ಅಡಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೪ ನೇ ಸಾಲು:
'''ಅಡಿಕೆ''' (ಸಂಸ್ಕೃತ:''ಪೂಗ'', ಮರಾಠಿ ಮತ್ತು ಗುಜರಾತಿ: ''ಸುಪಾರಿ'') ಒಂದು ತೋಟಗಾರಿಕ ಬೆಳೆ. ಇದರ ಮೂಲ [[ಮಲೇಷ್ಯಾ]] ದೇಶ. [[ದಕ್ಷಿಣ ಏಷಿಯಾ]] ಮತ್ತು [[ಆಫ್ರಿಕ]]ದ ಕೆಲವು ಪ್ರದೇಶಗಳಲ್ಲಿ ಬೆಳೆಯುತ್ತದೆ. [[ಕರ್ನಾಟಕ]]ದಲ್ಲಿ [[ಮಲೆನಾಡು]] ಮತ್ತು [[ಕರಾವಳಿ]]ಯಲ್ಲಿ ವ್ಯಾಪಕವಾಗಿ ಬೆಳೆಯುತ್ತಾರೆ. [[ಗುಜರಾತ್]] ಅಡಿಕೆಯ ಮುಖ್ಯ ಮಾರುಕಟ್ಟೆ ರಾಜ್ಯವಾಗಿದೆ. '''ಅರಕಾಸಿಯೆಸಿ''' ಕುಟುಂಬಕ್ಕೆ ಸೇರಿದ ಸಸ್ಯ. [[ತಾಳೆ]] ಜಾತಿಗೆ ಸೇರಿದೆ. ಅಡಿಕೆಯನ್ನು [[ತಾಂಬೂಲ]]ದಲ್ಲಿ [[ವೀಳ್ಯದೆಲೆ]]ಯೊಂದಿಗೆ ತಿನ್ನಲು ಉಪಯೋಗಿಸುತ್ತಾರೆ. ಆಡಕೆ ಬೆಳೆಯುವ ಪ್ರದೇಶಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳಲ್ಲಿ ಆವಶ್ಯಕವಾದ ವಸ್ತುವಾಗಿದೆ.
 
==ಅತ್ಯತ್ತಮ ಅಡಿಕೆ ಕ್ಯಾಸನೂರು ಜಾತಿಯ ಮರ==[https://kannada.krushiabhivruddi.com/adike-kyasanuru-sagara/]
*ಎಲ್ಲ ಕಾಲಕ್ಕೂ ಎಲ್ಲ ವಾತಾವರಣಕ್ಕೂ ಕಡಿಮೆ ಅರೈಕೆ ಮಾಡಿದರೂ, ಅತೀ ಕಡಿಮೆ ಹಾಗೂ ಅತಿ ಹೆಚ್ಚು ನೀರಿದ್ದರೂ ಉತ್ತಮ ಇಳುವರಿ ಬರುವ ತಳಿ ಅಂದರೆ ಕ್ಯಾಸನೂರಿನಲ್ಲಿ ರಾಸಾಯನಿಕ ಮುಕ್ತವಾಗಿ ಬೆಳೆಯುವ ಸಸಿಗಳನ್ನು ಕೊಂಡುತಂದು ಹಾಕುವುದು ಉತ್ತಮ. ಇದು ಅಧಿಕ ಇಳುವರಿ ಉತ್ತಮ ಕಟಿಂಗ್ ಹೆಚ್ಚು ತೂಕ ಹೊಂದಿದ್ದು ಮಾರುಕಟ್ಟೆಯಲ್ಲಿ ಅತ್ಯಧಿಕ ಬೇಡಿಕೆ ಇದೆ. ಅಡಿಕೆ ಬೆಳಗಾರರಾದ ಮಾಜಿ ಪತ್ರಕರ್ತ TV9 ಮಹಾಬಲೇಶ್ವರ[https://www.facebook.com/mahakyasnur] ಅವರು ಈ ತಳಿಯ ಮೇಲೆ ಸಾಕಷ್ಟು ಆಧ್ಯಯನ ಮಾಡಿ ಹಲವರಿಗೆ ಮಾರ್ಗದರ್ಶನ ಮಾಡುತಿದ್ದಾರೆ..
==ಅಡಿಕೆ ಮರ==
*ಅಡಿಕೆಯ ಮೂರು / ನಾಲ್ಕು ಅಡಿ ಎತ್ತರದ ಎರಡು ವರ್ಷದ ಸಸಿಯನ್ನು <big>।½×।½×।½</big> ಗುಂಡಿತೆಗೆದು ಎಂಟು ಅಡಿಗಳ ದೂರದಲ್ಲಿ 14,16 ಅಡಿ ಅಗಲದ ಪಾತಿ(ಬಣ್ಣ)ಗಳಲ್ಲಿ ಎರಡು ಸಾಲಿನಲ್ಲಿ ನೆಡಲಾಗುವುದು. ಅದು ಸುಮಾರು 5-6 ವರ್ಷಗಳಲ್ಲಿ 14-16 ಅಡಿಗಳ ಎತ್ತರ ಬೆಳೆದು ಚಿಕ್ಕ ಗೊನೆಯ ಫಸಲು ಕೊಡುವುದು; 10–12ವರ್ಷಗಳ ನಂತರ ಉತ್ತಮ ಫಸಲು ಬರುವುದು. ಅಡಿಕೆ ಮರವು ಸುಮಾರು 40–60ಅಡಿಗಳಷ್ಟು ಎತ್ತರ ಬೆಳೆಯುವುದು. ಅದು ಗಟ್ಟಿಯಾದ ನಾರಿನ ಎಳೆಗಳಿಂದ ಆಗಿದ್ದು ।½ ಅಡಿಯಿಂದ 2ಅಡಿ ಸುತ್ತಳತೆಯ ವರೆಗೂ ಇರುವುದು. ಅಡಿಕೆ ಕೊಯಿದು ಇಳಿಸುವುದು ಕಷ್ಟ; ಕೊಯ್ಯುವವರು ಮರ ಹತ್ತಿ ಹತ್ತಿರದ ಮರದ ತುದಿಯನ್ನು ದೋಟಿಯಿಂದ ಎಳೆದು, ಕತ್ತಿಯಿಂದ ಕೊನೆಯ ಕಿವುರು(ತೊಟ್ಟು) ಕತ್ತರಿಸಿ ಕೈಯಿಂದ ಕೊನೆಯನ್ನು ಕಿತ್ತು ತೆಗೆದು ತಮ್ಮ ಸೊಂಟಕ್ಕೆ ಕಟ್ಟಿಕೊಂಡ ಹಗ್ಗದ ಮೇಲಿಂದ ಜಾರಿಸಿ ಕೆಳಕ್ಕೆ ಬಿಡುವರು. ಅದನ್ನು ಕೆಳಗೆ ಹಗ್ಗವನ್ನು ಹಿಡಿದುನಿಂತಿರುವವರು, ಎಚ್ಚರಿಕೆಯಿಂದ ಹಿಡಿದು ರಾಶಿ ಹಾಕುವರು. ಕೆಲವುಕಡೆ ಹಾಗೆಯೇ ಕೊನೆಯನ್ನು ನೆಲಕ್ಕೆ ಹಾಕುವರು.
"https://kn.wikipedia.org/wiki/ಅಡಿಕೆ" ಇಂದ ಪಡೆಯಲ್ಪಟ್ಟಿದೆ