ಮಾಲಿನ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Pollution" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: Replaced Reverted ವಿಷಯ ಅನುವಾದ ContentTranslation2
Pandiyan DIVYA (ಚರ್ಚೆ) ರ 1087150 ಪರಿಷ್ಕರಣೆಯನ್ನು ವಜಾ ಮಾಡಿ. ಮೊದಲೇ ಇರುವ ಪೂರ್ತಿ ಲೇಖನದ ಜಾಗದಲ್ಲಿ ಅಪೂರ್ಣ ಲೇಖನ ಸೇರಿಸಬೇಡಿ
ಟ್ಯಾಗ್‌ಗಳು: ರದ್ದುಗೊಳಿಸಿ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧ ನೇ ಸಾಲು:
We should not unnecessaryly use bikes and cars etc.
{{Pollution sidebar}}
We should use cycles for nearby distances
[[ಚಿತ್ರ:Air_pollution_control_rto.jpg|thumb|400x400px| ಥರ್ಮಲ್ ಆಕ್ಸಿಡೈಸರ್ಗಳು ಕೈಗಾರಿಕಾ ಗಾಳಿಯ ಹರಿವನ್ನು ಶುದ್ಧೀಕರಿಸುತ್ತವೆ.]]
 
{{Pollution sidebar}}
=== ಪ್ರಾಚೀನ ಸಂಸ್ಕೃತಿ ===
ಮಾಲಿನ್ಯವು ಪ್ರತಿಕೂಲ ಬದಲಾವಣೆಯನ್ನು ಉಂಟುಮಾಡುವ ನೈಸರ್ಗಿಕ ಪರಿಸರಕ್ಕೆ ಮಾಲಿನ್ಯಕಾರಕಗಳ ಪರಿಚಯವಾಗಿದೆ. ಮಾಲಿನ್ಯವು ಯಾವುದೇ ವಸ್ತುವಿನ (ಘನ, ದ್ರವ, ಅಥವಾ ಅನಿಲ) ಅಥವಾ ಶಕ್ತಿಯ ರೂಪವನ್ನು ತೆಗೆದುಕೊಳ್ಳಬಹುದು (ಉದಾಹರಣೆಗೆ ವಿಕಿರಣಶೀಲತೆ, ಶಾಖ, ಧ್ವನಿ ಅಥವಾ ಬೆಳಕು). ಮಾಲಿನ್ಯಕಾರಕಗಳು, ಮಾಲಿನ್ಯದ ಘಟಕಗಳು, ವಿದೇಶಿ ಪದಾರ್ಥಗಳು/ಶಕ್ತಿಗಳು ಅಥವಾ ನೈಸರ್ಗಿಕವಾಗಿ ಸಂಭವಿಸುವ ಮಾಲಿನ್ಯಕಾರಕಗಳಾಗಿರಬಹುದು. ಪರಿಸರ ಮಾಲಿನ್ಯವು ನೈಸರ್ಗಿಕ ಘಟನೆಗಳಿಂದ ಉಂಟಾಗಬಹುದಾದರೂ, ಮಾಲಿನ್ಯ ಎಂಬ ಪದವು ಸಾಮಾನ್ಯವಾಗಿ ಮಾಲಿನ್ಯಕಾರಕಗಳು ಮಾನವಜನ್ಯ ಮೂಲವನ್ನು ಹೊಂದಿವೆ ಎಂದು ಸೂಚಿಸುತ್ತದೆ-ಅಂದರೆ, ಮಾನವ ಚಟುವಟಿಕೆಗಳಿಂದ ರಚಿಸಲ್ಪಟ್ಟ ಮೂಲವಾಗಿದೆ. ಮಾಲಿನ್ಯವನ್ನು ಸಾಮಾನ್ಯವಾಗಿ ಪಾಯಿಂಟ್ ಮೂಲ ಅಥವಾ ನಾನ್‌ಪಾಯಿಂಟ್ ಮೂಲ ಮಾಲಿನ್ಯ ಎಂದು ವರ್ಗೀಕರಿಸಲಾಗುತ್ತದೆ. 2015 ರಲ್ಲಿ, ಮಾಲಿನ್ಯವು ಪ್ರಪಂಚದಾದ್ಯಂತ 9 ಮಿಲಿಯನ್ ಜನರನ್ನು ಕೊಂದಿತು.
ಖನಿಜಗಳನ್ನ ಕಾಯಿಸಿ ಬದಲಾಯಿಸುವ ಕ್ರಿಯೆಯ ಪ್ರಾರಂಭವಾದಂದಿನಿಂದ ಇದು ಗುರುತರ ಪ್ರಮಾಣದ ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣವಾಯಿತು ಎನ್ನಬಹುದು. ಗ್ರೀನ್‌ಲ್ಯಾಂಡ್‌ನಲ್ಲಿಯ ಹಿಮನದಿಗಳ ನಮೂನೆಯಲ್ಲಿ ಗ್ರೀಕ್, ರೋಮನ್ ಮತ್ತು ಚೀನಾದಲ್ಲಿಯ ಲೋಹದ ಉತ್ಪನ್ನಗಳ ಉತ್ಪಾದನೆಯಿಂದಾಗಿ ಉಂಟಾಗುತ್ತಿರುವ ವಾಯು ಮಾಲಿನ್ಯದ ಕುರುಹುಗಳು ಕಾಣುತ್ತದೆ.<ref>ಪುರಾತನ ಇತಿಹಾಸದಲ್ಲಿ ರೋಮನ್ ಮತ್ತು ಮಧ್ಯ ಯುಗೀನ ಕಾಲದಲ್ಲಿ ತಾಮ್ರ ಲೋಹ ಕರಗಿಸುವಿಕೆಯಿಂದಾದ ಮಾಲಿನ್ಯವನ್ನು ಗ್ರೀನ್‌ಲ್ಯಾಂಡ್‌‌ ಐಸ್‌‍ನಲ್ಲಿ ವರದಿ ಮಾಡಲಾಗಿದೆ, ವಿಜ್ಞಾನ ಸಂಖ್ಯೆ. 272,1996</ref>
 
