ಸಹಾಯ:ಹೊಸ ಲೇಖನವೊಂದನ್ನು ಪ್ರಾರಂಭಿಸುವುದು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by Priyanka k v (talk) to last revision by Lokesha Kunchadka
asdasd
೧ ನೇ ಸಾಲು:
== '''ಕವಿ ಮುದಲ್ ವಿಜಯ್''' ==
==ಹೊಸ ಲೇಖನವನ್ನು ಪ್ರಾರಂಭಿಸುವುದು==
 
== ಕನ್ನಡ ಸಾಹಿತ್ಯ ಲೋಕದ ಒಂದು ಅದ್ಭುತವಾದ ಪ್ರತಿಭೆ. ಅವರ ಮಾತೃಭಾಷೆ ತಮಿಳಾದರೂ ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತ ಬಂದಿದ್ದಾರೆ. ತಮಿಳಮ್ಮನ ಕನ್ನಡಾಭಿಮಾನದಿಂದ ಚಿಕ್ಕಂದಿನಲ್ಲಿ ಕನ್ನಡ ವಿದ್ಯಾಭ್ಯಾಸ ಮಾಡಿದ ಮುದಲ್ ವಿಜಯ್ ಅವರು ಕನ್ನಡದ ಕವಿಯಾದರು. ತಮಿಳು ಶಾಲೆಯಲ್ಲಿ ಕುಳಿತಿದ್ದ ಅವರನ್ನು ತಾಯಿ ಎಳೆತಂದು ಕನ್ನಡ ಶಾಲೆಗೆ ಕೂರಿಸಿದರು. ನಾವು ಬೆಂಗಳೂರಲ್ಲಿ ಬದುಕಬೇಕೆಂದರೆ ನನ್ನ ಮಗನಿಗೆ ಕನ್ನಡ ಕಲಿಸಬೇಕು. ಅಷ್ಟು ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಶಿಕ್ಷಕರ ಬಳಿ ಕೇಳಿಕೊಂಡರಂತೆ. ಹೀಗಾಗಿ ಮುದಲ್ ವಿಜಯ್ ಕನ್ನಡ ಕಲಿತರು. ನಂತರದ ದಿನಗಳಲ್ಲಿ ಪಿಯುಸಿ ಮತ್ತು ಪದವಿಯನ್ನು ವಿಜ್ಞಾನದಲ್ಲಿ ಪೂರೈಸಿದ ಅವರು, ತಮ್ಮದೇ ಆದ ಕಂಪನಿಯೊಂದನ್ನು ಆರಂಭಿಸಿ ಸ್ವುದ್ಯೋಗದಲ್ಲಿ ತೊಡಗಿಸಿಕೊಂಡರು. ==
 
== ನಂತರದ ದಿನಗಳಲ್ಲಿ ಖ್ಯಾತ ಸಾಹಿತಿ, ದಲಿತ ಕವಿ ಎಂದೇ ಖ್ಯಾತರಾದ ಸಿದ್ದಲಿಂಗಯ್ಯ ಅವರ ಒಡನಾಟಕ್ಕೆ ಬಂದ ವಿಜಯ್ ಅವರಿಗೆ ಸಾಹಿತ್ಯದ ಬಗೆಗಿನ ಆಸಕ್ತಿ ಬೆಳೆಯಿತು. ಸಿದ್ದಲಿಂಗಯ್ಯ ಅವರ ಪ್ರೇರಣೆಯಿಂದ ಕವಿತೆಗಳನ್ನು ಬರೆಯಲು ಆರಂಭಿಸಿದ ಮುದಲ್ ವಿಜಯ್ ಅವರು ಅನೇಕ ಕವಿತೆಗಳನ್ನು ಬರೆದಿದ್ದಾರೆ. ಅವರ ಅಂತರಾಳದ ಅಳಲು, ಜೋಗಿ ಜಂಗಮ, ಜವುಗು. ಕಡಲಿನಾಳದ ಕವಿತೆಗಳು ಮೊದಲಾದ ಕವನ ಸಂಕಲನಗಳು ನಾಡಿನಾದ್ಯಂತ ಸಂಚಲನ ಮೂಡಿಸಿವೆ. ಅವರ ಕವಿತೆಗಳನ್ನು ಬಹುವಾಗಿ ಮೆಚ್ಚಿಕೊಂಡು ಡಾ.ಸಿದ್ದಲಿಂಗಯ್ಯ, ಬೈರಹೊಂಗಲ ರಾಮೇಗೌಡ, ಎಚ್.ದಂಡಪ್ಪ ಅವರಂತಹ ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರಿಗೆ ಸಿರಿಗನ್ನಡ ಮಿತ್ರ ತಂಡದ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ. ==
 
