ಹೆನ್ರಿಕ್ ಶೆಂಕ್ಯೆವಿಚ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: af, an, ar, az, be, bg, bn, br, bs, ca, cs, da, de, el, eo, es, et, fa, fi, fr, ga, gd, gl, he, hi, hr, hu, id, ilo, io, is, it, ja, ka, ko, ku, la, lt, lv, mk, nl, no, oc, pl, pms, pt, ro, ru, sh, sk, sl, sr, sv, sw, th, tr, uk, vi, zh
No edit summary
೧೩ ನೇ ಸಾಲು:
}}
 
'''ಹೆನ್ರಿಕ್ ಆಡಮ್ ಅಲೆಕ್ಸಾಂಡರ್ ಪಯಸ್ ಶೆಂಕ್ಯೆವಿಚ್'''
'''ಹೆನ್ರಿಕ್ ಆಡಮ್ ಅಲೆಕ್ಸಾಂಡರ್ ಪಯಸ್ ಶೆಂಕ್ಯೆವಿಚ್''' (ಮೇ ೫, ೧೮೪೬–ನವೆಂಬರ್ ೧೫, ೧೯೧೬) [[ಪೋಲೆಂಡ್]] ದೇಶದ ಕಾದಂಬರಿಕಾರ, ಪತ್ರಕರ್ತ, ಲೇಖಕ. [[ರಷ್ಯಾ]]ದ ಆಳ್ವಿಕೆಯಲ್ಲಿದ್ದ ಪೋಲೆಂಡ್ ದೇಶದ ಬಡ ಕುಟುಂಬವೊಂದರಲ್ಲಿ ಜನಿಸಿದ ಹೆನ್ರಿಕ್ ಶೆನ್ ಕ್ಯೆ ವಿಚ್ ರವರು, ಮುಖ್ಯವಾಗಿ ಇತಿಹಾಸದ ಕಾದಂಬರಿಗಳನ್ನು ಬರೆಯುತ್ತಿದ್ದರು. ಆಗಿನಕಾಲದ ವೃತ್ತಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿದ್ದ ಅವರ ಕಾದಂಬರಿಗಳು, 'ಚಾರ್ಲ್ಸ್ ಡಿಕನ್ಸ್' ರ ಕಾದಂಬರಿಗಳಂತೆ ಆ ಕಾಲದ ವೃತ್ತ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು, ಜನಪ್ರಿಯತೆಯನ್ನು ಪಡೆದವು. ಅನೇಕ ಮರುಮುದ್ರಣಗಳನ್ನು ಕಂಡು ಇಂದಿಗೂ ಪ್ರಸಿದ್ಧವಾಗಿ ಉಳಿದಿವೆ. ಹಲವಾರು ಊರುಗಳಿಗೆ ವಲಸೆಹೋಗುವ ಸ್ವಭಾವದವರಾದ ಹೆನ್ರಿಕ್ ಶೆನ್ ಕ್ಯೆ ವಿಚ್ ರವರು ಕೊನೆಗೆ 'ವಾರ್ಸಾ ನಗರ' ದಲ್ಲಿ ನೆಲೆಸಿದರು. ಹೆನ್ರಿಕ್ ಬಡತನದಿಂದಾಗಿ, ಪ್ರೌಢಶಾಲೆಯ ಹಂತದಲ್ಲೇ ವಿದ್ಯಾಭ್ಯಾಸವನ್ನು ನಿಲ್ಲಿಸಬೇಕಾಯಿತು. ಶ್ರೀಮಂತ ಕುಟುಂಬವೊಂದರ ಖಾಸಗೀ ಉಪಾಧ್ಯಾಯನಾಗಿ ಉದ್ಯೋಗವನ್ನು ಪ್ರಾರಂಭಿಸಿದರು. ಮುಂದೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ, ಉನ್ನತ ವಿದ್ಯಾಭ್ಯಾಸವನ್ನು ಮಾಡಿ, 'ವೈದ್ಯಕೀಯ' ಹಾಗೂ 'ಕಾನೂನು ಶಾಸ್ತ್ರ' ಗಳ ತರಗತಿಗೆ ಸೇರಿ,ಕೊನೆಗೆ 'ಭಾಷಾಶಾಸ್ತ್ರ' ದಲ್ಲಿ ಪದವಿಗಳಿಸಿದರು. ಆಗ ಅವರಿಗೆ 'ಸಾಹಿತ್ಯ' ಮತ್ತು 'ಹಳೆಯ ಸ್ಪಾನಿಷ್ ಭಾಷೆ' ಯ ಪರಿಚಯವಾಯಿತು. ನಂತರ ಹಲವಾರು ಕಾದಂಬರಿಗಳನ್ನು ಬರೆದರು. ವೃತ್ತ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದು ಜನಪ್ರಿಯರಾದರು. ಸ್ವಲ್ಪ ಕಾಲ ಅಮೆರಿಕಕ್ಕೆ ಭೇಟಿನೀಡಿದ ಹೆನ್ರಿಕ್ ಶೆನ್ ಕ್ಯೆ ವಿಚ್ ರವರು, ತಾಯ್ನಾಡಿಗೆ ಮರಳಿದಾಗ ತಾರೆಯಷ್ಟು ಜನಪ್ರಿಯತೆಯನ್ನು ಹಾಸಲುಮಾಡಿದ್ದರು. ಆಕರ್ಷಕ ವ್ಯಕ್ತಿತ್ವದ ಹೆನ್ರಿಕ್ ಶೆನ್ ಕ್ಯೆ ವಿಚ್ ರ ಸುತ್ತಮುತ್ತ ಸ್ತ್ರೀಯರ ದಂಡೇ ನೆರೆದಿರುತ್ತಿತ್ತಂತೆ. ಹೆನ್ರಿಕ್ ಶೆನ್ ಕ್ಯೆ ವಿಚ್ ರವರ ಕಾದಂಬರಿಗಳ ಪೈಕಿ, ೨ ತ್ರಿವಳಿಗಳು (ಒಂದರ ಮುಂದುವರಿಕೆಯಂತೆ ಇನ್ನೊಂದಿರುವ ೩ ಕಾದಂಬರಿಗಳ ಸರಣಿ) ಪ್ರಸಿದ್ಧವಾಗಿವೆ. ಅವು :
 
(ಮೇ ೫, ೧೮೪೬–ನವೆಂಬರ್ ೧೫, ೧೯೧೬)
 
* ವಿತ್ ಫೈರ್ ಅಂಡ್ ಸ್ವೋರ್ಡ್