ಕುಂದಗನ್ನಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Added content
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಮಾಹಿತಿ ಸೇರ್ಪಡೆ
೧ ನೇ ಸಾಲು:
{{ಚುಟುಕು}}
{{Incomplete}}
{{ಉಲ್ಲೇಖ}}
 
'''ಕುಂದಗನ್ನಡ-''' ಅಥವಾ '''ಕುಂದಾಪ್ರ ಕನ್ನಡ''' [[ಕನ್ನಡ]]ಉಡುಪಿ ಜಿಲ್ಲೆ|ಉಡುಪಿ ಜಿಲ್ಲೆಯ]] [[ಕುಂದಾಪುರ|ಕುಂದಾಪುರ ತಾಲೂಕಿನಲ್ಲಿ]] ಮಾತನಾಡುವ ಕನ್ನಡದ ಒಂದು ಶೈಲಿಯ ಹೆಸರು. ಕರ್ನಾಟಕದಲ್ಲಿ ಪ್ರಾದೇಶಿಕ ಲಕ್ಷಣಕ್ಕೆ ಅನುಗುಣವಾಗಿ ಕನ್ನಡವನ್ನು ಹಲವು ರೀತಿಯಲ್ಲಿ, ಸುಲಭವಾಗುವಂತೆ ಉಪಯೋಗಿಸುತ್ತಾರೆ. ಹಾಗೆಯೇ ಕುಂದಾಪುರ, ಬ್ರಹ್ಮಾವರ, ಬೈಂದೂರು ,ಹೆಬ್ರಿ ತಾಲೂಕಿನಲ್ಲಿ ಬಳಸಲಾಗುವ ಕನ್ನಡದ ಒಂದು ಉಪಭಾಷೆ ಅಥವಾ ವಿಶಿಷ್ಟ ಶೈಲಿಯ ಕನ್ನಡವೇ ಕುಂದಾಪುರ ಕನ್ನಡ. ಕೋಟದ ಬ್ರಾಹ್ಮಣರು ಕೂಡ ಈ ಶೈಲಿಯನ್ನು ಉಪಯೋಗಿಸುವುದರಿಂದ ಇದನ್ನು '''ಕೋಟಕನ್ನಡ''' ಎಂದೂ ಸಹ ಕರೆಯುತ್ತಾರೆ.
ಕೋಟದ ಬ್ರಾಮಣರು ಈ ಶೈಲಿಯನ್ನು ಉಪಯೋಗಿಸುವುದರಿಂದ ಇದನ್ನು ಕೋಟಕನ್ನಡ ಎಂದು ಸಹ ಕರೆಯುತ್ತಾರೆ.
 
=== ಕುಂದಾಪುರ ಕನ್ನಡದ ಕೆಲವೊಂದು ಪದಗಳು :===
Kunda kannadavu kannadada gramina bhashegalalli ondu uttama bhashe yagide.kunda kannadadhalli tumba halegannadadha padagallane nodabahudu.
{| class="wikitable sortable"
|-
! ಕುಂದಾಪುರ ಕನ್ನಡ !! ಗ್ರಾಂಥಿಕ ಕನ್ನಡ
|-
| ಹೋಪಾ || ಹೋಗುವ/ಹೋಗೋಣ
|-
| ಬಪ್ಪಾ || ಬರುವ
|-
| ಎಂತಾ || ಏನು
|-
| ಅಬ್ಬಿ || ಅಮ್ಮ
|-
| ಅಪ್ಪಯ್ಯ || ಅಪ್ಪ
|-
| ಮಳಿ || ಮಳೆ
|-
| ಗಡ || ಹುಡುಗ
|-
| ಹೆಣ || ಹುಡುಗಿ
|-
| ಬತ್ತೆ || ಬರುತ್ತೇನೆ
|-
| ಲೈಕ್ || ಇಷ್ಟ
|-
| ಅಗಿ || ಪೈರು
|-
| ಅತ್ತಿ|| ಅತ್ತೆ
|-
| ಆರ || ಇವಳೆ
|-
| ಅಂಸ್ರ || ಅವಸರ
|-
| ಇಪ್ಪುದ್ || ಇರುವುದು
|-
| ಉಜ್ರ|| ಚಿಲುಮೆ
|-
| ಉಡುಕೆ || ಉಡಲಿಕ್ಕೆ
|-
| ಇಳ್ಸ್ ||ಇಳಿಸು
|-
| ಕದುಕೆ || ಕದಿಯಲಿಕ್ಕೆ
|-
| ಕ್ವಾಣಿ || ಕೊಣೆ
|-
| ಕಿಮೀದ್ || ಕಿವಿಯದ್ದು
|-
| ಕರ್ ಕಿ || ಗರಿಕೆಹುಲ್ಲು
|-
| ಓದುಕ್ಕಿತ್ತ || ಓದಲ್ಲಿಕ್ಕೆ ಇದೆಯಾ
|-
| ಓಟ್ಲಾ || ಹೋಟೆಲ್
|-
| ಕಳ್ರ್ || ಕಳ್ಳರು
|-
| ಕಡ್ಗಿ || ಹಲಸಿನ ಕಾಯಿ
|-
| ಚಣಿಲು|| ಅಳಿಲು
|-
| ಚಿನ್ನಿ||ಚಿಹ್ನೆ
|-
| ಗೆಡ್ಡಿ|| ಗೆಡ್ಡೆ
|-
| ಕೊಜಿ|| ಜೇಡಿಮಣ್ಣು
|-
| ಚಪ್ರು|| ಚಪ್ಪರ
|-
| ತತ್ರಾ|| ತರುತ್ತಾರ
|-
| ಚುಣ್ಕಿ|| ತುರಿಸುವ ಗಿಡ
|-
| ತಬಾ|| ತೆಗೆದುಕೊಡು ಬಾ
|-
| ಚರ್ಬಿ|| ಸೊಕ್ಕ್
|}
 
=ಉಲ್ಲೇಖಗಳು==
{{reflist}}
 
==ಹೊರಸಂಪರ್ಕ ಕೊಂಡಿಗಳು==
*[https://issuu.com/kundapradotcom/docs/kundapura_kannada_dictionary_kundap ಕುಂದಗನ್ನಡ-ಕನ್ನಡ ನಿಘಂಟು]
"https://kn.wikipedia.org/wiki/ಕುಂದಗನ್ನಡ" ಇಂದ ಪಡೆಯಲ್ಪಟ್ಟಿದೆ