ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭೦೫ ನೇ ಸಾಲು:
:: ಉಪವರ್ಗಗಳ ಸೃಷ್ಟಿಗೆ ಯಾವುದೇ ಅನುಮತಿ ಅಗತ್ಯವಿಲ್ಲ. ಸಾಮಾನ್ಯ ವರ್ಗದಂತೆ ಸೃಷ್ಟಿಸಿ ಮುಖ್ಯವರ್ಗದೊಳಗೆ ಹಾಕಬಹುದು. --[[ಸದಸ್ಯ:Vikashegde|ವಿಕಾಸ್ ಹೆಗಡೆ| Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೧೧:೫೧, ೨೯ ನವೆಂಬರ್ ೨೦೨೧ (UTC)
:::ಧನ್ಯವಾದಗಳು [[ಸದಸ್ಯ:Shreekant.mishrikoti|Shreekant.mishrikoti]] ([[ಸದಸ್ಯರ ಚರ್ಚೆಪುಟ:Shreekant.mishrikoti|ಚರ್ಚೆ]]) ೧೫:೦೭, ೨೯ ನವೆಂಬರ್ ೨೦೨೧ (UTC)
 
== ಶಿಕ್ಷಣದಲ್ಲಿ ವಿಕಿಪೀಡಿಯದ ಬಗ್ಗೆ ಸಂಶೋಧನೆಗೆ ಗ್ರಾಂಟ್ ಅರ್ಜಿ ==
 
ಶಿಕ್ಷಣದಲ್ಲಿ ವಿಕಿಪೀಡಿಯವನ್ನು ಬಳಸುವ ಬಗ್ಗೆ ಜಗತ್ತಿನ ಕೆಲವು ಕಡೆಗಳಲ್ಲಿ ಕೆಲವು ಸಂಶೋಧನೆಗಳು ಆಗಿವೆ. ಭಾರತದಲ್ಲಿ ಮತ್ತು ಭಾರತೀಯ ಭಾಷೆಗಳ ವಿಕಿಪೀಡಿಯವನ್ನು ಶಿಕ್ಷಣದಲ್ಲಿ ಬಳಸುವುದು ಮತ್ತು ಅದರಿಂದಾಗಿ ವಿದ್ಯಾರ್ಥಿಗಳ ಆಲೋಚನಾ ಶಕ್ತಿಯ ಮೇಲೆ ಆಗುವ ಪರಿಣಾಮಗಳ ಬಗ್ಗೆ ಸಂಶೋಧನೆ ಆಗಿಲ್ಲ. ಇಂತಹ ಒಂದು ಸಂಶೋಧನೆ ನಡೆಸಲು ಯೋಜನೆಯೊಂದನ್ನು ರೂಪಿಸಿದ್ದೇನೆ. ಅದಕ್ಕಾಗಿ ವಿಕಿಮೀಡಿಯ ಫೌಂಡೇಶನ್‍ನಿಂದ ಗ್ರಾಂಟ್‍ಗಾಗಿ ಅರ್ಜಿ ಹಾಕುತ್ತಿದ್ದೇನೆ. ಅದು [[:meta:Grants:Programs/Wikimedia_Community_Fund/Research_on_effectiveness_of_Wikipedia_in_Education_as_a_platform_of_improving_the_cognitive_ability_among_students|ಇಲ್ಲಿದೆ]]. ದಯವಿಟ್ಟು ಅದನ್ನು ನೋಡಿ ನಿಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ಅದರ ಚರ್ಚಾಪುಟದಲ್ಲಿ ದಾಖಲಿಸಿ. ಈ ಗ್ರಾಂಟ್‍ಗೆ ಬೆಂಬಲ ನೀಡಬಹುದು ಎಂದು ಅನ್ನಿಸಿದರೆ Endorsements ವಿಭಾಗದಲ್ಲಿ ದಾಖಲಿಸಿ ಸಹಿ ಹಾಕಿ.--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೫:೪೨, ೨ ಡಿಸೆಂಬರ್ ೨೦೨೧ (UTC)