=== ಅಧಿಕೃತ ಸ್ವೀಕೃತಿ ===
ಮಾಲಿನ್ಯಕ್ಕೆ ಸಂಬಂಧಿಸಿದಂತಹ ಮೊದಲ ಬರಹಗಳು [[ಮುಸ್ಲಿಂ ಔಷಧಿಗಳು|ಅರೇಬಿಕ್ ವ್ಯೆದ್ಯಕೀಯ ಗ್ರಂಥ]]ಗಳಾಗಿದ್ದು 9 ಮತ್ತು 13ನೇ ಶತಮಾನಗಳ ನಡುವೆ ವೈದ್ಯರುಗಳಿಂದ ಬರೆಯಲ್ಪಟ್ಟಿವೆ. [[ಅಲ್-ಕಿಂದಿ|ಅಲ್-ಕಿಂಡಿ]](ಆಲ್ಕಿಂಡಸ್), [[ಕ್ವೆಸ್ಟಾ ಇಬ್ನ್ ಲ್ಯೂಕಾ|ಕ್ವೆಸ್ಟಾ ಇಬ್ನ್ ಲ್ಯುಕಾ]] (ಕೊಸ್ತಾ ಬೆನ್ ಲುಕಾ), [[ಮಹಮ್ಮದ್ ಇಬ್ನ್‌ ಝಕಾರಿಯಾ ರಾಝಿ|ಮೊಹಮ್ಮದ್ ಇಬ್ನ್ ಝಕಾರಿಯಾ ರಾಝೀ]](ರಾಝೆಸ್), [[ಇಬ್ನ್‌ ಅಲ್-ಜಝಾರ್|ಇಬ್ನ ಅಲ್ -ಜಝ್ಝಾರ್]], [[ಅಲ್‌-ಟಾಮಿಮಿ|ಅಲ್-ತಮಿಮಿ]], [[ಅಲ್‌-ಮಸಿಹಿ|ಅಲ್- ಮಸಿಹಿ]], [[ಆವಿಸ್ಯೇನಾ|ಇಬ್ನ ಸಿನ]](ಅವಿಸಿನ್ನ), [[ಅಲಿ ಇಬ್ನ್‌ ರಿದ್ವಾನ್|ಅಲಿ ಇಬ್ನ್ ರಿದ್ವಾನ್]], ಇಬ್ನ ಜುಮಯ್, [[ಇಸಾಕ್ ಇಸ್ರೇಲಿ ಬೆನ್ ಸೊಲೊಮನ್|ಐಸಾಕ್ ಇಸ್ರೇಲಿ, ಬೆನ್ ಸೊಲೊಮನ್]], [[ಅಬ್ದ್‌-ಎಲ್-ಲತೀಫ್|ಅಬ್ದ-ಎಲ್-ಲತಿಫ್]], ಇಬ್ನ ಅಲ್-ಖಫ್ ಮತ್ತು [[ಇಬ್ನ್‌ ಅಲ್‌-ನಫೀಸ್|ಇಬ್ನ್‌ ಅಲ್-ನಫೀಸ್]] ಇವರುಗಳು ಆ ಗ್ರಂಥದಲ್ಲಿ ಮಾಲಿನ್ಯದ ಕುರಿತು ಬರೆದವರಾಗಿದ್ದಾರೆ. ಇವರ ಬರಹಗಳು ಮಾಲಿನ್ಯಕ್ಕೆ ಸಂಬಂಧಿಸಿದಂತೆ ಹಲವಾರು ವಿಷಯಗಳನ್ನು ತಿಳಿಸುತ್ತವೆ. [[ವಾಯು ಮಾಲಿನ್ಯ|ವಾಯುಮಾಲಿನ್ಯ]], [[ಜಲ ಮಾಲಿನ್ಯ|ನೀರು ಮಲಿನಗೊಳ್ಳುವಿಕೆ]], [[ಮಣ್ಣು ಮಾಲಿನ್ಯ]], [[ಪುರಸಭೆಯ ಘನ ತ್ಯಾಜ್ಯ|ಘನ ತ್ಯಾಜ್ಯ]]ದ ಅಸಮರ್ಪಕ ನಿರ್ವಹಣೆ, ಕೆಲವು ಪ್ರದೇಶಗಳ [[ಪಾರಿಸರಿಕ ಪ್ರಭಾವದ ನಿರ್ಧಾರ|ಪರಿಸರಕ್ಕೆ]] ಕುರಿತಾದಂತೆ ತಿಳಿಸುತ್ತವೆ.<ref> ಎಲ್‌. ಗರಿ(2002), "13ನೇ ಶತಮಾನದ ಅಂತ್ಯದವರೆಗಿನ ಪರಿಸರ ಮಾಲಿನ್ಯದ ಮೇಲೆ ಅರೇಬಿಕ್‌ ಒಪ್ಪಂದಗಳು", ''ಪರಿಸರ ಮತ್ತು ಇತಿಹಾಸ'' ''' 8''' (4), pp. 475-488.</ref> [[ಕಲ್ಲಿದ್ದಲು|ಸಮುದ್ರ ಕಲ್ಲಿದ್ದಲ]]ನ್ನು ಉರಿಸುವುದರಿಂದ ಉಂಟಾಗುವ ಹೊಗೆಯಿಂದ ತೊಂದರೆಗಳು ಪ್ರಾರಂಭವಾದಾಗ, 1272ರಲ್ಲಿ [[ಇಂಗ್ಲೆಂಡ್|ಇಂಗ್ಲಂಡ್‌]]ನ [[ಇಂಗ್ಲಂಡ್‌ನ ಎಡ್ವರ್ಡ್ I|ಕಿಂಗ್‌ ಎಡ್ವರ್ಡ್ I]][[ಲಂಡನ್‌|ಲಂಡನ್‌ನ]]ಲ್ಲಿ ಅದನ್ನು ಉರಿಸುವುದನ್ನು ಸುಗ್ರಿವಾಜ್ಞೆ ಜಾರಿಗೊಳಿಸುವ ಮೂಲಕ ನಿಷೇಧಿಸುತ್ತಾನೆ.<ref name="Pea-souper">{{cite web|url=http://www.epa.gov/history/topics/perspect/london.htm|title=London's Historic "Pea-Soupers"|accessdate=2006-08-02|author=David Urbinato|year=1994|month=Summer|publisher=[[United States Environmental Protection Agency]]}}</ref><ref name="Deadly">{{cite web|url=http://www.pbs.org/now/science/smog.html|title=Deadly Smog|accessdate=2006-08-02|author= |last= |first= |authorlink= |coauthors= |date=2003-01-17|publisher=PBS|}}</ref> ಇಂಗ್ಲಂಡ್‌ನಲ್ಲಿ ಈ ಉರುವಲು ಎಷ್ಟು ಸಾಮಾನ್ಯವಾಗಿತ್ತು ಎಂದರೆ ಇದಕ್ಕೆ ಈ ಹೆಸರು ಬರಲು ಕಾರಣ ಇದನ್ನು ದೂರದ ಸಮುದ್ರ ತೀರದಿಂದ ಕೈಗಾಡಿಗಳಲ್ಲಿ ತರಲಾಗುತ್ತಿತ್ತು.
ವಾಯು ಮಾಲಿನ್ಯವು ಇಂಗ್ಲಂಡ್‌ನಲ್ಲಿ ಒಂದು ಸಮಸ್ಯೆಯಾಗಿಯೇ ಮುಂದುವರೆದಿದೆ, ಅದರಲ್ಲೂ ಕೈಗಾರಿಕಾ ಕ್ರಾಂತಿಯ ನಂತರದ ದಿನಗಳಲ್ಲಿ ಹಾಗೂ ಇತ್ತೀಚಿನ [[1952ನ ಗ್ರೇಟ್ ಸ್ಮಾಗ್ ಆಫ್|1952ರ ಗ್ರೇಟ್ ಸ್ಮಾಗ್‌]]ಅವಘಡದವರೆವಿಗೂ ಕೂಡ. ಬಹಳ ಹಿಂದೆಯೇ ನೀರಿನ ಗುಣಮಟ್ಟದಲ್ಲಿ ತೊಂದರೆ ಅನುಭವಿಸಿದ ನಗರಗಳಲ್ಲಿ ಇದೇ ಮೊದಲನೆಯದು. 1858ರಲ್ಲಿ [[ಥೇಮ್ಸ್‌|ಥೇಮ್ಸ್]] ನದಿಯಲ್ಲಿನ [[ಗ್ರೇಟ್ ಸ್ಟಿಂಕ್|’ಗ್ರೇಟ್ ಸ್ಟಿಂಕ್’]] ಘಟನೆಯಿಂದಾಗಿ [[ಲಂಡನ್‌ನ ಒಳಚರಂಡಿ ವ್ಯವಸ್ಥೆ|ಲಂಡನ್‌ನಲ್ಲಿ ಒಳಚರಂಡಿ ವ್ಯವಸ್ಥೆ]]ಯ ನಿರ್ಮಾಣ ಪ್ರಾರಂಭವಾಗಲು ಕಾರಣವಾಯ್ತು. ನಮಗೆ ಇವತ್ತು ತಿಳಿದಿರುವಂತೆ [[ಕೈಗಾರಿಕಾ ಕ್ರಾಂತಿ]]ಯೇ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ದೊಡ್ಡ ದೊಡ್ಡ ಕಾರ್ಖಾನೆಗಳು ಹಾಗೂ ಅತಿಹೆಚ್ಚು [[ಕಲ್ಲಿದ್ದಲು]] ಮತ್ತು [[ಪಳೆಯುಳಿಕೆ ತೈಲ|ಭೂಗರ್ಭದಲ್ಲಿ ದೊರೆಯುವ ಇತರ ಇಂಧನ]]ಗಳ ಬಳಕೆಯು ಹಿಂದೆಂದೂ ಕಂಡಿರದ [[ವಾಯು ಮಾಲಿನ್ಯ|ವಾಯುಮಾಲಿನ್ಯ]] ಮತ್ತು ಅತಿ ಹೆಚ್ಚು ಪ್ರಮಾಣದ ಕೈಗಾರಿಕಾ [[ರಾಸಾಯನಿಕ]]ಗಳು ಹಾಗೂ ಸಂಸ್ಕರಿಸದ ಮಾನವ ತ್ಯಾಜ್ಯದ ಹೆಚ್ಚಳಕ್ಕೆ ಕಾರಣವಾಯ್ತು. ಅಮೇರಿಕಾದ [[ಚಿಕಾಗೊ]] ಮತ್ತು [[ಸಿನ್ಸಿನ್ನಟಿ|ಸಿನ್ಸಿನ್ನಾಟಿ]] ನಗರಗಳು 1881ರಲ್ಲಿ ಶುದ್ಧ ಗಾಳಿ ಪೂರೈಕೆಯ ಕುರಿತಾದ ಕಾನೂನು ಜಾರಿಗೊಳಿಸಿದವುಗಳಲ್ಲಿ ಮೊಟ್ಟಮೊದಲನೆಯವಾಗಿವೆ. 20ನೇ ಶತಮಾನದ ಪ್ರಾರಂಭದಲ್ಲಿ ವಾಯು ಮಾಲಿನ್ಯ ಕುರಿತಂತೆ ಒಳಾಂಗಣ ಇಲಾಖೆಯ ಅಡಿಯಲ್ಲಿ ತಾತ್ಕಾಲಿಕ ’ವಾಯು ಮಾಲಿನ್ಯ ಕಚೇರಿ’ ತೆರೆದಾಗ ದೇಶದ ಉಳಿದ ನಗರಗಳು ಈ ಕಾನೂನನ್ನು ಜಾರಿಗೆ ತಂದವು. ಅತಿಹೆಚ್ಚು ಧೂಮ ಕವಿದ ವಾತಾವರಣವು 1940ರ ಅಂತ್ಯದಲ್ಲಿ [[ಲಾಸ್ ಏಂಜಲೀಸ್|ಲಾಸ್‌ಏಂಜಲೀಸ್]] ಮತ್ತು [[ಡೊನೊರಾ, ಪೆನ್‌ಸಿಲ್ವೇನಿಯಾ|ಪೆನ್‌ಸಿಲ್ವೇನಿಯಾದ ಡೊನೊರಾ]]ದಲ್ಲಿ ಕಂಡುಕೊಂಡು ವಾಯುಮಾಲಿನ್ಯದ ಕುರಿತಾಗಿ ಇನ್ನೊಂದು ಎಚ್ಚರಿಕೆಯನ್ನು ನೀಡಿತು.<ref name="Donora">{{cite web|url=http://www.ametsoc.org/sloan/cleanair/|title=History{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} of the Clean Air Act|accessdate=2006-02-14|author=James R. Fleming|coauthors=Bethany R. Knorr of Colby College|publisher=American ನಾನು ಅಭಿಷೇಕ್
 
=== ಆಧುನಿಕ ಅರಿವು ===
[[ಚಿತ್ರ:Smoke of chimneys is the breath of Soviet Russia.jpg|thumb|200px|right|ಆಧುನಿಕ ಜಾಗೃತಿಗೆ ಮೊದಲು, ಹಿಂದಿನ ಸೋವಿಯತ್‌ನ ಭಿತ್ತಿ ಚಿತ್ರ, : "ಹೊಗೆ ಕೊಳವೆಯ ಹೊಗೆಯು ಸೋವಿಯತ್ ರಷ್ಯಾದ ಉಸಿರಿದ್ದಂತೆ"]]
 
ಎರಡನೇ ವಿಶ್ವಯುದ್ಧದ ನಂತರದಲ್ಲಿ ಮಾಲಿನ್ಯವು ಹೆಚ್ಚಿನ ಚರ್ಚೆಯ ವಿಷಯವಾಯಿತು, ಅಣುಯುದ್ಧ ಹಾಗೂ ಅಣುಪರೀಕ್ಷೆಯ ನಂತರದಲ್ಲಿ ವಿಕಿರಣಗಳ ವಿಸರ್ಜನೆಯಿಂದ ಉಂಟಾದ ತೊಂದರೆಗಳಿಂದ ಅಪಾಯವು ಹೆಚ್ಚು ನಿಚ್ಚಳವಾಯ್ತು. 1952ರಲ್ಲಿ ಲಂಡನ್ ನಲ್ಲಿ ತಲೆದೋರಿದ್ದ [[ಗ್ರೇಟ್ ಸ್ಮಾಗ್]]ನಿಂದಾಗಿ ಸುಮಾರು 8000 ಜನರು ಸಾವೀಗೀಡಾದರು. ಈ ಘಟನೆಯಿಂದಾಗಿ ಪ್ರಬಲ ಆಧುನಿಕ ಪರಿಸರ ಕಾನೂನು 1956ರ [[ಶುದ್ಧಗಾಳಿ ಕಾಯ್ದೆ|ದಿ ಕ್ಲೀನ್ ಏರ್ ಆಕ್ಟ್]] ಕಾರ್ಯಪ್ರವೃತ್ತವಾಯಿತು. ಕಾಂಗ್ರೆಸ್ ಜಾರಿಗೊಳಿಸಿದ[[Noise Control Act]][[ಶಬ್ಧ ನಿಯಂತ್ರಣ ಕಾಯ್ದೆ|ದಿ ನೊಯ್ಸ್ ಕಂಟ್ರೋಲ್ ಆಕ್ಟ್]], [[ಶುದ್ಧ ಗಾಳಿ ಕಾಯ್ದೆ|ದಿ ಕ್ಲೀನ್ ಏರ್ ಆಕ್ಟ್]], [[ಶುದ್ಧ ನೀರು ಕಾಯ್ದೆ|ದಿ ಕ್ಲೀನ್ ವಾಟರ್ ಆಕ್ಟ್]], [[ರಾಷ್ಟ್ರೀಯ ಪರಿಸರ ನಿಯಮ ಕಾಯ್ದೆ|ಅಂಡ್ ನ್ಯಾಶನಲ್ ಎನ್ ವೈರನ್ ಮೆಂಟಲ್ ಪಾಲಿಸಿ ಆಕ್ಟ್]]ಗಳಿಂದಾಗಿ ಒಕ್ಕೂಟ ರಾಜ್ಯಗಳು 1950ರ ಮಧ್ಯೆ ಹಾಗು 1970ಕ್ಕೂ ಮುಂಚೆ ಮಾಲಿನ್ಯವನ್ನು ನಿಯಂತ್ರಿಸುವಲ್ಲಿ ಸಾರ್ವತ್ರಿಕವಾಗಿ ಜಾಗೃತವಾದವು.
ಈಗ ಪರಿಸರದ ಬಗ್ಗೆ ಯಾರೂ ಯೊಚಿಸುವುದಿಲ್ಲ.
 
