ಚರ್ಚೆಪುಟ:ಮನುಸ್ಮೃತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೫ ನೇ ಸಾಲು:
== ಕೇವಲ ದುರುದ್ದೇಶದಿಂದ ಬರೆದ ಲೇಖನ ==
 
ಈ ಲೇಖನವನ್ನು ಏತಕ್ಕಾಗಿ ಬರೆದರು ಅಂತ ಸ್ಪಷ್ಟವಾಗಿಯೇ ಇದೆ. ಆದರೆ ಈ ಲೇಖನವನ್ನು ಅನುಮೋದಿಸಿದ ಮುಖ್ಯ ಸಂಪಾದಕ ಯಾರು? ಯಾವ ಪ್ರಭೃತಿಯು ಈ ಲೇಖನದ ಪ್ರಕಾಶನಕ್ಕೆ ಅನುಮತಿ ಕೊಟ್ಟ(ರು?)? ಸದರಿ ಲೇಖಕನಿಗೆ ಸಂಸ್ಕೃತಭಾಷಾಪಾಟವ ಇದೆ ಅಂತ ಮೌಲ್ಯಮಾಪನ ಮಾಡಿದ ಆ ಮಹಾನುಭಾವ(ರು?) ಯಾರು? ಸಂಸ್ಕೃತ ಭಾಷಾ ಪಾಟವ ಇಲ್ಲದೆ ಇದ್ದರೆ ಅನುವಾದವು ಹೇಗೆ ಸಿಂಧುವಾಗುತ್ತದೆ? ಇಷ್ಟಕ್ಕೂ ಈ ಲೇಖನ ಲಾಕ್ ಆಗಿರುವುದು ಯಾಕೆ? ಸಂಸ್ಕೃತ ಮೂಲವನ್ನು ಕೊಡದೆ ಅನುವಾದವನ್ನು ಮಾತ್ರವೇ ಕೊಟ್ಟಿರುವುದು ಯಾಕೆ? ಮೂಲದ ಆಶಯಕ್ಕೆ ಸರ್ವಥಾ ವಿರುದ್ಧವಾದ ಅನುವಾದವನ್ನು ಅನುಮೋದಿಸಿದ ಮುಖ್ಯ ಸಂಪಾದಕ ಯಾರು? ಕೇವಲ ದುರುದ್ದೇಶದಿಂದ ಕೂಡಿದ ಲೇಖನ. ಶೆಲ್ಡನ್ ಪೋಲಾಕನ "modus operendi" ಸ್ಫುಟವಾಗಿ ಹೊಡೆದು ಕಾಣುತ್ತಿದೆ. ಇವತ್ತೇ ಡಿಲೀಟ್ ಮಾಡಿ. <small><span class="autosigned">—&nbsp;ಈ [[:en:Wikipedia:Signatures|ಸಹಿ ಮಾಡದ]] ಕಾಮೆಂಟ್ ಸೇರಿಸಿದವರು [[User:Srinirg|Srinirg]] ([[User talk:Srinirg|ಚರ್ಚೆ]] • [[Special:Contributions/Srinirg|ಸಂಪಾದನೆಗಳು]]) </span></small><!-- Template:Unsigned -->
Return to "ಮನುಸ್ಮೃತಿ" page.