ಭಾಸ್ಕರ್ ಚಂದಾವರ್ಕರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
(~~~~)
 
೧೦ ನೇ ಸಾಲು:
* ಮರಾಠಿ ಚಲನಚಿತ್ರ ರಂಗದ ಮೇರುನಟ, ಅಮೋಲ್ ಪಾಲೇಕರ್ ರ, '[[ ಆಕೃತಿ]]', '[[ಸಾಮ್ನಾ]]' ಮತ್ತು '[[ಸಿಂಹಾಸನ್]]'
 
ಮರಾಠಿ ನಾಟಕರಂಗದ ಮಹಾ ದಿಗ್ಗಜರಾದ ಪೂ. ಲಾ. ದೇಶ್ ಪಾಂಡೆಯವರ ಮರಾಠಿ ನಾಟಕ, '[[ತೀನ್ ಪೈಶಾಚಾ ತಾಮ್ ಆಶಾ]],' ಕ್ಕೆ ವಿಶೇಷ ಸಂಗೀತ ಸಂಯೋಜಿಸಿ ಕೊಟ್ಟಿದ್ದರು. ಎಲ್ಲರಿಗೂ ಅಪೇಕ್ಷೆಯಾಗುವ ಲಘುಹಾಸ್ಯ ರಚನೆಯ ಈ ಪ್ರಾಯೋಗಿಕ ನಾಟಕ ಹಾಗೂ ಚಂದಾವರ್ಕರ್ ರ ಸಂಗೀತ ಜೊತೆಗೂಡಿ ಒಳ್ಳೆಯ ಹೆಸರುಮಾಡಿತು. ಸಂಗೀತ, ನಟನೆ, ಪ್ರದರ್ಶನ ಮುಂತಾದ ವಿವಿಧ ಪ್ರಾಕಾರಗಳಲ್ಲಿ ಕೈಯಾಡಿಸಿ ಯಶಸ್ವಿಯಾಗಿರುವ ಅತ್ಯಂತ ಅನುಭವಿ, ನವ್ಯ ಪ್ರಯೋಗಗಳಿಗೆ ಸದಾಕಾಲವೂ ತಮ್ಮನ್ನು ತೆರೆದುಕೊಂಡ ಉತ್ಕೃಷ್ಟ ಕಲಾಭ್ಯಾಸಿಕ. 'ಭಾಸ್ಕರ್ ಚಂದಾವರ್ಕರ್' ರವರ ಕ್ರಿಯಾಶೀಲತೆಗೆ ಗರಿಮೂಡಿಸಿದ ಮತ್ತಿತರ ಚಿತ್ರಗಳು 'ಥೋಡಾಸ ರುಮಾಲಿ ಹೋ ಜಾಯೆ', '[[ಕೈರ]]', '[[ರಾವ್ಸಾಹೇಬ್]]', ಮತ್ತು '[[ಮತಿ ಮೈ]]',
 
==ಪ್ರಶಸ್ತಿ ಪುರಸ್ಕಾರಗಳು==
* ೧೯೮೮ ರಲ್ಲಿ ಸಂಗೀತನಾಟಕ ಅಕ್ಯಾಡಮಿ ಪ್ರಶಸ್ತಿಯನ್ನು ಪಡೆದರು.