ಚಂದ್ರಶೇಖರ ಆಜಾದ್‌‌‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: Reverted ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted edits by 1.39.165.141 (talk) to last revision by MalnadachBot
೧೮ ನೇ ಸಾಲು:
 
==ಜನನ, ಜೀವನ==
ಚಂದ್ರಶೇಖರ ಆಜಾದ್‌‌‌ರವರು 23 ಜುಲೈ 1906ರಂದು (ಮಿಥ್ಯಾಕಲ್ಪನೆ :ಉನ್ನಾವೋ ಜಿಲ್ಲೆ - ಬಾದರ್ಕಾ ಉತ್ತರಪ್ರದೇಶ,) ಮಧ್ಯಪ್ರದೇಶದ ಝ/ಜಬುವಾ ಜಿಲ್ಲೆಯಲ್ಲಿರುವ ಭಾ/ಭವ್ರಾ ಎಂಬ ಹಳ್ಳಿಯಲ್ಲಿ ಜನಿಸಿದರು.ಅವರ ತಂದೆ ಪಂ.ಸೀತಾರಾಮ್‌‌ ತಿವಾರಿಯವರಾಗಿದ್ದರೆ ಜಾಗ್ರಣೀ ದೇವಿಯವರು ಅವರ ತಾಯಿಯಾಗಿದ್ದರು. ಭಾವರಾ ಮತ್ತು ವಾರಾಣಸಿಯ[[ವಾರಾಣಸಿ]]ಯ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ವಿದ್ಯಾರ್ಥಿದೆಸೆಯಲ್ಲಿಯೇ [[ಮಹಾತ್ಮಾ ಗಾಂಧಿಯವರಗಾಂಧಿ]]ಯವರ ಮೋಡಿಗೊಳಗಾಗಿ ಕಾಂಗ್ರೆಸ್ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
 
==ಆಜಾದ್‌‌ ಎಂಬ ಬಿರುದು==