ಮಾರೀಚ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಭಾರತದಂತೆಯೇ ರಾಮಾಯಣವನ್ನು ತನ್ನ ರಾಷ್ಟ್ರೀಯ ಮಹಾಕಾವ್ಯವೆಂದು ಪರಿಗಣಿಸುವ ಮಾರೀಶಸ್‌ ಜನತೆ ತಮ್ಮ ದೇಶಕ್ಕೆ ಮಾರೀಚದ್ವೀಪವೆಂದು ಹೇಳಿಕೊಳ್ಳುವುದುಂಟು. ವಿಶ್ವಾಮಿತ್ರನ ಯಜ್ಞಕಾರ್ಯಕ್ಕೆ ವಿಘ್ನವುಂಟುಮಾಡುತ್ತಿದ್ದ ಮಾರೀಚ ಹಾಗೂ ಸುಭಾಹು ರಾಕ್ಷಸರನ್ನು. ರಾಮ-ಲಕ್ಷ್ಮಣರು ಯುದ್ಧದಲ್ಲಿ ಸೋಲಿಸಿ ಯಜ್ಞವನ್ನು ನಿರ್ವಿಘ್ನಗೊಳಿಸಿದ ಮೇಲೆ ಮಾರೀಚ ಒಬ್ಬ ರಾಮಭಕ್ತನೇ ಆಗಿ ಪರಿವರ್ತನಗೊಂಡು ದಂಡಕಾರಣ್ಯದಲ್ಲಿ ವಿರಕ್ತ ಜೀವನ ನಡೆಸಲಾರಂಭಿಸುತ್ತಾನೆ. ಆದರೆ ರಾಮನಾಮತನ್ಮಯನಾದ ಮಾರೀಚನನ್ನು ವಿಧಿ ಅಷ್ಟಕ್ಕೇ ಬಿಡುವುದಿಲ್ಲ. ಮಾಯಾ ಸುವರ್ಣ ಮೃಗದ ರೂಪ ಧರಿಸಿ ಸೀತಾಪಹರಣಕ್ಕೆ ನೆರವಾಗಬೇಕೆಂದು ರಾವಣನು ಮಾರೀಚನ ಮೇಲೆ ಒತ್ತಾಯ ತರುತ...
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೨೪ ನೇ ಸಾಲು:
{{ರಾಮಾಯಣ}}
[[ವರ್ಗ:ರಾಮಾಯಣದ ಪಾತ್ರಗಳು]]
 
 
 
ಭಾರತದಂತೆಯೇ ರಾಮಾಯಣವನ್ನು ತನ್ನ ರಾಷ್ಟ್ರೀಯ ಮಹಾಕಾವ್ಯವೆಂದು ಪರಿಗಣಿಸುವ ಮಾರೀಶಸ್‌ ಜನತೆ ತಮ್ಮ ದೇಶಕ್ಕೆ ಮಾರೀಚದ್ವೀಪವೆಂದು ಹೇಳಿಕೊಳ್ಳುವುದುಂಟು.
ವಿಶ್ವಾಮಿತ್ರನ ಯಜ್ಞಕಾರ್ಯಕ್ಕೆ ವಿಘ್ನವುಂಟುಮಾಡುತ್ತಿದ್ದ ಮಾರೀಚ ಹಾಗೂ ಸುಭಾಹು ರಾಕ್ಷಸರನ್ನು. ರಾಮ-ಲಕ್ಷ್ಮಣರು ಯುದ್ಧದಲ್ಲಿ ಸೋಲಿಸಿ ಯಜ್ಞವನ್ನು ನಿರ್ವಿಘ್ನಗೊಳಿಸಿದ ಮೇಲೆ
ಮಾರೀಚ ಒಬ್ಬ ರಾಮಭಕ್ತನೇ ಆಗಿ ಪರಿವರ್ತನಗೊಂಡು ದಂಡಕಾರಣ್ಯದಲ್ಲಿ ವಿರಕ್ತ ಜೀವನ ನಡೆಸಲಾರಂಭಿಸುತ್ತಾನೆ.
ಆದರೆ ರಾಮನಾಮತನ್ಮಯನಾದ ಮಾರೀಚನನ್ನು ವಿಧಿ ಅಷ್ಟಕ್ಕೇ ಬಿಡುವುದಿಲ್ಲ. ಮಾಯಾ ಸುವರ್ಣ ಮೃಗದ ರೂಪ ಧರಿಸಿ ಸೀತಾಪಹರಣಕ್ಕೆ ನೆರವಾಗಬೇಕೆಂದು ರಾವಣನು ಮಾರೀಚನ ಮೇಲೆ ಒತ್ತಾಯ ತರುತ್ತಾನೆ. ಮಾರೀಚ ಮನಸ್ಸಿಲ್ಲದ
ಮನಸ್ಸಿನಿಂದ ಇದಕ್ಕೊಪ್ಪಬೇಕಾಗುತ್ತದೆ.
ಸೀತೆಯ ' ಒತ್ತಾಯಕ್ಕೆ ಮಣಿದು. ಮಾಯಾಸುವರ್ಣಮೃಗವನ್ನು ಬೆನ್ನಟ್ಟುವ ರಾಮ ಅದನ್ನು ವಧಿಸಿದಾಗ ತಾನು ವಧಿಸಿದ್ದು ಮೃಗವನ್ನಲ್ಲ ಮಾರೀಚನನ್ನೆಂದು ಅರಿತುಕೊಳ್ಳುತ್ತಾನೆ.
ಮಾರೀಚನು ರಾಮನಿಗೆ ತನ್ನನ್ನು ಸಾಗರಕ್ಕೆ ಎಸೆಯುವಂತೆಯೂ ಸಾಗರದಲ್ಲಿ ತನ್ನ ದೇಹ ಬೀಳುವ ಭಾಗದಲ್ಲಿ ಉಂಟಾಗುವ ಭೂಮಿಗೆ ತನ್ನ ಹೆಸರೇ ಇಡಬೇಕೆಂತಲೂ ಕೇಳಿಕೊಂಡು ತನ್ನ
ಹೇಸರಿನ ಹೊಸ ದ್ವೀಪದಲ್ಲಿ ರಾಮಕಥೆ ಹಾಡಲ್ಪಡುವಂತೆ ಅನುಗ್ರಹಿಸೆಬೇಕೆಂದು ಪ್ರಾರ್ಥಿಸುತ್ತಾನೆ. ರಾಮಚಂದ್ರನಿಂದ ಅನುಗ್ರಹಿಸಿದ ಬಳಿಕೆ ಮಾರೀಚ ಕೊನೆಯುಸಿರೆಳೆಯಸಿತ್ತಾನೆ.
ಆ ಮಾರೀಚದ್ವೀಪವೇ ಈಗಿನ ಮಾರಿಶಸ್‌. ಡಾ.
ಶ್ರೀಧರ ಕೇತಕರರ ಮರಾಠಿ ಜ್ಞಾನಕೋಶ
ದಲ್ಲಿಯೂ ಈಕತೆಯೆ ಪ್ರಸ್ತಾಪವಿ
"https://kn.wikipedia.org/wiki/ಮಾರೀಚ" ಇಂದ ಪಡೆಯಲ್ಪಟ್ಟಿದೆ