ಗ್ರೇಟ್ ಟ್ರಿಗ್ನಾಮೆಟ್ರಿಕ್ ಸರ್ವೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎top
೭ ನೇ ಸಾಲು:
==ಇತಿಹಾಸ==
 
೧೬೦೦ರಿಂದ ಶುರುಮಾಡಿ ೧೯ನೇ ಶತಮಾದದ ಆದಿಯಲ್ಲಿ ಸಂಪೂರ್ಣ ಭಾರತ ಉಪಖಂಡವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವವರೆಗೆ ಈಸ್ಟ್ ಇಂಡಿಯಾ ಕಂಪನಿಯು ಇನ್ನೂ ಹಲವಾರ ಪ್ರಾಂತ್ಯಗಳನ್ನು ವಶಪಡಿಸಿಕೊಂಡಿತ್ತು.<ref name="Gill" /> ಹೊಸ ಪ್ರಾಂತ್ಯಗಳನ್ನು ವಶಪಡಿಸಿಕೊಳ್ಳುವುದರೊಂದಿಗೆ , ಆ ಪ್ರಾಂತ್ಯದ ನಕಾಶೆ ಮತ್ತು ಇತರ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕೋಸ್ಕರ ಹಲವಾರು ಎಕ್ಸ್ ಪ್ಲೋರರ್ಸ್ ಮತ್ತು ಕಾರ್ಟೋಗ್ರಾಫರುಗಳನ್ನು ನೇಮಿಸಿಕೊಂಡಿತು. ಅವರಲ್ಲಿ ಬೆಂಗಾಳದಲ್ಲಿ ೧೭೬೭ ಶುರುವಾಗಿ ಜೇಮ್ಸ್ ರೆನೆಲ್ ಪ್ರಮುಖರು. ನಕಾಶೆಗಳನ್ನು ರೂಪಿಸುತ್ತಿದ್ದಾಗ ಅದರಲ್ಲಿ ನಿಖರ ಅಳತೆಯ ಸಮಸ್ಯೆ ಇರುವುದು ತೋರತೊಡಗಿತು.<ref name="Gill" /> ೧೮೦೦ರಲ್ಲಿ ಟಿಪ್ಪು ಸುಲ್ತಾನನ ವಿರುದ್ಧ ಈಸ್ಟ್ ಇಂಡಿಯಾ ಕಂಪನಿಯ ಗೆಲುವಿನ ನಂತರ, ಇನ್ಫ್ಯಾಂಟ್ರಿ ಸೈನಿಕರಾಗಿದ್ದ ವಿಲಿಯಮ್ ಲ್ಯಾಂಬ್ಟನ್ ಎಂಬುವವರು ಇಂತಹ ಸರ್ವೇಕ್ಷಣೆಯಲ್ಲಿ ಅನುಭವ ಹೊಂದಿದವರಾಗಿದ್ದು ಈ ಸರ್ವೇಕ್ಷಣೆಯನ್ನು ತ್ರಿಕೋನಮಿತಿಗಳ ಅಳತೆಯನ್ನು ಬಳಸಿಕೊಂಡು ಈ ಕೆಲಸವನ್ನು ಹೊಸದಾಗಿ ವಶಪಡಿಸಿಕೊಂಡಿದ್ದ ಮೈಸೂರು ಪ್ರಾಂತ್ಯದಿಂದಲೇ ಶುರುಮಾಡಿ ಅದನ್ನು ಸಂಪೂರ್ಣ ಉಪಖಂಡಕ್ಕೆ ವಿಸ್ತರಿಸಬಹುದೆಂದು ಪ್ರಸ್ತಾವನೆ ಮಾಡಿದರು.<ref>{{cite journal|title= An account of the Trigonometrical Operations in crossing the peninsula of India, and connecting Fort St. George with Mangalore| author=Lambton, William| pages=290–384|url=https://archive.org/stream/asiaticresearche10asia#page/n307/mode/2up| journal=Asiatic Researches; or Transactions of the Society Instituted in Bengal for Inquiring into the History and Antiquities|year=1811}}</ref>
ಜೇಮ್ಸ್ ರೆನೆಲ್ ಪ್ರಮುಖರು. ನಕಾಶೆಗಳನ್ನು ರೂಪಿಸುತ್ತಿದ್ದಾಗ ಅದರಲ್ಲಿ ನಿಖರ ಅಳತೆಯ ಸಮಸ್ಯೆ ಇರುವುದು ತೋರತೊಡಗಿತು. ೧೮೦೦ರಲ್ಲಿ ಟಿಪ್ಪು ಸುಲ್ತಾನನ ವಿರುದ್ಧ ಈಸ್ಟ್ ಇಂಡಿಯಾ ಕಂಪನಿಯ ಗೆಲುವಿನ ನಂತರ, ಇನ್ಫ್ಯಾಂಟ್ರಿ ಸೈನಿಕರಾಗಿದ್ದ ವಿಲಿಯಮ್ ಲ್ಯಾಂಬ್ಟನ್ ಎಂಬುವವರು ಇಂತಹ ಸರ್ವೇಕ್ಷಣೆಯಲ್ಲಿ ಅನುಭವ ಹೊಂದಿದವರಾಗಿದ್ದು ಈ ಸರ್ವೇಕ್ಷಣೆಯನ್ನು ತ್ರಿಕೋನಮಿತಿಗಳ ಅಳತೆಯನ್ನು ಬಳಸಿಕೊಂಡು ಈ ಕೆಲಸವನ್ನು ಹೊಸದಾಗಿ ವಶಪಡಿಸಿಕೊಂಡಿದ್ದ ಮೈಸೂರು ಪ್ರಾಂತ್ಯದಿಂದಲೇ ಶುರುಮಾಡಿ ಅದನ್ನು ಸಂಪೂರ್ಣ ಉಪಖಂಡಕ್ಕೆ ವಿಸ್ತರಿಸಬಹುದೆಂದು ಪ್ರೊಪೋಸ್ ಮಾಡಿದರು.
