂದ ಈ ಊರಿಗೆ ಗೌರಪರ ಎಂದು ಹೆಸರು ಬಂದಿರುತ್ತದೆ ಹಿಂದೂ ಹಿಂದಿನವರು [[Abhishek@೧೯೯೬]]
 
==ಹೊರ ಸಂಪರ್ಕ==
"https://kn.wikipedia.org/wiki/ಅಜ್ಜಂಪುರ" ಇಂದ ಪಡೆಯಲ್ಪಟ್ಟಿದೆ