ಆಮ್ಲೆಟ್ (ತಿಂಡಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Shreekant.mishrikoti ಆಮ್ಲೆಟ್ ಪುಟವನ್ನು ಆಮ್ಲೆಟ್ (ತಿಂಡಿ) ಕ್ಕೆ ಸರಿಸಿದ್ದಾರೆ: ಈ ಹೆಸರಿನ ಚಲನಚಿತ್ರವೂ ಇದೆ
ಚುNo edit summary
೧ ನೇ ಸಾಲು:
ಆಮ್ಲೆಟ್ ಹೆಸರಿನ ಲೇಖನಕ್ಕಾಗಿ [[ಆಮ್ಲೆಟ್ (ಚಲನಚಿತ್ರ)]] ಅನ್ನು ಕ್ಲಿಕ್ಕಿಸಿ.
 
 
ಪಾಕಪದ್ಧತಿಯಲ್ಲಿ, '''ಆಮ್ಲೆಟ್''' ಎಂದರೆ ಬಿರುಸಾಗಿ ಕಲಕಿದ ಮೊಟ್ಟೆಗಳಿಂದ ತಯಾರಿಸಲಾದ ಖಾದ್ಯ. ಇದನ್ನು [[ಬಾಣಲೆ]]ಯಲ್ಲಿ ಎಣ್ಣೆ ಅಥವಾ [[ಬೆಣ್ಣೆ]]ಯೊಂದಿಗೆ (ಕಲಕದೇ) ಕರಿಯಲಾಗುತ್ತದೆ. ಆಮ್ಲೆಟ್ ಒಳಗೆ [[ಗಿಣ್ಣು]], ಚೈವ್ಸ್, [[ತರಕಾರಿ]]ಗಳು, ಅಣಬೆಗಳು, [[ಮಾಂಸ]] (ಹಲವುವೇಳೆ [[ಹ್ಯಾಮ್]] ಅಥವಾ ಬೇಕನ್), ಅಥವಾ ಮೊದಲು ಹೇಳಲಾದ ಪದಾರ್ಥಗಳ ಯಾವುದೋ ಸಂಯೋಜನೆಯಂತಹ ಹೂರಣವನ್ನು ತುಂಬಿ ಸುತ್ತುವುದು ಸಾಮಾನ್ಯವಾಗಿದೆ. ಇಡೀ ಮೊಟ್ಟೆಗಳು ಅಥವಾ ಮೊಟ್ಟೆಯ ಬಿಳಿ ಭಾಗವನ್ನು ಹಲವುವೇಳೆ ಸ್ವಲ್ಪ ಪ್ರಮಾಣದಲ್ಲಿ [[ಹಾಲು]], [[ಕೆನೆ]], ಅಥವಾ [[ನೀರು]] ಸೇರಿಸಿ ಕಲಕಲಾಗುತ್ತದೆ.
[[ಚಿತ್ರ:Omelet_With_Fixings.jpg|thumb|ಸರಳ ಆಮ್ಲೆಟ್]]
"https://kn.wikipedia.org/wiki/ಆಮ್ಲೆಟ್_(ತಿಂಡಿ)" ಇಂದ ಪಡೆಯಲ್ಪಟ್ಟಿದೆ