ಸ್ಥಳೀಯವಾಗಿ ಉಂಟಾದ ಮಾಲಿನ್ಯದ ಕೆಟ್ಟ ಪ್ರಭಾವವು ಮಾಲಿನ್ಯದ ಕುರಿತು ಜನರಲ್ಲಿ ಅರಿವು ಹೆಚ್ಚಿಸಲು ಸಹಾಯವಾಯಿತು. 1974 ರಲ್ಲಿ[[ಪಾಲಿ ಕ್ಲೋರಿನೆಟೆಡ್ ಬೈಫಿನಾಯಿಲ್|ಪಿಸಿಬಿಯು]] [[ಹಡ್ಸನ್ ನದಿ|ಹಡ್ಸ್ ನ್ ನದಿ]]ಗೆ ಸೇರಿದ್ದರ ಪರಿಣಾಮವಾಗಿ, ಈ ನದಿಯ ಮೀನಿನ ಬಳಕೆಯನ್ನು [[ಸಂಯುಕ್ತ ಸಂಸ್ಥಾನಗಳ ಪರಿಸರ ಸಂರಕ್ಷಣಾ ಸಂಸ್ಥೆ|ಇಪಿಎ]] ನಿಷೇಧಿಸಿತು. 1947ರಲ್ಲಿ [[ಲವ್ ಕೆನಾಲ್|ಲವ್ ಕೆನಲ್]]ಗೆ ದೀರ್ಘಾವಧಿಯ ತನಕ [[ಪಾಲಿಕ್ಲೋರಿನೇಟೆಡ್ ಡೈಬೆಂಜೋಡಯಾಕ್ಸಿನ್‌ಗಳು|ಡೈಆಕ್ಸೈನ್]] ಮಲಿನಕಾರಕವನ್ನು ಸೇರಿಸಿದ ವಿಷಯವು 1978ರಲ್ಲಿ ದೊಡ್ಡ ರಾಷ್ಟ್ರೀಯ ಸುದ್ದಿಯಾಗಿತ್ತು ಹಾಗು ಇದು 1980ರ [[ಸೂಪರ್‌ಫಂಡ್ (ಪರಿಸರ ಕಾನೂನು)|ದಿ ಸೂಫರ್ ಫಂಡ್]] ಕಾನೂನು ರಚನೆಗೆ ಕಾರಣವಾಯಿತು. 1990ರಲ್ಲಿ ನಯ್ಡೆದ ನ್ಯಾಯಾಂಗ ತನಿಖೆಯು[[ಹೆಕ್ಸಾವೆಲೆಂಟ್ ಕ್ರೋಮಿಯಮ್|ಕ್ರೋಮಿಯಮ್-6]]ಅನ್ನು [[ಕ್ಯಾಲಿಫೋರ್ನಿಯಾ|ಕ್ಯಾಲಿಪೋರ್ನಿಯಾ]]ದ ಕೆಲವು ಪ್ರದೇಶಗಳಲ್ಲಿ ವಿಸರ್ಜನೆ ಮಾಡಿದ ಸಂಗತಿ ಬೆಳಕಿಗೆ ಬಂದಿತು. ಈ ಘಟನೆಗೆ ಕಾರಣರಾದವರು ಇದರಿಂದ ಬೆಳಕಿಗೆ ಬರುವಂತಾಯ್ತು. ಈಗ [[ನಗರ ಯೋಜನೆ]]ಗಳಲ್ಲಿ ಕೈಗಾರಿಕ ಪ್ರದೇಶಗಳಿಂದ ಉಂಟಾಗುವ ಮಾಲಿನ್ಯವನ್ನು ಪರಿಗಣಿಸಿ ಅಂತಹ ಪ್ರದೇಶಗಳನ್ನು [[ಕಂದುಭೂಮಿ|ಕಂದು ಪ್ರದೇಶಗಳು]] ಎಂದು ಹೆಸರಿಸುವುದು ಸಾಮಾನ್ಯವಾಗಿದೆ. ರಾಕೇಲ್ ಕಾರ್ಸನ್ ಅವರ ''[[ನಿಶ್ಯಬ್ಧ ವಸಂತ|ಸೈಲೆಂಟ್ ಸ್ಪ್ರಿಂಗ್]]'' ಪ್ರಕಟಣೆ ನಂತರ ಅಭಿವೃದ್ದಿ ಹೊಂದಿದ್ದ ವಿಶ್ವದಲ್ಲಿ [[DDT|ಡಿಡಿಟಿ]]ಯನ್ನು ನಿಷೇಧಿಸಲಾಯಿತು.
 
ಅಣು ವಿಜ್ಞಾನದ ಅಭಿವೃದ್ಧಿಯು [[ವಿಕಿರಣದ ಮಲಿನತೆ|ವಿಕಿರಣಗಳ ಮಾಲಿನ್ಯ]]ವನ್ನು ಪರಿಚಯಿಸಿದೆ, ಸುಮಾರು ನೂರಾರು, ಸಾವಿರಾರು ವರ್ಷಗಳಿಂದಲೂ ಮಾರಕವಾದಂಥ ವಿಕಿರಣಗಳು ಪರಿಸರದಲ್ಲಿ ಉಳಿದುಕೊಳ್ಳಬಹುದಾಗಿದೆ. [[ಲೇಕ್ ಕರಚಯ್|ಲೇಕ್ ಕರಾಚಿ]]ಯು ಭೂಮಿ ಮೇಲಿರುವ "ಅತಿ ಕೆಟ್ಟ ಮಾಲಿನ್ಯ ಪ್ರದೇಶ" ಎಂದು [[ವರ್ಲ್ಡ್‌ವಾಚ್ ಸಂಸ್ಥೆ|ವರ್ಲ್ಡ್ ವಾಚ್ ಇನ್ಸ್ ಟ್ಯೂಟ್]] ನಿಂದ ಗುರುತಿಸಲ್ಪಟ್ಟಿದ್ದು, 1950 ಮತ್ತು 1960ರ ದಶಕದಲ್ಲಿ ಅದು ಸೊವಿಯತ್ ಯೂನಿಯನ್ ಆಡಳಿತ ವ್ಯವಸ್ಥೆಯಲ್ಲಿ ತ್ಯಾಜ್ಯ ಎಸೆಯುವ ಪ್ರದೇಶವಾಗಿ ಬಳಸಲ್ಪಡುತ್ತಿತ್ತು. "ಅತಿ ಹೆಚ್ಚು ಮಾಲಿನ್ಯಗೊಂಡಿರುವ ಭೂಮಿಯ ಮೇಲಿನ ಪ್ರದೇಶ"ಗಳಲ್ಲಿ ಎರಡನೇ ಸ್ಥಾನದಲ್ಲಿ ಯುಎಸ್ ಎಸ್ ಆರ್‌ನ ಚೆಲ್ಯಾಬಿನ್ಸ್ಕ್ ಇದೆ. (ಈ ಕೆಳಗಿನ ಉಲ್ಲೇಖವನ್ನು ನೋಡಿ)
 
[[ಶೀತಲ ಸಮರ|ಶೀತಲ ಯುದ್ಧ]]ದ ಸಂದರ್ಭದಲ್ಲಿ ಕೆಲವೊಮ್ಮೆ ಜನ ವಸತಿ ಪ್ರದೇಶಗಳಲ್ಲಿಯೇ [[ಪರಮಾಣು ಆಯುಧಗಳು|ಅಣ್ವಸ್ತ್ರ]] ಪರೀಕ್ಷೆಯನ್ನು ಅದರ ಆರಂಭಿಕ ಹಂತದಲ್ಲಿ ನಡೆಸಲಾಗುತ್ತಿತ್ತು. ಹೆಚ್ಚು ಜನಸಂಖ್ಯೆ ಹಾಗೂ ಅದರ ಬೆಳವಣಿಗೆಯಲ್ಲಿ [[nuclear power|ಅಣುಶಕ್ತಿ]] ಜೊತೆಗೆ [[ಪರಮಾಣು ಶಕ್ತಿ|ವಿಕಿರಣ]]ಗಳಿಂದ ಮಾನವನ ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮಗಳು ಅಣುಶಕ್ತಿಯ ಜೊತೆಗಿನ ಕೊಡುಗೆಗಳಾಗಿದ್ದು ಇದು ಇನ್ನೂವರೆವಿಗೂ ಬಗೆ ಹರಿಯದ ಸಮಸ್ಯೆಯಾಗಿದೆ. ವಿಶೇಷವಾದ ಮುಂಜಾಗ್ರತೆಯನ್ನು ಈ ಕೈಗಾರಿಕೆಗಳಲ್ಲಿ ತೆಗೆದುಕೊಳ್ಳುತ್ತಿದ್ದರೂ ಕೂಡ [[ಮೂರು ಮೈಲಿ ದೂರದ ದ್ವೀಪ|ತ್ರಿ ಮೈಲ್ ಐಲ್ಯಾಂ]]ಡ್ ಮತ್ತು [[ಚೆರ್ನೋಬಿಲ್|ಚರ್ನೊಬಿಲ್]] ಘಟನೆಗಳಿಂದ ಈ ಕೈಗಾರಿಕೆಗಳು ಸಾರ್ವಜನಿಕ ಅಪನಂಬಿಕೆಗೆ ಗುರಿಯಾಗಿದೆ. ಎಲ್ಲ [[ಪರಮಾಣು ಶಕ್ತಿಯ ಪರೀಕ್ಷೆ|ಅಣುಪರೀಕ್ಷೆ]]ಗಳನ್ನು [[ಟೆಸ್ಟ್ ಬ್ಯಾನ್ ಟ್ರೀಟಿ|ನಿಷೇಧಿಸುವ ಮೊದಲು]] ಮಾಡಲಾದ ಒಂದೇ ಒಂದು ಪಾರಂಪರಿಕ ಅಣು ಪರೀಕ್ಷೆಯು [[ವಿಕಿರಣದ ಹಿನ್ನೆಲೆ|ಹಿನ್ನೆಲೆ ವಿಕೀರಣ ಪ್ರಸಾರ]]ದ ಪ್ರಮಾಣವನ್ನು ಗುರುತರವಾಗಿ ಹೆಚ್ಚಿಸಿದೆ.
 
ಅಂತರ ರಾಷ್ಟ್ರೀಯ ದುರಂತಗಳಾದ 1978ರಲ್ಲಿ [[ಬ್ರಿಟ್ಯಾನಿ]] ಸಮುದ್ರದ[[ಅಮೊಕೊ ಕ್ಯಾಡಿಜ್|ಅಮ್ಯಾಕೊ ಕ್ಯಾಡಿಜ್]] ತೈಲ ನೌಕಾ ದುರಂತ ಹಾಗೂ 1984ರಲ್ಲಿ ನಡೆದ [[ಭೋಪಾಲ್ ಅನಾಹುತ|ಭೂಪಾಲ್ ದುರಂತ]]ಗಳಂಥ ಘಟನೆಗಳು ಯಾವ ರೀತಿ ವಿಶ್ವಮಟ್ಟದಲ್ಲಿ ಪರಿಣಾಮ ಬೀರಬಹುದು ಹಾಗೂ ಅದನ್ನು ಪರಿಹರಿಸಲು ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂಬುದಕ್ಕೆ ಸಾಕ್ಷಿಯಾಯಿತು.ನಿರ್ಧಿಷ್ಟ ಗಡಿಯಿಲ್ಲದ ವಾತಾವರಣ ಮತ್ತು ಸಾಗರಗಳು ಭೂಮಿಯಲ್ಲಿ ಸಸ್ಯಗಳ ಮೇಲೆ ಆಗುತ್ತಿರುವ ಮಾಲಿನ್ಯದ ಪರಿಣಾಮದಿಂದಾಗಿ ಭೂತಾಪ ಏರಿಕೆಯ ಪ್ರಭಾವವನ್ನು ಅನುಭವ್ಹಿಸುತ್ತಿವೆ. ಇತ್ತೀಚಿನ ಅವಧಿಯಲ್ಲಿ [[ಬಹುಕಾಲ ಇರುವ ಜೈವಿಕ ಮಾಲಿನ್ಯಕಾರಿ ವಸ್ತುಗಳು|ದೃಡವಾದ ಜೈವಿಕ ಮಾಲಿನ್ಯಕಾರಕ]] (POP)ವನ್ನು [[PBDE|ಪಿಬಿಡಿಇಎಸ್]] ಮತ್ತು[[PFC|ಪಿಎಫ್ ಸಿ]]ಯ ರಾಸಾಯನಿಕ ಗುಂಪುಗಳು ಎಂದು ವರ್ಗಿಕರಿಸಲಾಗಿದೆ. ಪ್ರಾಯೋಗಿಕ ಅಂಕಿಅಂಶಗಳ ಕೊರತೆಯಿಂದಾಗಿ ಇವುಗಳ ಮಾಲಿನ್ಯದ ಪರಿಣಾಮವನ್ನು ವಿವರವಾಗಿ ಹೇಳುವುದು ಸಾಧ್ಯವಿಲ್ಲ. ಆದರೆ ಕೆಲವು ಕೈಗಾರಿಕಾ ಚಟುವಟಿಕೆಗಳಿಂದಾಗಿ ಅರ್ಕ್‌ಟಿಕ್ ಸಾಗರದಲ್ಲಾದ ಮಾಲಿನ್ಯ್ವವನ್ನು ನಿರ್ಮೂಲನ ಮತ್ತು ಅದರ ನೈಸರ್ಗಿಕ ಒಟ್ಟುಗೂಡುವಿಕೆಯನ್ನು ಇದರ ಬಳಕೆ ಹೆಚ್ಚಾದ ಕೆಲವೇ ದಿನಗಳಲ್ಲಿ ತಿಳಿಡುಕೊಳ್ಳಲಾಯಿತು. ಸ್ಥಳೀಯ ಹಾಗೂ ಜಾಗತಿಕ ಮಾಲಿನ್ಯ ಬೆಳವಣಿಗೆಯ ಕುರಿತಾದ ಸತತ ಪ್ರಚಾರ ಹಾಗೂ ಜಾಗೃತಿಯು [[ಪರಿಸರವಾದ|ಪರಿಸರವಾ]]ದದಲ್ಲಿ ಹಾಗೂ [[ವಾತಾವರಣದ ಚಳುವಳಿ|ಪರಿಸರ ಆಂದೋಲನ]]ಗಳ ಪ್ರಾರಂಭಕ್ಕೆ ಕಾರಣವಾಯಿತು ಹಾಗೆಯೇ ಮಾನವನು ಪರಿಸರ ವ್ಯವಸ್ಥೆಯನ್ನು ಹಾಳುಗೆಡಹುವುದನ್ನು ಕಡಿಮೆ ಮಾಡುವಂತೆ ಜಾಗೃತಿಗೊಳಿಸಿತು.
 
