ಕುಂದಾಪುರ ಕನ್ನಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಬೇರೊಂದು ಪುಟದ ಜೊತೆ ಸೇರಿಸಿ ಇದನ್ನು ಪುನರ್ನಿದೇಶನ ಮಾಡಿದ್ದು
ಟ್ಯಾಗ್: ಹೊಸ ಪುನರ್ ನಿರ್ದೇಶನ
೧ ನೇ ಸಾಲು:
#REDIRECT [[ಕುಂದಗನ್ನಡ]]
[[ಕರ್ನಾಟಕ]]ದಲ್ಲಿ ಪ್ರಾದೇಶಿಕ ಲಕ್ಷಣಕ್ಕೆ ಅನುಗುಣವಾಗಿ [[ಕನ್ನಡ]]ವನ್ನು ಹಲವು ರೀತಿಯಲ್ಲಿ , ಸುಲಭವಾಗುವಂತೆ ಉಪಯೋಗಿಸುತ್ತಾರೆ, ಹಾಗೆಯೇ [[ಕುಂದಾಪುರ]] ,[[ಬ್ರಹ್ಮಾವರ]] , [[ಬೈಂದೂರು]] ,[[ಹೆಬ್ರಿ]] ತಾಲೂಕಿನ ಜನರು ಮಾತಡುವ ಕನ್ನಡವೇ '''ಕುಂದಾಪುರ ಕನ್ನಡ''' . ಇದು ಉಡುಪಿ ಜಿಲ್ಲೆಯಲ್ಲಿ ೫ ಲಕ್ಷ ನುಡಿಗರಿಂದ ಅತೀ ಹೆಚ್ಚು ಮಾತಾಡುವ ಭಾಷೆಯಾಗಿದೆ.
 
=== ಕುಂದಾಪುರ ಕನ್ನಡದ ಕೆಲವೊಂದು ಪದಗಳು :===
{| class="wikitable sortable"
|-
! ಕುಂದಾಪುರ ಕನ್ನಡ !! ಗ್ರಾಂಥಿಕ ಕನ್ನಡ
|-
| ಹೋಪಾ || ಹೋಗುವಾ
|-
| ಬಪ್ಪಾ || ಬರುವ
|-
| ಎಂತಾ || ಏನು
|-
| ಅಬ್ಬಿ || ಅಮ್ಮ
|-
| ಅಪ್ಪಯ್ಯ || ಅಪ್ಪ
|-
| ಮಳಿ || ಮಳೆ
|-
| ಗಡ || ಹುಡುಗ
|-
| ಹೆಣ || ಹುಡುಗಿ
|-
| ಬತ್ತೆ || ಬರುತ್ತೇನೆ
|-
| ಲೈಕ್ || ಇಷ್ಟ
|-
| ಅಗಿ || ಪೈರು
|-
| ಅತ್ತಿ|| ಅತ್ತೆ
|-
| ಆರ || ಇವಳೆ
|-
| ಅಂಸ್ರ || ಅವಸರ
|-
| ಇಪ್ಪುದ್ || ಇರುವುದು
|-
| ಉಜ್ರ|| ಚಿಲುಮೆ
|-
| ಉಡುಕೆ || ಉಡಲಿಕ್ಕೆ
|-
| ಇಳ್ಸ್ ||ಇಳಿಸು
|-
| ಕದುಕೆ || ಕದಿಯಲಿಕ್ಕೆ
|-
| ಕ್ವಾಣಿ || ಕೊಣೆ
|-
| ಕಿಮೀದ್ || ಕಿವಿಯದ್ದು
|-
| ಕರ್ ಕಿ || ಗರಿಕೆಹುಲ್ಲು
|-
| ಓದುಕ್ಕಿತ್ತ || ಓದಲ್ಲಿಕ್ಕೆ ಇದೆಯಾ
|-
| ಓಟ್ಲಾ || ಹೋಟೆಲ್
|-
| ಕಳ್ರ್ || ಕಳ್ಳರು
|-
| ಕಡ್ಗಿ || ಹಲಸಿನ ಕಾಯಿ
|-
| ಚಣಿಲು|| ಅಳಿಲು
|-
| ಚಿನ್ನಿ||ಚಿಹ್ನೆ
|-
| ಗೆಡ್ಡಿ|| ಗೆಡ್ಡೆ
|-
| ಕೊಜಿ|| ಜೇಡಿಮಣ್ಣು
|-
| ಚಪ್ರು|| ಚಪ್ಪರ
|-
| ತತ್ರಾ|| ತರುತ್ತಾರ
|-
| ಚುಣ್ಕಿ|| ತುರಿಸುವ ಗಿಡ
|-
| ತಬಾ|| ತೆಗೆದುಕೊಡು ಬಾ
|-
| ಚರ್ಬಿ|| ಸೊಕ್ಕ್
|}
[[ವರ್ಗ:ಭಾಷೆ]]
"https://kn.wikipedia.org/wiki/ಕುಂದಾಪುರ_ಕನ್ನಡ" ಇಂದ ಪಡೆಯಲ್ಪಟ್ಟಿದೆ