ಮನುಸ್ಮೃತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಸರಿಯಾದ (authentic & verifiable) ಉಲ್ಲೇಖವಿಲ್ಲದ, ಯಾರದೋ ಆಲೋಚನಾ ಧಾಟಿಗಳನ್ನು ತುರುಕಿಸಿದ, ಸಾಲುಗಳನ್ನು ತೆಗೆದದ್ದು
ಸರಿಯಾದ ಉಲ್ಲೇಖ ಸೇರಿಸಿದ್ದು
೧ ನೇ ಸಾಲು:
'''ಮನುಸ್ಮೃತಿ<ref>https://www.vishwavani.news/jatiganati-bhats/{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>''' ಅಥವಾ "ಮನುವಿನ ನಿಯಮಗಳು"; ''ಮಾನವಧರ್ಮಶಾಸ್ತ್ರ'' ಎಂದೂ ಪರಿಚಿತವಾಗಿದೆ.<ref>{{cite book |last1=ನವರತ್ನ |first1=ಅನು: ಶೇಷ |title=ಮನುಸ್ಮೃತಿ |date=2014 |publisher=ಸಮಾಜ ಪುಸ್ತಕಾಲಯ ಧಾರವಾಡ |isbn=8176270059 |pages=554 |edition=2 |accessdate=1 December 2021}}</ref> [[ಹಿಂದೂ ಧರ್ಮ]]ದ [[ಧರ್ಮಶಾಸ್ತ್ರ]] ಪಠ್ಯ ಸಂಪ್ರದಾಯದ ಅತ್ಯಂತ ಪ್ರಮುಖ ಮತ್ತು ಅತ್ಯಂತ ಮುಂಚಿನ ಛಂದೋಬದ್ಧ ಕೃತಿ. ಪಠ್ಯವು ಮನ್ವಂತರ ಕಾಲದ್ದು. ಮನ್ವಂತರವೆಂದರೆ ಐದು ವರ್ಷಗಳಿಗೊಮ್ಮೆ ಬದಲಾಗುವ ಅಧಿಕೃತ ಕಾನೂನು ಸಚಿವಾಲಯವಾಗಿತ್ತು. ಐದು ವರ್ಷಗಳಿಗೊಮ್ಮೆ ಮನುವಿನ ಸ್ಥಾನ ಬದಲಾಗುತ್ತಿತ್ತು. [[ಮನು]]ವು, ಅವರಿಗೆ "ಎಲ್ಲ ಸಾಮಾಜಿಕ ವರ್ಗಗಳ ನಿಯಮ" ಹೇಳೆಂದು ಬೇಡಿಕೊಳ್ಳುವ, [[ಋಷಿ]]ಗಳಿಗೆ ಕೊಟ್ಟ ಒಂದು ಪ್ರವಚನದ ರೂಪದಲ್ಲಿದೆ. ಮನುಸ್ಮೃತಿಯು ಅದನ್ನು ಅನುಸರಿಸಿದ ಎಲ್ಲ ಮುಂದಿನ ''ಧರ್ಮಶಾಸ್ತ್ರ''ಗಳಿಗೆ ಸ್ವೀಕಾರಾರ್ಹ ಮಾನದಂಡವಾಯಿತು.
 
==ಮನ್ವಂತರ ಸಿದ್ದಾಂತ==
"https://kn.wikipedia.org/wiki/ಮನುಸ್ಮೃತಿ" ಇಂದ ಪಡೆಯಲ್ಪಟ್ಟಿದೆ