== ಮಾಲಿನ್ಯದ ರೂಪಗಳು ==
 
ಮುಖ್ಯ ಮಾಲಿನ್ಯದ ಪ್ರಕಾರಗಳು ಹಾಗೂ ಈ ಮಾಲಿನ್ಯಕ್ಕೆ ಕಾರಣವಾಗುವ ಮಾಲಿನ್ಯಕಾರಕಗಳ ಕುರಿತು ಈ ಕೆಳಗಿನ ಪಟ್ಟಿಯಲ್ಲಿ ಹೇಳಲಾಗಿದೆ.
 
* ರಾಸಾಯನಿಕಗಳನ್ನು ವಾತಾವರಣಕ್ಕೆ ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು [[ವಾಯು ಮಾಲಿನ್ಯ]] ಎನ್ನಬಹುದಾಗಿದೆ. ಕೈಗಾರಿಕೆ ಹಾಗೂ ಮೋಟಾರು ವಾಹನಗಳಿಂದ ಬಿಡುಗಡೆಯಾಗುವ [[ಕಾರ್ಬನ್ ಮೋನೊಕ್ಸೈಡ್|ಕಾರ್ಬನ್ ಮಾನಾಕ್ಸೈಡ್]], [[ಸಲ್ಫರ್ ಡೈಯೋಕ್ಸಡ್|ಸಲ್ಫರ್‌‌ ಡೈಆಕ್ಸೈಡ್]], [[ಕ್ಲೋರೊಫ್ಲೋರೊಕಾರ್ಬನ್|ಕ್ಲೋರೊಪ್ಲೋರೊ ಕಾರ್ಬನ್ಸ್]] (CFC) ಮತ್ತು [[ನೈಟ್ರೋಜನ್ ಆಕ್ಸೈಡ್|ನೈಟ್ರೊಜನ್ ಆಕ್ಸೈಡ್]] ಮುಂತಾದವುಗಳು ಸಾಮಾನ್ಯ ಅನಿಲರೂಪದ ವಾಯುಮಾಲಿನ್ಯಕಾರಕಗಳಾಗಿವೆ. ನೈಟ್ರೊಜನ್ ಆಕ್ಸೈಡ್ ಮತ್ತು [[ಹೈಡ್ರೋಕಾರ್ಬನ್|ಹೈಡ್ರೊಕಾರ್ಬನ್‌‍]]ಗಳು ಸೂರ್ಯನ ಕಿರಣಗಳಿಗೆ ಪ್ರತಿಕ್ರಿಯಿಸುವುದರಿಂದ ಫೋಟೊಕೆಮಿಕಲ್ [[ಓಜೋನ್]] ಹಾಗೂ [[ಸ್ಮೋಗ್|ಸ್ಮಾಗ್]] ರೂಪುಗೊಳ್ಳುತ್ತದೆ. ಅತಿಸೂಕ್ಷ್ಮ ಕಣಗಳು ಅಥವಾ ಧೂಳಿನ ಕಣಗಳನ್ನು ಅವುಗಳ [[ಮೈಕ್ರೋಮೀಟರ್|ಮೈಕ್ರೊಮೀಟರ್]] ಪ್ರಮಾಣ <sub> ಪಿಎಂ10</sub> ಯಿಂದ <sub>ಪಿಎಂ2.5</sub>ನಿಂದ ಗುರುತಿಸಲಾಗುತ್ತದೆ.
 
{{Anchor|ಜಲ ಮಾಲಿನ್ಯ}}
 
* ಶುದ್ದೀಕರಣ ವ್ಯವಸ್ಥೆಗಳಿಂದ ಹೊರಬರುವ ತ್ಯಾಜ್ಯ ಉತ್ಪನ್ನಗಳು ಹಾಗೂ ಮಲಿನಕಾರಕಗಳು, [[ಅನುಪಯುಕ್ತ ನೀರು|ಕಲುಷಿತ ನೀರು]], [[ಯುಟ್ರೋಫಿಕೇಷನ್|ಜೈವಿಕ ಪ್ರಕ್ರಿಯೆ]] ಹಾಗೂ ಕಸಕಡ್ಡಿಗಳು [[ಅಂತರ್ಜಲ]]ದಲ್ಲಿ ಸೇರುವುದರಿಂದ ಹಾಗೂ ನದಿಗಳಿಗೆ ಇವುಗಳನ್ನು [[ರನ್‌ಆಫ್|ಹರಿಬಿಡು]]ವುದರಿಂದ [[ಜಲ ಮಾಲಿನ್ಯ]]ವಾಗುತ್ತದೆ.
* ರಾಸಾಯನಿಕಗಳನ್ನು ಭೂಮೇಲ್ಮೈಗೆ ಚೆಲ್ಲಿದಾಗ ಅಥವಾ ಭೂಮಿಯ ಒಳಗೆ ಇರುವ ರಾಸಾಯನಿಕ ಸಾಗಾಟ ವ್ಯವಸ್ಥೆಯಲ್ಲಿನ ಸೋರುವಿಕೆಯಿಂದಾಗಿ ಮಣ್ಣು ಮಾಲಿನ್ಯ ಉಂಟಾಗಬಹುದು. [[ಹೈಡ್ರೋಕಾರ್ಬನ್|ಹೈಡ್ರೊಕಾರ್ಬನ್ಸ್,]] [[ಭಾರವಾದ ಧಾತುಗಳು|ಭಾರವಾದ ಲೋಹಗಳು]], [[MTBE|ಎಂಟಿಬಿಇ]], [[ಹರ್ಬಿಸೈಡ್ಸ್|ಹರ್ಬಿಸೈಡ್ಸ್,]] , [[ಪೆಸ್ಟಿಸೈಡ್ಸ್|ಕೀಟನಾಶಕಗಳು]] ಹಾಗೂ [[ಕ್ಲೋರಿನೇಟಡ್ ಹೈಡ್ರೋಕಾರ್ಬನ್ಸ್|ಕ್ಲೊರಿನೇಟೆಡ್‌ ಹೈಡ್ರೊಕಾರ್ಬನ್ಸ್‌]] - ಇವು ಪ್ರಮುಖ ಮಣ್ಣಿನ ಮಾಲಿನಕಾರಕಗಳಾಗಿವೆ.
 
* [[ಕಸ ಹಾಕುವುದು|ಕಸಕಡ್ಡಿಗಳು]]
* 20ನೇ ಶತಮಾನದ [[ಅಣುವಿನ ಭೌತಶಾಸ್ತ್ರ|ಅಣು ಭೌತಶಾಸ್ತ್ರ]] ಚಟುವಟಿಕೆಗಳು, ಕೆಲವು ಅಣುಶಕ್ತಿ ಪ್ರಯೋಗಗಳು ಹಾಗೂ ಹೊಸ ಹೊಸ ಅಣ್ವಸ್ತ್ರ ಸಂಶೋಧನೆ ಉತ್ಪಾದನೆ ಹಾಗೂ ಅವುಗಳ ಬೆಳವಣಿಗೆಗಳ ಫಲಿತಾಂಶದಿಂದಾಗಿ [[ವಿಕಿರಣದ ಮಲಿನತೆ|ವಿಕಿರಣ ಮಾಲಿನ್ಯ]] ಹೆಚ್ಚಾಯಿತು.
 
([[ಅಲ್ಫಾ ಹೊರಚೆಲ್ಲುವಿಕೆ|ಆಲ್ಪಾ ಎಮಿಟ್ಟರ್‌]] ಮತ್ತು [[ವಾತಾವರಣದಲ್ಲಿನ ಆಕ್ಟಿನೈಡ್ಸ್|ಆಕ್ಟಿನೈಡ್ಸ್‌ನ್ನು ವಾತಾವರಣ]]ದಲ್ಲಿ ನೋಡಿ)
 
* [[ಶಬ್ದ ಮಾಲಿನ್ಯ]]ವು [[ರಸ್ತೆದಾರಿಯ ಶಬ್ದ|ಸಾರಿಗೆ ಶಬ್ದ]] [[ವಿಮಾನದ ಶಬ್ದ|ವೈಮಾನಿಕ ಯಂತ್ರ ಶಬ್ದ]] , [[ಉದ್ಯಮದ ಶಬ್ದ|ಕೈಗಾರಿಕ ಶಬ್ದ]], ತೀವೃ ಶಬ್ಧ ಹೊರಡಿಸುವ [[ಸೋನಾರ್|ಸೊನಾರ್]] ಗಳಿಂದ ಉಂಟಾಗುತ್ತದೆ.
* [[ಖಗೋಳಿಕ (ಬೃಹತ್‌)|ಖಗೋಳ ಶಾಸ್ತ್ರ]]ದಲ್ಲಿನ ವ್ಯತ್ಯಾಸ ಹಾಗೂ [[ಹೆಚ್ಚು-ಪ್ರಕಾಶಗೊಳಿಸು|ಅತಿ ಹೆಚ್ಚು ಕಿರಣಗಳ ಪ್ರಕಾಶಮಾನತೆ]]ಯಿಂದಾಗಿ [[ಬೆಳಕಿನ ಮಾಲಿನ್ಯತೆ|ಬೆಳಕಿನ ಮಾಲಿನ್ಯ]]ವು ಉಂಟಾಗುತ್ತದೆ..
 
* ರಸ್ತೆಗಳ ಮೇಲಿರುವ ಅತಿ ಹೆಚ್ಚು [[ವಿದ್ಯುತ್ ಶಕ್ತಿಯ ಪ್ರಸಾರಣೆ|ವಿದ್ಯುತ್‌ ತಂತಿಗಳು]], [[ಬಿಲ್‌ಬೋರ್ಡ್‌ (ಜಾಹಿರಾತು)|ರಸ್ತೆಯಲ್ಲಿನ ಜಾಹೀರಾತು ಫಲ]]ಕಗಳು, [[ಪಟ್ಟಿ ಗಣಿಗಾರಿಕೆ|ಗಣಿಗಾರಿಕಾ ತ್ಯಾಜ್ಯವಸ್ತು]], ನಿರುಪಯೋಗಿ ವಸ್ತುಗಳು ಅಥವಾ ಪುರಸಭೆಯ ತ್ಯಾಜ್ಯಗಳ ಅಡ್ಡಬರುವಿಕೆಯಿಂದ [[ದೃಷ್ಠಿ ಮಾಲಿನ್ಯ|ಗೋಚರ ಮಾಲಿನ್ಯ]]ವಾಗುತ್ತದೆ.
 
* ನೈಸರ್ಗಿಕ ನೀರಿನ ಮೂಲಗಳಲ್ಲಿನ [[ತಾಪಮಾನ,ಉಷ್ಣಾಂಶ|ಉಷ್ಣತೆ]]ಯಲ್ಲಿ ಮನುಷ್ಯ ಪ್ರಭಾವದಿಂದಾಗಿ ಉಂಟಾಗುವ ಬದಲಾವಣೆಯನ್ನು [[ಉಷ್ಣದ ಮಾಲಿನ್ಯ|ತಾಪ ಮಾಲಿನ್ಯ]] ಎನ್ನಬಹುದಾಗಿದೆ. ಉದಾಹರ‍ಣೆಗೆ ವಿದ್ಯುತ್ ಕೇಂದ್ರಗಳಲ್ಲಿ ನೀರನ್ನು ತಂಪುಕಾರಕವಾಗಿ ಬಳಸುವುದು.
 
