ಥಿಯೋಡರ್ ಮಾಮ್ಸನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: be:Тэадор Момзен
No edit summary
೨೦ ನೇ ಸಾಲು:
}}
 
'''ಕ್ರಿಸ್ಚಿಯನ್ ಮಥಯಾಸ್ ಥಿಯೊಡೊರ್ ಮಾಮ್ಸನ್'''

(ನವೆಂಬರ್ ೩೦, ೧೮೧೭ – ನವೆಂಬರ್ ೧, ೧೯೦೩)

ಜರ್ಮನಿಯ ವಿದ್ವಾಂಸರು. ಅವರ 'ರೋಮನ್ ಹಿಸ್ಟೊರಿ,' ಎಂಬ ಕೃತಿಗೆ [[ಸಾಹಿತ್ಯದ ನೊಬೆಲ್ ಪ್ರಶಸ್ತಿ]] ದೊರೆತಿದೆ. ಶುದ್ಧ ಸಾಹಿತ್ಯ ಪ್ರಕಾರದ್ದಲ್ಲದ ಕೃತಿಗಳನ್ನು ಮಾತ್ರ ಬರೆದು ನೋಬೆಲ್ ಪ್ರಶಸ್ತಿಗೆದ್ದ ಕೆಲವೇ ವಿದ್ವಾಂಸರಲ್ಲಿ ಒಬ್ಬರು.
ತಂದೆ ಒಬ್ಬ ಬಡ-ಲೂಥರನ್-ಪಾದ್ರಿ. ಬಡತನದಿಂದ ಧಿಯೋಡರ್ ಮಾಮ್ಸನ್ ರವರ ಓದು, ಮನೆಯಲ್ಲಿ ಮಾತ್ರ ಸೀಮಿತವಾಗಿತ್ತು. ಅವರು ಕೆಲವು ಅಪ್ರಸಿದ್ಧ ವಿದ್ಯಾಸಂಸ್ಥೆಗಳಲ್ಲಿ ಪ್ರವೇಶ ಪಡೆಯಬೇಕಾಯಿತು. ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿ ಪಾಂಡಿತ್ಯಪಡೆದನಂತರ ಅವರು ರೋಮನ್ 'ನ್ಯಾಯ ಶಾಸ್ತ್ರ' ದ ಬಗೆಗೆ ಸಂಶೋಧನೆ ನಡೆಸಿದರು. ಫ್ರಾನ್ಸ್ ಮತ್ತು ಇಟಲಿಗಳಿಗೆ ಹೋಗಿ ಮಹತ್ವದ ಹಸ್ತಪ್ರತಿಗಳ ಅಧ್ಯಯನ ನಡೆಸಿದರು. ೧೮೪೮ ರಲ್ಲಿ 'ಲೀಫ್ ಝಿಗ್ ' ವಿಶ್ವವಿದ್ಯಾಲಯದಲ್ಲಿ ಕಾನೂನು ಶಾಸ್ತ್ರದ ಪ್ರೊಫೆಸರ್ ಆದರು. ಮುಂದೆ ಜ್ಯೂರಿಚ್, ಬ್ರೆಸ್ಲೋ, ಬರ್ಲಿನ್, ವಿಶ್ವವಿದ್ಯಾಲಯದಲ್ಲೂ, ಬರ್ಲಿನ್ ಅಕ್ಯಾಡಮಿ ಆಫ್ ಸೈನ್ಸ್ ನಲ್ಲಿಯೂ ಪ್ರೊಫೆಸರ್ ಆಗಿ ದುಡಿದರು.
 
"https://kn.wikipedia.org/wiki/ಥಿಯೋಡರ್_ಮಾಮ್ಸನ್" ಇಂದ ಪಡೆಯಲ್ಪಟ್ಟಿದೆ