ಕಡೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
Poornima N R (ಚರ್ಚೆ) ರ 1089811 ಪರಿಷ್ಕರಣೆಯನ್ನು ವಜಾ ಮಾಡಿ: ಅನಗತ್ಯ, ಅಸಂಬದ್ಧ.
ಟ್ಯಾಗ್‌ಗಳು: ರದ್ದುಗೊಳಿಸಿ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೨೮ ನೇ ಸಾಲು:
}}
'''ಕಡೂರು''' [[ಭಾರತ]] ದೇಶದ [[ಕರ್ನಾಟಕ]] ರಾಜ್ಯದ[[ಚಿಕ್ಕಮಗಳೂರು]] ಜಿಲ್ಲೆಯ ಒಂದು ತಾಲ್ಲೂಕು .ಇದು ಹಿಂದೆ ಇದ್ದ '''ಮೈಸೂರು ರಾಜ್ಯ''' ದಲ್ಲಿ ಕಡೂರು ಜಿಲ್ಲಾ ಕೇಂದ್ರವಾಗಿತ್ತು .[[೧೯೪೭]] ರವರೆಗೂ ಕಡೂರು ಜಿಲ್ಲೆ ಎಂದೇ ಕರೆಯಲಾಗುತ್ತಿದ್ದು, ನಂತರ ಚಿಕ್ಕಮಗಳೂರು ಜಿಲ್ಲೆ ಅಸ್ತಿತ್ವಕ್ಕೆ ಬಂದಿತು.<ref>{{Cite web |url=http://ecourts.gov.in/chikkamagaluru/about-chikkamagaluru-court |title=ಆರ್ಕೈವ್ ನಕಲು |access-date=2016-12-13 |archive-date=2017-01-03 |archive-url=https://web.archive.org/web/20170103050435/http://ecourts.gov.in/chikkamagaluru/about-chikkamagaluru-court |url-status=dead }}</ref>.ಇದು [[ಬೆಂಗಳೂರು]]-[[ಹೊನ್ನಾವರ]] ರಾಷ್ಟ್ರೀಯ ಹೆದ್ದಾರಿಯಲ್ಲಿದೆ.ಬೆಂಗಳೂರಿನಿಂದ ಸುಮಾರು ೨೩೨ ಕಿಲೋಮೀಟರುಗಳ ದೂರದಲ್ಲಿದೆ.
ಸಕ್ಕರಾಯಪಟ್ಟಣದ ಜಾತ್ರಾ ಮಹೋತ್ಸವ
 
ಸಕ್ಕರಾಯಪಟ್ಟಣವು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಒಂದು ಪುಟ್ಟ ಗ್ರಾಮ. ಈ ಸಕ್ಕರಾಯಪಟ್ಟಣದ ಒಂದು ವಿಶೇಷತೆ ಏನೆಂದರೆ, ಇಲ್ಲಿ ಜನವರಿ ತಿಂಗಳು ಸಂಕ್ರಾಂತಿ ವೇಳೆ ಒಂದು ಅದ್ಭುತವಾದ ಜಾತ್ರೆ ನಡೆಯುತ್ತದೆ. ಈ ಜಾತ್ರೆ ಮಹೋತ್ಸವದಲ್ಲಿ ತುಂಬಾ ಜನ ಭಾಗವಹಿಸುತ್ತಾರೆ. ಅಲ್ಲಿ ಇರುವ ದೇವರುಗಳು ಎಂದರೆ, ಶ್ರೀ ಶಕುನಿ ರಂಗಸ್ವಾಮಿ ಮತ್ತು ಕೆಂಚರಾಯ. ಇಲ್ಲಿ ಶಕುನಿ ರಂಗಸ್ವಾಮಿ ದೇವರಿಗೆ ರಾತ್ರಿ ವೇಳೆ ರಥದ ಉತ್ಸವ ನಡೆಯುತ್ತದೆ. ಬೆಳಗಿನ ವೇಳೆ ದೇವರ ದರ್ಶನ ಸಿಗುತ್ತದೆ.
ನಂತರ ವಿಶೇಷ ಏನೆಂದರೆ ಇಲ್ಲಿ ಒಂದು ದೊಡ್ಡ ಬೆಟ್ಟವಿದೆ. ಆ ಬೆಟ್ಟದಲ್ಲಿ ಕೆಂಚರಾಯ ದೇವರು ಇದೆ. ಹಾಗಾಗಿ ದೇವಸ್ಥಾನಕ್ಕೆ ಹೋದಂತಹ ಜನರು ಆ ಬೆಟ್ಟವನ್ನು ಹತ್ತಿ ಬರುತ್ತಾರೆ. ಆ ಬೆಟ್ಟವು ವಿಶೇಷತೆಯಿಂದ ಕೂಡಿದೆ. ಆ ಬೆಟ್ಟಕ್ಕೆ ಹೋದ ಅಲ್ಲಿ ಜನರು ತನ್ನ ಮನಸ್ಸಿನ ಬೇಡಿಕೆಯನ್ನು ಕಲ್ಲುಗಳ ಮೂಲಕ ಬೇಡಲು ಅಲ್ಲಿ ಕಲ್ಲನು ಜೋಡಿಸಿ ಬರುತ್ತಾರೆ. ಆ ಬೆಟ್ಟದಲ್ಲಿ ಕಾಡು ಬೆಟ್ಟದನಲ್ಲಿಕಾಯಿ ಇದೆ. ಹರಿಯುವ ನೀರನ್ನು ನಾವು ಕಾಣುತ್ತೇವೆ. 'ಅಯ್ಯನಕೆರೆ'ಎಂಬ ದೊಡ್ಡದಾದ ಕೆರೆ ಇದೆ. ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ಭಕ್ತರು ಎಲ್ಲಿ ಮಿಂದು ದೇವರ ದರ್ಶನವನ್ನು ಮಾಡುತ್ತಾರೆ. ಆ ಕೆರೆಯ ವಿಶೇಷ ಏನೆಂದರೆ ಆ ಕೆರೆಯು ಹೇಳು ಗುಡ್ಡವನ್ನು ಮುಳುಗಿದೆ ಎಂಬ ವಾಡಿಕೆ ಇದೆ. ಮತ್ತೆ ದೊಡ್ಡದಾದ ಕೆರೆ. ಹೀಗೆ ನಾವು ಸಖರಾಯಪಟ್ಟಣದ ಸುತ್ತಮುತ್ತಲಿನ ಪರಿಸರ ಹಾಗೂ ಜಾತ್ರಾಮಹೋತ್ಸವವನ್ನು ನೋಡಬಹುದು.
 
==ಭೂಗೋಳ==
"https://kn.wikipedia.org/wiki/ಕಡೂರು" ಇಂದ ಪಡೆಯಲ್ಪಟ್ಟಿದೆ