== ಮಾಲಿನ್ಯಕಾರಕಗಳು ==
{{main|ಮಾಲಿನ್ಯಕಾರಕ}}
 
ಗಾಳಿ, ನೀರು ಅಥವಾ ಮಣ್ಣಿನ್ನು ಮಲಿನಗೊಳಿಸುವ ಅನುಪಯುಕ್ತ ವಸ್ತುವನ್ನು ಮಲಿನಕಾರಕ ಎನ್ನಬಹುದಾಗಿದೆ. ಮೂರು ಮುಖ್ಯ ಅಂಶಗಳು ಮಲಿನಕಾರಕಗಳ ಪ್ರಭಾವದ ತೀವೃತೆಯನ್ನು ಶೃತ ಪಡಿಸುತ್ತದೆ: ಮಲಿನಕಾರಕದ ರಾಸಾಯನಿಕ ಅಂಶಗಳು, ಅದರ ಸಾಂಧ್ರತೆ ಹಾಗೂ ವಾತಾವರಣದಲ್ಲಿ ಅದು ಉಳಿಯಬಹುದಾದ ಅವಧಿ.
 
== ಮೂಲಗಳು ಹಾಗೂ ಕಾರಣಗಳು ==
 
ವಾಯು ಮಾಲಿನ್ಯವು ನೈಸರ್ಗಿಕ ಮೂಲ ಮತ್ತು ಮಾನವ ನಿರ್ಮಿತ ಮೂಲಗಳಿಂದ ಉಂಟಾಗುತ್ತದೆ. ಪ್ರಪಂಚದೆಲ್ಲೆಡೆ ನಡೆಯುವ ದಹನ ಕ್ರಿಯೆ, ನಿರ್ಮಾಣ, ಗಣಿಗಾರಿಕೆ, ಕೃಷಿ ಹಾಗೂ ಯುದ್ದ ಮುಂತಾದ ಮಾನವ ನಿರ್ಮಿತ ಚಟುವಟಿಕೆಗಳಿಂದ ಹೊರಬೀಳುವ ಮಲಿನಕಾರಕಗಳು ವಾಯು ಮಾಲಿನ್ಯವನ್ನು ಹೆಚ್ಚು ಮಾಡಿವೆ.<ref> 1972ರಲ್ಲಿ ಮಾನವ ಪರಿಸರದ ಮೇಲೆ ಸಂಯುಕ್ತ ರಾಷ್ಟ್ರಗಳ ಅಧಿವೇಶನದ ಘೋಷಣೆ.</ref>
 
ಮೋಟಾರು ವಾಹನಗಳು ಹೊರಸೂಸುವ ಹೊಗೆಯು ವಾಯು ಮಾಲಿನ್ಯಕ್ಕೆ ಒಂದು ಪ್ರಮುಖವಾದ ಕಾರಣವಾಗಿದೆ.<ref>
[http://www.tc.gc.ca/programs/environment/ems/epr2001/awareness.htm ಪರಿಸರ ಸಾಮರ್ಥ್ಯ ವರದಿ 2001] (ಸಾರಿಗೆ, [[ಕೆನಡ|ಕೆನಡಾ]] ಜಾಲತಾಣ ಪುಟ)</ref><ref>
[http://www.environment.gov.au/soe/2006/publications/drs/atmosphere/issue/188/index.html ಸ್ಟೇಟ್‌ ಆಫ್‌ ದಿ ಎನ್‌ವೈರ್‌ನ್ಮೆಂಟ್‌, ವಿವಾದ: ವಾಯು ಪ್ರಮಾಣ]([[ಆಸ್ಟ್ರೇಲಿಯಾ|ಆಸ್ಟ್ರೇಲಿಯ]]ದ ಸರಕಾರಿ ಜಾಲತಾಣ ಪುಟ)</ref><ref> [http://www.umich.edu/~gs265/society/pollution.htm ಮಾಲಿನ್ಯ ಮತ್ತು ಸಮಾಜ], ಮರಿಸಾ ಬುಚಾನನ್‌ ಮತ್ತು ಕಾರ್ಲ್‌ ಹೊರ್ವಿಟ್ಜ್‌, [[ಮಿಚಿಗನ್ ವಿಶ್ವವಿದ್ಯಾಲಯ|ಮಿಚಿಗನ್‌ ವಿಶ್ವವಿದ್ಯಾನಿಲಯ]]</ref> ವಿಶ್ವದ ಪ್ರಮುಖ ರಾಷ್ಟ್ರಗಳಾದ [[ಚೀನಾ]],[[ಸಂಯುಕ್ತ ಸಂಸ್ಥಾನ|ಅಮೆರಿಕ ಸಂಯುಕ್ತ ಸಂಸ್ಥಾನಗಳು(USA)]], [[ರಷ್ಯಾ]], [[ಮೆಕ್ಸಿಕೊ]] ಮತ್ತು [[ಜಪಾನ್‌|ಜಪಾನ್ ರಾಷ್ಟ್ರ]]ಗಳು ವಾಯು ಮಾಲಿನ್ಯವನ್ನು ಹೊರಸೂಸುವಲ್ಲಿ ಪ್ರಮುಖವಾಗಿವೆ.
 
[[ರಾಸಾಯನಿಕ ಸ್ಥಾವರ|ರಾಸಾಯನಿಕ ಕೇಂದ್ರ]]ಗಳು, [[ಶಕ್ತಿಯ ಸ್ಥಾವರಗಳು|ಕಲ್ಲಿದ್ದಲು ಶಾಖೋತ್ಪನ್ನ ಕೇಂದ್ರ]]ಗಳು, [[ಎಣ್ಣೆ ಸಂಸ್ಕರಣಾಗಾರ|ತೈಲ ಶುದ್ದೀಕರಣ ಕೇಂದ್ರ]]ಗಳು, [[ರಾಸಾಯನಿಕ ಇಂಧನ|ಪೆಟ್ರೊಕೆಮಿಕಲ್ ಕೇಂದ್ರ]]ಗಳು, [[ಪರಮಾಣು ತ್ಯಾಜ್ಯ|ಅಣು ಚಟುವಟಿಕೆಯಿಂದುಂಟಾಗುವ ತಾಜ್ಯ]]ಗಳು, ಸುಡುವಿಕೆ, ದೊಡ್ಡ ಮಟ್ಟದ ಜಾನುವಾರು ವಾಸಸ್ಥಳಗಳು (ಉದಾ: ಹಸುಗಳು, ಹಂದಿಗಳು, ಕೋಳಿಗಳು),[[ಪೋಲಿವಿನೈಲ್ ಕ್ಲೋರೈಡ್|ಪಿವಿಸಿ]] ಕಾರ್ಖಾನೆಗಳು, ಖನಿಜ ಉತ್ಪಾದನ ಕಾರ್ಖಾನೆಗಳು, ಪ್ಲಾಸ್ಟಿಕ್ ಕಾರ್ಖಾನೆಗಳು ಮತ್ತು ದೊಡ್ಡ ಕೈಗಾರಿಕೆಗಳು ಪ್ರಮುಖವಾದ ಸ್ಥಿರ ಮಾಲಿನ್ಯ ಮ್ಗೂಲಗಳು ಎನಿಸಿವೆ.
 
ಸಮಕಾಲೀನ ಪದ್ದತಿಯಂತೆ ನೈಸರ್ಗಿಕ ಕಳೆ ತೆಗೆಯಲು ಕಳೆನಾಶಕಗಳು ಮತ್ತು ಕೀಟನಾಶಕಗಳನ್ನು ಸಿಂಪಡಿಸುವುದರಿಂದ ಕೃಷಿಯ ವಾಯುಮಾಲಿನ್ಯ ಉಂಟಾಗುತ್ತದೆ.<ref>
ಸೈಲೆಂಟ್‌ ಸ್ಪ್ರಿಂಗ್ಸ್‌‍, ಆರ್‌ ಕಾರ್ಲ್‌ಸನ್‌‌, 1962</ref> 130 ದೇಶಗಳ ಸುಮಾರು 2,500 ವಿಜ್ಞಾನಿಗಳನ್ನೊಳಗೊಂಡ ಇಂಟರ್ ಗೌರ್ನ್ಮೆಂಟ್ ಪ್ಯಾನೆಲ್ ಆನ್ ಕ್ಲೈಮೇಟ್ ಚೇಂಜ್ (ಐಪಿಸಿಸಿ)ನ 2007ರ ಪೆಬ್ರುವರಿ ವರದಿಯಂತೆ, 1950ರಿಂದ ಈಚೆಗೆ ವಿಶ್ವದಲ್ಲಿ ಭೂತಾಪ ಏರಿಕೆಗೆ ಮಾನವನೇ ಪ್ರಥಮ ಕಾರಣ ಎಂದಿದ್ದಾರೆ. ಮಾನವನು ಜಾಗತಿಕ ಭೂತಾಪವನ್ನು ನಿಯಂತ್ರಿಸಬೇಕಾಗಿ ಮತ್ತು ಹಸಿರು ಮನೆ ಅನಿಲವನ್ನು ಕಡಿತಗೊಳಿಸಬೇಕೆಂದು ಈ ಪ್ರಮುಖ ವರದಿಯು ನಿರ್ದೇಶಿಸುತ್ತದೆ. ಆದರೆ ಬದಲಾದ ವಾತಾವರಣದ ಕ್ರಮದಿಂದಾಗಿ ಜೀವಿಗಳ ಅವಶೇಷಗಳು ಇಂಧನ, ಕಲ್ಲಿದ್ದಲುಗಳಾಗಿ ಪರಿವರ್ತನೆ ಯಾಗುತ್ತವೆ ಮತ್ತು ದಶಕಗಳಲ್ಲಿ ತೈಲಕ್ಕೆ ಬೇಡಿಕೆ ಉಂಟಾಗುತ್ತದೆ ಎಂದು ಅಮೆರಿಕದ ಐಐಸಿಸಿಯ ಈ ವರ್ಷದ ಕೊನೆ ವರದಿಯು ಅಭಿಪ್ರಾಯಪಟ್ಟಿದೆ.<ref>http://news.nationalgeographic.com/news/2007/05/070504-global-warming.html</ref>
 
ಕೆಲವು ಸಾಮಾನ್ಯ [[ಮಣ್ಣು|ಮಣ್ಣಿ]]ನ ಮಲಿನಕಾರಕಗಳೆಂದರೆ [[ಕ್ಲೋರಿನೇಟಡ್ ಹೈಡ್ರೋಕಾರ್ಬನ್|ಕ್ಲೋರಿನೇಟೆಡ್ ಹೈಡ್ರೊಕಾರ್ಬನ್ಸ್]](ಸಿಎಫ್‌ಹೆಚ್‌), [[ಭಾರವಾದ ಧಾತುಗಳು|ಭಾರವಾದ ಖನಿಜಗಳು]] ([[ನಿಕಲ್-ಕ್ಯಾಡ್ಮಿಯಂ ಬ್ಯಾಟರಿ|ಬ್ಯಾಟರಿ]]ಗಳಲ್ಲಿ ಕಂಡುಬರುವ [[ಕ್ರೋಮಿಯಮ್|ಕ್ರೊಮಿಯಂ]], [[ಕ್ಯಾಡ್ಮಿಯಂ|ಕ್ಯಾಡ್ಮಿಯಮ್]] ಹಾಗೂ ಸೀಸ [[ಬಣ್ಣ]]ಗಳಲ್ಲಿ ಕಂಡುಬರುವ [[ಸೀಸ]]ಗಳು, [[ಗ್ಯಾಸೋಲಿನ್|ಗ್ಯಾಸೋಲೈನ್]]), [[MTBE|ಎಂಟಿಬಿಇ]], [[ವಿಮಾನಯಾನದ ಇಂಧನ|ವಿಮಾನ ಹಾರಾಟ ಇಂದನ]] ,[[ತವರ|ಸತು]], [[ನಂಜು,ವಿಷ|ಅರ್ಸೆನಿಕ್]] ಮತ್ತು [[ಬೆನ್‌ಜೈನ್‌]].
 