== ಸಿದ್ದಲಿಂಗಯ್ಯ ಅವರ ಒಡನಾಟದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಮುದಲ್ ವಿಜಯ್ ಅವರು, ಸಿದ್ದಲಿಂಗಯ್ಯ ಅವರ ಕುರಿತು ಬರೆದ "ವಂದನೆ, ಅಭಿನಂದನೆ, ಮಾಗಡಿಯ ಮಗನಿಗೆ' ಎಂಬ ಕವಿತೆ ಜೋಗಿಲಾ ಸಿದ್ದರಾಜು ಧ್ವನಿಯಲ್ಲಿ ನಾಡಿನಾದ್ಯಂತ ಹೆಸರು ಮಾಡಿತ್ತು. ಈ ಗೀತೆಯನ್ನು ಸಿದ್ದಲಿಂಗಯ್ಯ ಅವರು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಶ್ರವಣಬೆಳಗೊಳದಲ್ಲಿ ಅನೇಕ ಗಾಯಕರು ಪದೇಪದೆ ಹಾಡುವ ಮೂಲಕ ಸಿದ್ದಲಿಂಗಯ್ಯ ಅವರಿಗೆ ಗೌರವ ಸಲ್ಲಿಸಿದ್ದರು. ==
 
== ಮುದಲ್ ವಿಜಯ್ ಅವರು ಬರೆದಿರುವ ನೆನಪು ಕಾದಂಬರಿ ನಾಡಿನ ಪ್ರಸಿದ್ಧ ಪ್ರಾದೇಶಿಕ ಪತ್ರಿಕೆ ಉದಯಕಾಲದಲ್ಲಿ ಸರಣಿ ರೂಪದಲ್ಲಿ ಪ್ರಕಟವಾಗಿತ್ತು. ನಂತರ ಅದೇ ಕಾದಂಬರಿಯನ್ನು ವಾರಪತ್ರಿಕೆಗಳಲ್ಲಿಯೂ ಸರಣಿ ರೂಪದಲ್ಲಿ ಪ್ರಕಟ ಮಾಡಲಾಗಿತ್ತು. ಮುದಲ್ ವಿಜಯ್ ಅವರು ಲೇಖಕ, ಕವಿ ಮಾತ್ರವಲ್ಲದೇ ಅನೇಕ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವ ಮೂಲಕ ತಮ್ಮಲ್ಲಿನ ಕನ್ನಡತನ, ಸಮಾಜಿಕ ಕಳಕಳಿಯನ್ನು ಪ್ರಕಟ ಮಾಡುತ್ತಿದ್ದಾರೆ. ಹೊಸ ಲೇಖನವನ್ನು ಪ್ರಾರಂಭಿಸುವುದು ==
* '''ವಿಧಾನ ೧:''' ಹೊಸ ಲೇಖನ ಪ್ರಾರಂಭ ಮಾಡಲು ಶೀರ್ಷಿಕೆಯನ್ನು ನಿಮ್ಮ ಬ್ರೌಸರಿನ ಅಡ್ರೆಸ್ ಬಾರಿನಲ್ಲಿ ಟೈಪಿಸಿ. ಉದಾಹರಣೆಗೆ, ''ಕೋಗಿಲೆ'' ಎಂಬ ಲೇಖನ ಸೇರಿಸಬೇಕಿದ್ದರೆ <nowiki>http://kn.wikipedia.org/wiki/ಕೋಗಿಲೆ</nowiki> ಎಂದು ನಿಮ್ಮ ಬ್ರೌಸರಿನ ಅಡ್ರೆಸ್ ಬಾರಿನಲ್ಲಿ ಟೈಪಿಸಿ. ಆ ವಿಷಯದ ಬಗ್ಗೆ ಲೇಖನ ಈಗಾಗಲೇ ಇಲ್ಲದಿದ್ದಲ್ಲಿ ಸೂಕ್ತ ಸಂದೇಶವನ್ನು ವಿಕಿಪೀಡಿಯ ನಿಮಗೆ ನೀಡುವುದು. ಅದನ್ನನುಸರಿಸಿ ('ಅಥವಾ "ಸಂಪಾದಿಸಿ" ಬಟನ್ ಕ್ಲಿಕ್ ಮಾಡಿ')‌ ನೀವು ಹೊಸ ಲೇಖನವೊಂದನ್ನು ಪ್ರಾರಂಭಿಸಬಹುದು.