ಬೇಲೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಚು ಬೇಲೂರು ತಾಲೂಕಿನಲ್ಲಿರುವ ಗ್ರಾಮ ಪಂಚಾಯಿತಿಗಳು
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪೦ ನೇ ಸಾಲು:
 
'''ಬೇಲೂರು''' - [[ಹಾಸನ]] ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲೊಂದು. ''ಶಿಲಾಬಾಲಿಕೆಯರ ಬೇಲೂರು'' ಎಂದು ಪ್ರಸಿದ್ಧವಾಗಿರುವ ಬೇಲೂರು, ಶಿಲ್ಪಕಲೆಗೆ ಖ್ಯಾತಿ ಪಡೆದಿದೆ. [[ಹಳೇಬೀಡು]], [[ಸೋಮನಾಥಪುರ]]ದ ಜೊತೆಗೆ ಬೇಲೂರು, [[ಹೊಯ್ಸಳ|ಹೊಯ್ಸಳ ಸಾಮ್ರಾಜ್ಯ]]ದ ಶಿಲ್ಪಕಲೆಯ ದೇವಾಲಯಗಳೆಂದು ಪ್ರಸಿದ್ಧವಾಗಿವೆ. ಪ್ರತಿ ವರ್ಷವೂ ದೇಶವಿದೇಶದ ಲಕ್ಷಾಂತರ ಪ್ರವಾಸಿಗಳು ಈ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಹಳೇಬೀಡಿಗೆ ಮುನ್ನ ಬೇಲೂರು ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿತ್ತು.
 
ಬೇಲೂರು ತಾಲೂಕಿನ ಗ್ರಾಮ ಪಂಚಾಯಿತಿಗಳು
 
ಬೇಲೂರು ತಾಲೂಕಿನಲ್ಲಿ ಒಟ್ಟು 37 ಗ್ರಾಮ ಪಂಚಾಯಿತಿಗಳು
 
1.  ಅಡಗೂರು
 
2. ಆಂದಲೆ
 
3 .ಅನುಘಟ್ಟ
 
4.ಅರೇಹಳ್ಳಿ
 
5.ಬಂಟೇನಹಳ್ಳಿ
 
6.ಬಿಕ್ಕೋಡು
 
7.ಚಟಚಟನಹಳ್ಳಿ
 
8.ಚೀಕನಹಳ್ಳಿ
 
9.ಚಿಕ್ಕಮೇದೂರು
 
10.ದಬ್ಬೆ
 
11.ಗಂಗೂರು
 
12.ಗೋಣಿಸೋಮನಹಳ್ಳಿ
 
13.ಹಗರೆ
 
14.ಹಳೇಬೀಡು
 
15.ಹನಿಕೆ
 
16.ಹೆಬ್ಬಾಳು
 
17.ಹುಲುಗುಂಡಿ
 
18.ಹುನುಗನಹಳ್ಳಿ
 
19.ಇಬ್ಬೀಡು
 
20.ಕಳ್ಳೇರಿ
 
21.ಕೆಸಗೋಡು
 
22.ಕೋಡಿಹಳ್ಳಿ
 
23.ಕೋಗಿಲಮನೆ
 
24.ಕುಶಾವರ
 
25.ಲಕ್ಕುಂದ
 
26.ಮದಗಟ್ಟ
 
27.ಮಲಸಾವರ
 
28.ನಾರಾಯಣಪುರ
 
29.ನಾರ್ವೆ ಪೇಟೆ
 
30.ರಾಜನ ಶಿರಿಯೂರು
 
31.ಸನ್ಯಾಸಿಹಳ್ಳಿ
 
32.ಸವಾಸಿಹಳ್ಳಿ
 
33.ತೊಳಲು
 
34.ತುಂಬುದೇವನಹಳ್ಳಿ
 
35.ಯಲಹಂಕ
 
36.ಯಮಸಂಧಿ
 
37.ಘಟ್ಟದಹಳ್ಳಿ
 
==ಶಾಸನಗಳ ಪ್ರಕಾರ==
"https://kn.wikipedia.org/wiki/ಬೇಲೂರು" ಇಂದ ಪಡೆಯಲ್ಪಟ್ಟಿದೆ