2001ರ ಶ್ರೇಣಿಯ ಪತ್ರಿಕಾ ವರದಿಗಳ ಸಂಗ್ರಹವಾದ ''[[ವಿಧಿಲಿಖಿತ ಸುಗ್ಗಿ|ಫೇಟ್ ಫುಲ್ ಹಾರ್ವೆಸ್ಟ್]]'' ಪುಸ್ತಕದಲ್ಲಿ ಕೈಗಾರಿಕ ಉತ್ಪನ್ನಗಳನ್ನು ಗೊಬ್ಬರಗಳಾಗಿ ಮರುಬಳಕೆ ಮಾಡುವುದರಿಂದಾಗಿ ಅನೇಕ ಲೋಹಗಳು ಸೇರಿ ಮಣ್ಣಿನ ಮಲಿನವಾಗುತ್ತದೆ ಎಂದು ಹೇಳಲಾಗಿದೆ.ಸಾಮಾನ್ಯವಾಗಿ ಪುರಸಭೆಯ [[ತುಂಬು ತೊಟ್ಟಿ|ನಿರುಪಯುಕ್ತ ಭೂಮಿ]]ಗಳು ರಾಸಾಯನಿಕಗಳ ಮೂಲಗಳಾಗಿ ಭೂ ಪರಿಸರದಲ್ಲಿ ಪ್ರವೇಶಿಸಿದ್ದು, (ಅಂತರಜಲದಲ್ಲಿಯೂ)ಅಲ್ಲಿ ಅಕ್ರಮವಾಗಿ ತ್ಯಜಿಸಲ್ಪಟ್ಟಿವೆ, ಅಥವಾ 1970ರಿಂದಿಚೇಗೆ ಯು.ಎಸ್.ಅಥವಾ ಇಯು ರಾಷ್ಟ್ರಗಳು ನಿರುಪಯುಕ್ತ ಭೂಮಿಯನ್ನು ಸಣ್ಣ ಪ್ರಮಾಣದಲ್ಲಿ ನಿಯಂತ್ರಿಸಿವೆ. ಅಲ್ಲಿರುವ ಬಿಡುಗಡೆಯಾಗುವ ಕೆಲವು ಅನುಪಯುಕ್ತ [[ಪಾಲಿಕ್ಲೋರಿನೇಟೆಡ್ ಡೈಬೆಂಜೋಡಯಾಕ್ಸಿನ್‌ಗಳು|ಪೊಲಿಕ್ಲೋರಿನೆಟೆಡ್‌‍ ಡಿಬೆನ್‌ಜೊಡೈಕ್ಸಿ]]ನ್ಸ್‌ ಅನ್ನು ಸಾಮಾನ್ಯವಾಗಿ ''ಡೈಕ್ಸಿನ್ಸ್‌'' , ಸರಳವಾಗಿ [[TCDD|ಟಿಸಿಡಿಡಿ]].<ref name="Beychok, Milton R. 1987 29–36">{{cite journal|author=Beychok, Milton R. |year=1987 |month=January |title=A data base for dioxin and furan emissions from refuse incinerators |journal=Atmospheric Environment |volume=21 |issue=1 |pages=29–36 |doi=10.1016/0004-6981(87)90267-8}}</ref> ಎಂದು ಕರೆಯಲಾಗುತ್ತದೆ.<ref name="Beychok, Milton R. 1987 29–36"/>
 
ಮಾಲಿನ್ಯವು ಕೆಲವೊಮ್ಮೆ ನೈಸರ್ಗಿಕ ಪ್ರಕೋಪಗಳಿಂದ ಕೂಡ ಆಗಬಹುದಾಗಿದೆ. ಉದಾಹರಣೆಗೆ ಜಲಮಾಲಿನ್ಯದಲ್ಲಿ [[ಸುಂಟರಗಾಳಿ]] ಪ್ರಕೋಪವನ್ನು ಉದಾಹರಿಸಬಹುದಾಗಿದೆ. ಇದು ಸಮುದ್ರದಲ್ಲಿ ಯಾನದ [[ನಾವೆ|ಹಡಗು]]ಗಳು ಅಥವಾ [[ಸ್ವಯಂಚಾಲಿತ ವಾಹನ|ಯಂತ್ರಗಳನ್ನು]] ಪ್ರಕೋಪಕ್ಕೆ ತುತ್ತುಮಾಡುವುದರಿಂದ [[ರಾಸಾಯನಿಕ ಇಂಧನ|ಪೆಟ್ರೊ ಕೆಮಿಕಲ್]] ರಾಸಾಯನಿಕಗಳು ಸಮುದ್ರದಲ್ಲಿ ಸೇರಿ ಜಲಮಾಲಿನ್ಯ ಉಂಟಾಗುತ್ತದೆ.
ಸಮುದ್ರ ತೀರದ [[ಎಣ್ಣೆಭಾವಿ ತೋಡಲು ಬಳಸುವ ಯಂತ್ರ|ತೈಲಕೇಂದ್ರ]]ಗಳು, ತೈಲ [[ಸಂಸ್ಕರಣೆ|ಶುದ್ದಿಕರಣ ಕೇಂದ್ರ]]ಗಳೂ ಕೂಡ ಅಧಿಕ ಪ್ರಮಾಣದ ಪರಿಸರ ಹಾಳು ಮಾಡುವ ಕಾರ್ಯವನ್ನು ಮಾಡುತ್ತಿವೆ. ಕೆಲವು ಮಾಲಿನ್ಯ ಮೂಲಗಳಾದ [[ಪರಮಾಣು ಶಕ್ತಿ|ಅಣುಶಕ್ತಿ ಕೇಂದ್ರ]]ಗಳು ಅಥವಾ [[ಎಣ್ಣೆ ತುಂಬಿಡುವ ದೊಡ್ಡ ತೊಟ್ಟಿ|ಆಯಿಲ್ ಟ್ಯಾಂಕರ್]]ಗಳು ಅಪಘಾತಕ್ಕೊಳಪಟ್ಟ ಸಂದರ್ಭದಲ್ಲಿ ದೀರ್ಘಾವಧಿಯ ಮಾಲಿನ್ಯಕಾರಕ ಅಂಶಗಳು ಬಿಡುಗಡೆಯಾಗುತ್ತವೆ. [[ಶಬ್ದ ಮಾಲಿನ್ಯ]]ದ ಪ್ರಮುಖ ವರ್ಗ ಮೂಲವೆಂದರೆ [[ಮೊಟಾರು ವಾಹನ|ಮೋಟಾರು ವಾಹನ]]ಗಳು, ಜಗತ್ತಿನಾದ್ಯಂತ 90 ಶೇಕಡಾ ಅಹಿತಕರ ಶಬ್ದಗಳ ಉತ್ಪತ್ತಿ ಇದರಿಂದ ಉಂಟಾಗುತ್ತದೆ.
 
== ಪ್ರಭಾವಗಳು ==
=== ಮಾನವನ ಆರೋಗ್ಯ. ===
[[ಚಿತ್ರ:Health effects of pollution.png|thumb|351px|ಮನುಶ್ಯರ ಆರೋಗ್ಯದ ಮೇಲೆ ಕೆಲವು ಸಾಮಾನ್ಯ ರೀತಿಯ ಮಾಲಿನ್ಯಗಳಿಂದಾಗುವ ಮುಖ್ಯ ಪರಿಣಾಮಗಳ ಮೇಲ್ನೋಟ.]]
 
[[ಗಾಳಿ ಉತ್ಕೃಷ್ಟತೆ|ಗಾಳಿಯ ವ್ಯತಿರಿಕ್ತ ಗುಣಮಟ್ಟ]]ವೂ ಮನುಷ್ಯನನ್ನು ಒಳಗೊಂಡಂತೆ ಅನೇಕ ಜೈವಿಕಗಳನ್ನು ಕೊಲ್ಲುತ್ತದೆ. ಓಜೋನ್ ಪದರ ಮಾಲಿನ್ಯವು , [[ಉಸಿರಾಟದ ಕಾಯಿಲೆಗಳು|ರೆಸ್ಪಿರೆಟರಿ ರೋಗ]], [[ಹೃದಯದ ನಾಳರಚನೆಯ ಕಾಯಿಲೆ|ಕಾರ್ಡಿಯೊವ್ಯಾಸ್ಕುಲರ್‌ ರೋಗಗಳು]], [[ಗಂಟಲು|ಗಂಟಲು ಬೇನೆ]], ಎದೆನೋವು ಹಾಗೂ ರಕ್ತ ಹೆಪ್ಪುಗಟ್ಟುವಿಕೆಯಂತಹ ಅತಿಕೆಟ್ಟ ಖಾಯಿಲೆಗಳಿಗೆ ಕಾರಣವಾಗಿದೆ.
ಜಲ ಮಾಲಿನ್ಯವು ನಿತ್ಯ ಸುಮಾರು 14,000 ಜನರ ಸಾವಿಗೆ ಕಾರಣವಾಗಿದ್ದು, [[ವೃದ್ಧಿಗೊಳ್ಳುತ್ತಿರುವ ದೇಶಗಳು|ಅಭಿವೃದ್ಧಿಶೀಲ ರಾಷ್ಟ್ರ]]ಗಳಲ್ಲಿ [[ಚರಂಡಿ|ಚರಂಡಿಗಳ]]ನ್ನು ಸ್ವಚ್ಚಗೊಳಿಸದೆ, [[ಕುಡಿಯುವ ನೀರು|ಕುಡಿಯುವ ನೀರಿ]]ನ ಮಲಿನತೆಯು ಹೆಚ್ಚಾಗಿದೆ. ವಾರ್ಷಿಕವಾಗಿ ಯುಎಸ್ ನಲ್ಲಿ 50,000ಕ್ಕೂ ಹೆಚ್ಚು ಸಂಖ್ಯೆಯ ಜನ ಸಾವನಪ್ಪುತ್ತಿದ್ದಾರೆ ಎಂದು ಅದ್ಯಯನಗಳು ತಿಳಿಸಿವೆ.<ref>http://library.thinkquest.org/26026/Environmental_Problems/air_pollution_-_effects.html</ref>
ತೈಲ ಸೋರಿಕೆಯು [[ಚರ್ಮ]] ಸಂಬಂಧಿತ ರೋಗಗಳಿಗೆ ಕಾರಣವಾಗುತ್ತದೆ. ಶಬ್ದ ಮಾಲಿನ್ಯದಿಂದ [[ಶಬ್ಧ ಗೃಹಣದ ನಾಶ|ಕಿವಿ ಕೇಳಿಸದಿರುವಿಕೆ]], [[ಅಧಿಕ ರಕ್ತದೊತ್ತಡದ|ಅತಿ ಹೆಚ್ಚು ರಕ್ತದೊತ್ತಡ]], [[ಒತ್ತಡ (ಔಷಧಿ)|ಮಾನಸಿಕ ಒತ್ತಡ]] ಮತ್ತು [[ನಿದ್ದೆಯ ಕದಡುವಿಕೆ|ನಿದ್ರಾಹೀನತೆ]] ಉಂಟಾಗುತ್ತವೆ. [[ಪಾದರಸದ ವಿಷಪೂರಿಕೆ|ಪಾದರಸ]]ದ ಪರೋಕ್ಷ ಸೇವನೆಯು ಮಕ್ಕಳ [[ಅಭಿವೃದ್ಧಿಯಲ್ಲಿ ಅಸ್ತವ್ಯಸ್ತತೆ|ಬೆಳವಣಿಗೆಗೆ ಕುಂಠಿತ]]ಹಾಗೂ [[ನರಶಾಸ್ತ್ರ|ನರ ದೌರ್ಬಲ್ಯತೆ]]ಗೆ ಕಾರಣಾವಾಗುತ್ತದೆ. ವಯಸ್ಸಾದ ವ್ಯಕ್ತಿಗಳು ಹೆಚ್ಚಾಗಿ ವಾಯುಮಾಲಿನ್ಯದಿಂದಾಗುವ ಪ್ರಮುಖ ಕಾಯಿಲೆಗಳಿಗೆ ಹೆಚ್ಚಾಗಿ ತುತ್ತಾದವರಾಗಿದ್ದಾರೆ.
ಅವುಗಳಲ್ಲಿ ಹೃದಯ ಸಂಬಂಧಿ ಹಾಗು ಶ್ವಾಸಕೋಶ ಕಾಯಿಲೆಗಳೂ ಕೂಡ ಸೇರುತ್ತವೆ.
 