 
ದ ಗ್ರೇಟ್ ಟ್ರಿಗ್ನೊಮೆಟ್ರಿಕಲ್ ಸರ್ವೆ ಆಫ್ ಇಂಡಿಯಾ ಯೋಜನೆಯು ೧೦ ಏಪ್ರಿಲ್ ೧೮೦೨ ರಲ್ಲಿ ಮದ್ರಾಸ್ ಸಮೀಪದಲ್ಲಿ ಬೇಸ್ ಲೈನ್ ಅಳತೆಯೊಂದರ ಮೂಲಕ ಶುರುವಾಯಿತು. ಮೇಜರ್ ಲ್ಯಾಂಬ್ಟನ್ ಅವರು ಉತ್ತರದಲ್ಲಿ ಸೇಂಟ್ ಥಾಮಸ್ ಗುಡ್ಡ ಮತ್ತು ದಕ್ಷಿಣದಲ್ಲಿ ಪೆರುಂಬೌಕ್ ಬೆಟ್ಟದ ನಡುವಲ್ಲಿನ ಸಪಾಟು ಭೂಮಿಯನ್ನು ಆಯ್ಕೆಮಾದಿಕೊಂಡರು. ಆ ಬೇಸ್ ಲೈನ್ ೭.೫ ಮೈಲು (೧೨.೧ ಕಿ.ಮಿ.) ಉದ್ದದ್ದಾಗಿತ್ತು. ಲೆಫ್ಟಿನೆಂಟ್ ಕೇಟರ್ ಅವರನ್ನು ಪಶ್ಚಿಮಭಾಗದ ಎತ್ತರದ ಪ್ರದೇಶವನ್ನು ಗುರುತಿಸಲು ಕಳುಹಿಸಲಾಯಿತು. ಕರಾವಳಿ ಭಾಗದ ತೆಲ್ಲಿಚೆರ್‍ರಿ ಮತ್ತು ಕಣ್ಣಾನೂರುಗಳನ್ನು ಸಂಪರ್ಕಿಸುವ ಉದ್ದೇಶ ಇದರದ್ದಾಗಿತ್ತು. ಇದಕ್ಕಾಗಿ ಮೌಂಟ್ ದೆಲ್ಲಿ ಮತ್ತು ತಡಿಯಾಂಡಮೋಳ್ ಎತ್ತರದ ಗುಡ್ದಗಳನ್ನು ಆಯ್ದುಕೊಳ್ಳಲಾಯಿತು. ತೀರದಿಂದ ತೀರದವರೆಗೆ ೩೬೦ ಮೈಲಿ (೫೮೦ ಕಿ.ಮಿ) ಎಂದು ಅಳೆಯಲಾಯಿತು. ಈ ಸರ್ವೆ ಲೈನ್ ೧೮೦೬ರಲ್ಲಿ ಮುಕ್ತಾಯಗೊಂಡಿತು. ಈ ಯೋಜನೆಯು ಸುಮಾರು ಐದು ವರ್ಷಗಳ ಕಾಲ ನಡೆಯಬಹುದೆಂದು ಈಸ್ಟ್ ಇಂಡಿಯಾ ಕಂಪನಿ ಅಂದಾಜಿಸಿತ್ತು. ಆದರೆ ಇದು ೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಮುಗಿದ ಮೇಲೂ ನಡೆದು ಸುಮಾರು ೭೦ ವರ್ಷಗಳ ಕಾಲವನ್ನು ತೆಗೆದುಕೊಂಡಿತು. ಸರ್ವೆ ಮಾಡಬೇಕಾಗಿದ್ದ ಅಗಾಧವಾದ ಭೂಮಿಯಿದ್ದುದರಿಂದ ಸರ್ವೇಕ್ಷಣೆದಾರರು ಇಡೀ ಇಂಡಿಯಾವನ್ನು ತ್ರಿಕೋನಮಿತಿಗೊಳಪಡಿಸುವ ಬದಲಾಗಿ ಉತ್ತರದಿಂದ ದಕ್ಷಿಣಕ್ಕೆ ಪೂರ್ವದಿಂದ ಪಶ್ಚಿಮಕ್ಕೆ ಹರಡಿರುವಂತೆ 'gridiron' ಎಂಬ ತ್ರಿಕೋನ ಸರಪಳಿಗಳನ್ನು ರಚಿಸಿದರು. ಕೆಲವು ಸಮಯದಲ್ಲಿ ಈ ಸರ್ವೇಕ್ಷಣೆಯಲ್ಲಿ ೭೦೦ ಜನರು ಕೆಲಸ ಮಾಡುತ್ತಿದ್ದರು.