ಭಕ್ತಿಯೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೨ ನೇ ಸಾಲು:
==ಭಕ್ತಿಯೋಗದ ಸಾಧಕನ ಗುಣಗಳು==
==ಭಕ್ತರ ವರ್ಗೀಕರಣ==
ಭಕ್ತರನ್ನು ನಾಲ್ಕು ವಿಧವಾಗಿ ವರ್ಗೀಕರಿಸಬಹುದು. ೧) '''ಆರ್ತ ಭಕ್ತರು'''.೨)'''ಅರ್ಥಾರ್ಥಿ ಭಕ್ತರು''' ೩)'''ಜಿಜ್ಞಾಸು ಭಕ್ತರು''' ೪) '''ಜ್ಞಾನಿ ಭಕ್ತರು.'''
ಆರ್ತಭಕ್ತರು: ನರಳುವಿಕೆ,ಕಷ್ಟ,ನಷ್ಟ ಇತ್ಯಾದಿ ಜೀವನದ ನೋವುಗಳಿಗೆ ತುತ್ತಾದವರು ದೇವರನ್ನು ತನ್ನ ಕಷ್ಟ ನಿವಾರಣೆಗಾಗಿ ಮೊರೆಹೋಗುತ್ತಾರೆ.ಈ ವಿಧದ ಭಕ್ತರನ್ನು ಆರ್ತ ಭಕ್ತರು ಎನ್ನಬಹುದು.
ಆರ್ಥಾರ್ಥಿ ಭಕ್ತರು:ತನ್ನ ಲೌಕಿಕ ಸುಖಕ್ಕಾಗಿ ವಸ್ತು,ಧನ,ಕನಕಾದಿಗಳನ್ನು ಬಯಸಿ ದೇವರ ಮೊರೆಹೋಗುವವರನ್ನು ಆರ್ಥಾರ್ಥಿ ಭಕ್ತರು ಎನ್ನುತ್ತಾರೆ.
"https://kn.wikipedia.org/wiki/ಭಕ್ತಿಯೋಗ" ಇಂದ ಪಡೆಯಲ್ಪಟ್ಟಿದೆ