ಮಕ್ಕಳು ಮತ್ತು ಶಿಶುಗಳಿಗೂ ಕೂಡ ಅನೇಕ ತೊಂದರೆಗಳಾಗುತ್ತಿವೆ. [[ಸೀಸೆಯ ವಿಷಪೂರಿಕೆ|ಲೆಡ್]] ಮತ್ತು [[ವಿಷಯುಕ್ತ ಧಾತು|ಭಾರವಾದ ಲೋಹ]]ಗಳಿಂದ ನರ ದೌರ್ಬಲ್ಯ ಸಮಸ್ಯೆಗಳು ಕಾಣಿಸುತ್ತವೆ.
ರಾಸಾಯನಿಕಗಳು ಮತ್ತು [[ವಿಕಿರಣದ ಚಟುವಟಿಕೆ|ವಿಕಿರಣಗಳು]] [[ಕ್ಯಾನ್ಸರ್]] ಹಾಗೂ [[ಜನ್ಮ ದೋಷ|ಹುಟ್ಟಿಗೆ ಸಂಬಂಧಿಸಿದ]] ರೋಗಗಳನ್ನು ತಂದೊಡ್ಡುತ್ತವೆ.
 
=== ಪರಿಸರ ===
 
ಪ್ರಸ್ತುತ [[ವಾತಾವರಣ(ಪ್ರಾಕೃತಿಕಜೀವ)|ಪರಿಸರ]]ದಲ್ಲಿ ಮಾಲಿನ್ಯ ವಿಸ್ತಾರವಾಗಿ ಬೆಳೆದಿದೆ. ಹಾಗೂ ಅದರ ಮೇಲೆ ಅನೇಕ ಪರಿಣಾಮಗಳನ್ನು ಕೂಡ ಬೀರುತ್ತದೆ.
 
* [[ಸಲ್ಫರ್ ಡೈಯೋಕ್ಸೈಡ್|ಸಲ್ಪರ್ ಡೈಕ್ಸೈಡ್]] ಹಾಗೂ [[ನೈಟ್ರೋಜನ್ ಆಕ್ಸೈಡ್|ನೈಟ್ರೊಜನ್ ಆಕ್ಸೈಡ್ಸ್]] ಗಳು [[ಆಮ್ಲ ಮಳೆ|ಆಸಿಡ್ ಮಳೆ]]ಗೆ ಕಾರಣವಾಗುವುದು. ಇದು ಮಣ್ಣಿನಲ್ಲಿನ [[pH|ಪಿಹೆಚ್]] ಮೌಲ್ಯ ಕಡಿಮೆಯಾಗಲು ಕಾರಣವಾಗುತ್ತದೆ.
* ವಾತಾವರಣದಲ್ಲಿರುವ [[ನೈಟ್ರೋಜನ್ ಆಕ್ಸೈಡ್|ನೈಟ್ರೊಜನ್ ಆಕ್ಸೈಡ್ಸ್]]ಗಳು ಮಳೆಯಿಂದ ಬೇರ್ಪಡುತ್ತವೆ. ಮಳೆಯಾಗವ ಪ್ರದೇಶದಲ್ಲಿ ಭೂಮಿಯ [[ಗೊಬ್ಬರ|ಫಲವತ್ತತೆ]]ಯನ್ನು ಇದು ಹೆಚ್ಚಿಸುವುದರಿಂದ ಆ ಪರಿಸರ ವ್ಯವಸ್ಥೆಯಲ್ಲಿಯ ಜೀವ ವ್ಯವಸ್ಥೆಯಲ್ಲಿ ಬದಲಾವಣೆಯಾಗುತ್ತದೆ.
 
* ಮಣ್ಣು ಫಲವತ್ತತೆಯನ್ನು ಕಳೆದುಕೊಂಡು ಸಸ್ಯಗಳು ಬೆಳೆಯಲು ಯೋಗ್ಯವಾಗಿರುವುದಿಲ್ಲ.ಇದು [[ಆಹಾರ ಸರಪಳಿ]]ಯಲ್ಲಿರುವ [[ಜೀವಿ|ಜೀವಿಗಳ]] ಮೇಲೆ ಪ್ರಭಾವ ಬೀರುತ್ತದೆ.
 
* [[ಹೊಗೆ ಮತ್ತು ಮಂಜಿನ ಗಾಢ ಮಿಶ್ರಣ|ಸ್ಮಾಗ್]] ಮತ್ತು ಮಬ್ಬುನಿಂದ ಕಡಿಮೆಯಾದಂತಹ ಸೂರ್ಯನ ಬೆಳಕಿನ ಪರಿಮಾಣದಲ್ಲೇ ಸಸ್ಯಗಳು [[ದ್ಯುತಿ ಸಂಶ್ಲೇಷಣೆ (ಫೋಟೋಸಿಂತೇಸಿಸ್)|ದ್ಯುತಿಸಂಶ್ಲೇಷಣೆ ಕ್ರಿಯೆ]] ನಡೆಸುತ್ತವೆ. ಉತ್ಪಾದನೆಗೆ ಮಾರ್ಗದರ್ಶಕವಾಗಬೇಕಾದ [[ಟ್ರೋಪೋಸ್ಫೆರಿಕ್ ಓiಜೋನ್|ಓಜೋನ್]] ಕೊರತೆಯಿಂದಾಗಿ ಹಾಗೂ ಹೆಚ್ಚಿದ ಉಷ್ಣತೆಯಿಂದಾಗಿ ಸಸ್ಯವರ್ಗ ನಾಶವಾಗುತ್ತದೆ.
 
* [[ಅತಿಕ್ರಮಣದ ತಳಿಗಳು|ಸ್ವಾಭಾವಿಕ ವರ್ಗ]]ಗಳೊಂದಿಗೆ ಸ್ಪರ್ಧಿಸುವ ಆಕ್ರಮಣ ಸಸ್ಯವರ್ಗಗಳಿಂದಾಗಿ [[ಜೈವಿಕ ವೈವಿಧ್ಯ|ಜೈವಿಕ ವೈವಿದ್ಯತೆ]]ಯಲ್ಲಿ ಕುಂಠಿತವಾಗುತ್ತದೆ. ಒಂದು ಪ್ರದೇಶದ ವಾತಾವರಣದ ಮೂಲ ಸಸ್ಯಗಳಲ್ಲದ ಕಳೆರೀತಿಯ ಸಸ್ಯಗಳು ಹೆಚ್ಚಾಗಿ ಬೆಳೆಯುವುದರಿಂದ ಅಲ್ಲಿಯ [[ಅಲೋಪತಿ|ಜೈವಿಕ ಕಣಗಳ]] ವ್ಯುತ್ಪತ್ತಿ ಹೆಚ್ಚಾಗಿ ಮೂಲ ಸಸ್ಯಗಳ ಬೆಳವಣಿಗೆಯ [[ಸ್ಪರ್ಧೆ (ಜೀವ ಶಾಸ್ತ್ರ)|ಸ್ಪರ್ಧೆ]]ಗೆ ತಡೆಯಾಗುತ್ತವೆ.
* [[ಜೀವವೃದ್ಧಿ ಮಾಡುವಿಕೆ|ಜೈವಿಕ ವರ್ಧನೆ]]ಯ ಕೆಲವು ಹಂತಗಳಲ್ಲಿ ಜೈವಿಕ ವೃದ್ಧಿಯಾಗುವಂತಹ ಸಂದರ್ಭಗಳಲ್ಲಿ ಜೀವಾಣುವಿನಲ್ಲಿ ಉತ್ಪತ್ತಿಯಾಗುವ ವಿಷ(ಕೆಲವು [[ಭಾರದ ಧಾತುಗಳು|ಭಾರವಾದ ಲೋಹಗಳು]]), ಜೈವಿಕ ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಸಾಂದ್ರವಾಗಿರುತ್ತದೆ.
 
* [[ಕಾರ್ಬನ್ ಡೈ ಆಕ್ಸೈಡ್(CO2)
|ಕಾರ್ಬನ್‌ ಡೈಆಕ್ಸೈಡ್]]ಸೂಸುವಿಕೆಯು [[ಸಾಗರದ ಆಮ್ಲೀಕರಣ|ಸರೋವರದ ಆಮ್ಲೀಕರಣ]]ಕ್ಕೆ ಕಾರಣವಾಗುತ್ತದೆ ಹಾಗೂ ಭೂಮಿಯ ಪಿಹೆಚ್ ಕಡಿಮೆಯಾಗಿ ಸರೋವರದಲ್ಲಿ ವಿಲೀನವಾಗುತ್ತಿದೆ.
 
* ಅನೇಕ ರೀತಿಯಲ್ಲಿ ಪರಿಸರ ವ್ಯವಸ್ಥೆಯಲ್ಲಿ [[ಹಸಿರು ಮನೆಯ ಅನಿಲ|ಹಸಿರುಮನೆ ಅನಿಲ]]ವು [[ಜಾಗತಿಕ ತಾಪಮಾನ]]ದ ಮೇಲೆ ಪ್ರಭಾವ ಬೀರಿದೆ.
 
== ನಿಯಂತ್ರಣ ಮತ್ತು ಮುನ್ನೆಚ್ಚರಿಕೆ ==
{{main|ಮಾಲಿನ್ಯದ ನಿಯಂತ್ರಣ ಮತ್ತು ಮುನ್ನೆಚರಿಕೆ}}
 
ಮಾಲಿನ್ಯ ಪ್ರಭಾವಗಳಿಂದ ಪರಿಸರವನ್ನು ರಕ್ಷಿಸಲು, ಜಗತ್ತಿನಾದ್ಯಂತ ಅನೇಕ ದೇಶಗಳು ವಿವಿಧ ಮಾಲಿನ್ಯ ನಿಯಂತ್ರಣ ಕಾಯ್ದೆಗಳನ್ನು ರೂಪಿಸಿ, ಮಾಲಿನ್ಯದ ಪ್ರಭಾವಗಳನ್ನು ತಗ್ಗಿಸಬೇಕಾಗಿದೆ.
 
== ಮಾಲಿನ್ಯ ನಿಯಂತ್ರಣ ==
[[ವಾತಾವರಣದ ನಿರ್ವಾಹಣೆ|ಪರಿಸರ ನಿರ್ವಹಣಾ ಕಾರ್ಯ]]ದಲ್ಲಿ ಮಾಲಿನ್ಯ ನಿಯಂತ್ರಣ ಶಬ್ಧವನ್ನು ಬಳಸಲಾಗುತ್ತದೆ. ಕೈಗಾರಿಕೆಗಳು [[ಹೊರಚೆಲ್ಲುವ ಪ್ರಮಾಣ|ಹೊರಸೂಸುವ]] ರಾಸಾಯನಿಕ [[ಕೈಗಾರಿಕಾ ತ್ಯಾಜ್ಯಗಳು|ಅನುಪಯುಕ್ತ ತ್ಯಾಜ್ಯಗಳು]]ಮಣ್ಣು, ನೀರು ಅಥವಾ ಗಾಳಿಯನ್ನು ಸೇರದಂತೆ ತಡೆಯುವುದು ಎಂದು ಹೇಳಬಹುದು. ಮಾಲಿನ್ಯ ನಿಯಂತ್ರಣ ಮಾಡದೇ ಇದ್ದರೆ, ಅನುಭೋಗ, ಉಷ್ಣತೆ, ಕೃಷಿ, ಗಣಿಗಾರಿಕೆ, ಉತ್ಪಾದನೆ, ಸಾರಿಗೆ ಮತ್ತು ಮಾನವ ಚಟುವಟಿಕೆ ಇವೆಲ್ಲವುಗಳ ಅನುಪಯುಕ್ತ ವಸ್ತುಗಳು ಒಂದೆಡೆ ಸೇರಿಕೊಂಡು ಅಥವಾ ಚದುರಿ [[ವಾತಾವರಣ(ಪ್ರಾಕೃತಿಕಜೀವ)|ಪರಿಸರ]]ವನ್ನು ಕಲುಷಿತಗೊಳಿಸುತ್ತವೆ.
ನಿಯಂತ್ರಣದ ಅನುಕ್ರಮದಲ್ಲಿ, [[ಮಾಲಿನ್ಯ ತಡೆಯುವಿಕೆ|ಮಾಲಿನ್ಯ ಪ್ರತಿಬಂಧ]] ಮತ್ತು [[ತ್ಯಾಜ್ಯ ಕನಿಷ್ಟಗೊಳಿಸುವುದು|ತ್ಯಾಜ್ಯವಸ್ತುಗಳ ಕಡಿತಗೊಳಿಸುವುದು]]ಮಾಲಿನ್ಯ ನಿಯಂತ್ರಣಕ್ಕಿಂತ ಹೆಚ್ಚು ಅಪೇಕ್ಷಣೀಯವಾಗಿದೆ. <span class="notranslate" onmouseover="_tipon(this)" onmouseout="_tipoff()"><span class="google-src-text" style="direction: ltr; text-align: left">
=== ಮಾಲಿನ್ಯ ನಿಯಂತ್ರಣದ ಸಾಧನಗಳು ===
*[[ಧೂಳು ಶೇಖರಿಸುವ|ಧೂಳು ಸಂಗ್ರಹಿಸುವ ವ್ಯವಸ್ಥೆಗಳು]] ** [[ಎಲೆಕ್ಟ್ರೋಸ್ಟಾಟಿಕ್ ಪ್ರೆಸಿಪಿಟೇಟರ್|ಎಲೆಕ್ಟೋಸ್ಟ್ರಾಟಿಕ್‌ ಪ್ರೆಸಿಪಿಟೇಟರ್ಸ್‌]] ** [[ಧೂಳು ಶೇಖರಿಸುವ # ಬ್ಯಾಗಹೌಸಸ್‌ನ ವಿಧಗಳು|ಬ್ಯಾಗ್‌ಹೌಸಸ್‌]] * [[ತಿಕ್ಕುವ ಗುಂಜು|ಸ್ಕ್ರಬ್ಬರ್ಸ್‌‌]] ** [[ಬ್ಯಾಫಲ್ ಸ್ಪ್ರೇ ಗುಂಜು|ಬಫೆಲ್ ಸ್ಪ್ರೇ ಸ್ಕ್ರಬ್ಬರ್ಸ್‌]] ** [[ಸೈಕ್ಲೋನಿಕ್ ಸ್ಪ್ರೇ ಸ್ಕ್ರಬ್ಬರ್|ಸೈಕ್ಲೋನಿಕ್ ಸ್ಪ್ರೇಯ್ ಸ್ಕ್ರಬ್ಬರ್ಸ್‌‍]] ** [[ಎಜೆಕ್ಟರ್ ವೆಂಚೂರಿ ಸ್ಕ್ರಬ್ಬರ್|ಇಜೆಕ್ಟರ್ ವೆಂಚುರಿ ಸ್ಕ್ರಬ್ಬರ್‌‍]] ** [[ಮೆಕ್ಯಾನಿಕಲಿ ಏಡೇಡ್ ಸ್ಕ್ರಬ್ಬರ್|ಯಾಂತ್ರಿಕೃತ ಸ್ಕ್ರಬ್ಬರ್]] ** [[ಸ್ಪ್ರೇ ಟವರ್|ಎರಚುವ ಸ್ತಂಭ]] ** [[ವೆಟ್ ಸ್ರ್ಕಬ್ಬರ್|ತೇವಯುತ ಸ್ಕ್ರಬ್ಬರ್ಸ್‌‌]] * [[ಒಳಚರಂಡಿ ಸರಿಪಡಿಸುವಿಕೆ|ಚರಂಡಿ ಸರಿಪಡಿಸುವಿಕೆ]] ** [[API ಎಣ್ಣೆ-ನೀರು ಬೇರ್ಪಡಿಸುವ ಸಾಧನ|ಎಪಿಐ ತೈಲ-ನೀರು ವಿಭಜಕ]]ಗಳು<ref>{{cite book|author=[[American Petroleum Institute|American Petroleum Institute (API)]]|title=Management of Water Discharges: Design and Operations of Oil-Water Separators|edition=1st Edition|publisher=American Petroleum Institute|year=February 1990|id=}}</ref><ref name="Aqueous">{{cite book|author=Beychok, Milton R.|title=[[Aqueous Wastes from Petroleum and Petrochemical Plants]]|edition=1st Edition|publisher=John Wiley & Sons|year=1967|id=[[Library of Congress Control Number|LCCN]] 67019834}}</ref> ** [[ಗಸೀಕರಣ (ಜಲ ಚಿಕಿತ್ಸೆ)|ಗಸೀಕರಣ(ನೀರು ಉಪಚಾರ)]] ** [[ಕರಗಿದ ವಾಯುವಿನ ತೆಲುವಿಕೆ|ಡಿಸೊಲ್ವಡ್ ಏರ್ ಫ್ಳೊಟೆಷನ್]](ಡಿಎ‌‍ಎಫ್) ** [[ಹರಿಯುವ ಕೆಸರು|ಕ್ರಿಯಾತ್ಮಕ ಕೆಸರಿನ ಜೀವ ಚಿಕಿತ್ಸಕ]]ಗಳು ** [[ಬಯೋಫಿಲ್ಟರ್|ಜೀವಶೋಧಕ]]ಗಳು ** [[ಪುಡಿಯಾದ ಕ್ರಿಯಾಶೀಲ ಕಾರ್ಬನ್ ಚಿಕಿತ್ಸೆ|ಪುಡಿಮಾಡಿದ ಕ್ರಿಯಾತ್ಮಕ ಇಂಗಾಲ ಉಪಚಾರ]] * [[ಹಬೆಯ ಪುನರ್ಲಾಭ|ಆವಿ ಪುನರ್ವಶ ವ್ಯವಸ್ಥೆಗಳು]]</span>
=== ಮಾಲಿನ್ಯ ನಿಯಂತ್ರಣದ ಸಾಧನಗಳು ===
* [[ಧೂಳು ಶೇಖರಿಸುವ | ಧೂಳು ಸಂಗ್ರಹಿಸುವ ವ್ಯವಸ್ಥೆಗಳು]] ** [[ಎಲೆಕ್ಟ್ರೋಸ್ಟಾಟಿಕ್ ಪ್ರೆಸಿಪಿಟೇಟರ್ | ಎಲೆಕ್ಟೋಸ್ಟ್ರಾಟಿಕ್ ಪ್ರೆಸಿಪಿಟೇಟರ್ಸ್]] ** [[ಧೂಳು ಶೇಖರಿಸುವ # ಬ್ಯಾಗಹೌಸಸ್ನ ವಿಧಗಳು | ಬ್ಯಾಗ್ಹೌಸಸ್]] * [[ತಿಕ್ಕುವ ಗುಂಜು | ಸ್ಕ್ರಬ್ಬರ್ಸ್]] ** [[ಬ್ಯಾಫಲ್ ಸ್ಪ್ರೇ ಗುಂಜು | ಬಫೆಲ್ ಸ್ಪ್ರೇ ಸ್ಕ್ರಬ್ಬರ್ಸ್]] ** [[ಸೈಕ್ಲೋನಿಕ್ ಸ್ಪ್ರೇ ಸ್ಕ್ರಬ್ಬರ್ | ಸೈಕ್ಲೋನಿಕ್ ಸ್ಪ್ರೇಯ್ ಸ್ಕ್ರಬ್ಬರ್ಸ್]] ** [[ಎಜೆಕ್ಟರ್ ವೆಂಚೂರಿ ಸ್ಕ್ರಬ್ಬರ್ | ಇಜೆಕ್ಟರ್ ವೆಂಚುರಿ ಸ್ಕ್ರಬ್ಬರ್]] ** [[ಮೆಕ್ಯಾನಿಕಲಿ ಏಡೇಡ್ ಸ್ಕ್ರಬ್ಬರ್ | ಯಾಂತ್ರಿಕೃತ ಸ್ಕ್ರಬ್ಬರ್]] ** [[ಸ್ಪ್ರೇ ಟವರ್ | ಎರಚುವ ಸ್ತಂಭ]] ** [[ವೆಟ್ ಸ್ರ್ಕಬ್ಬರ್ | ತೇವಯುತ ಸ್ಕ್ರಬ್ಬರ್ಸ್]] * [[ಒಳಚರಂಡಿ ಸರಿಪಡಿಸುವಿಕೆ | ಚರಂಡಿ ಸರಿಪಡಿಸುವಿಕೆ]] ** [[ಎಪಿಐ ಎಣ್ಣೆ-ನೀರು ಬೇರ್ಪಡಿಸುವ ಸಾಧನ | ಎಪಿಐ ತೈಲ- ನೀರು ವಿಭಜಕ]] ಗಳು </ref> {{ಸೈಟ್ ಬುಕ್ | ಲೇಖಕ = [[ಅಮೆರಿಕನ್ ಪೆಟ್ರೋಲಿಯಂ ಇನ್ಸ್ಟಿಟ್ಯೂಟ್ | ಅಮೆರಿಕನ್ ಪೆಟ್ರೋಲಿಯಂ ಇನ್ಸ್ಟಿಟ್ಯೂಟ್ (ಎಪಿಐ)]] | ಶೀರ್ಷಿಕೆ = ವಾಟರ್ ಹೊರಸೂಸುವಿಕೆ ನಿರ್ವಹಣೆ: ವಿನ್ಯಾಸ ಮತ್ತು ಕಾರ್ಯಾಚರಣೆ ತೈಲ-ನೀರು ವಿಭಜಕಗಳು | ಆವೃತ್ತಿ = 1 ನೆಯ ಆವೃತ್ತಿ | ಪ್ರಕಾಶಕರು = ಅಮೆರಿಕನ್ ಪೆಟ್ರೋಲಿಯಂ ಇನ್ಸ್ಟಿಟ್ಯೂಟ್ | ವರ್ಷ = ಫೆಬ್ರವರಿ 1990 | ಐಡಿ =}} </ ref> <ಉಲ್ಲೇಖಿತ ಹೆಸರು = "ಜಲೀಯ"> {{ಸೈಟ್ ಬುಕ್ | ಲೇಖಕ = Beychok, ಮಿಲ್ಟನ್ R | ಶೀರ್ಷಿಕೆ = [[ಪೆಟ್ರೋಲಿಯಂ ಜಲೀಯ ತ್ಯಾಜ್ಯಗಳು ಹಾಗೂ ಪೆಟ್ರೋಕೆಮಿಕಲ್ ಘಟಕಗಳಲ್ಲಿ]] | ಆವೃತ್ತಿ = 1 ನೆಯ ಆವೃತ್ತಿ | ಪ್ರಕಾಶಕರು = ಜಾನ್ ವೈಲಿ & ಸನ್ಸ್ | ವರ್ಷ = 1967 | ಐಡಿ = [[ಲೈಬ್ರರಿ ಆಫ್ ಕಾಂಗ್ರೆಸ್ ಕಂಟ್ರೋಲ್ ಸಂಖ್ಯೆ | LCCN]] 67019834}} </ ref> ** [[ಗಸೀಕರಣ (ಜಲ ಚಿಕಿತ್ಸೆ) | ಗಸೀಕರಣ (ನೀರು ಉಪಚಾರ)]] ** [[ಕರಗಿದ ವಾಯುವಿನ ತೆಲುವಿಕೆ | ಡಿಸೊಲ್ವಡ್ ಏರ್ ಫ್ಳೊಟೆಷನ್]] (ಡಿಎಎಫ್) ** [[ಹರಿಯುವ ಕೆಸರು | ಕ್ರಿಯಾತ್ಮಕ ಕೆಸರಿನ ಜೀವ ಚಿಕಿತ್ಸಕ]] ಗಳು ** [[ಬಯೋಫಿಲ್ಟರ್ | ಜೀವಶೋಧಕ]] ಗಳು ** [[ಪುಡಿಯಾದ ಕ್ರಿಯಾಶೀಲ ಕಾರ್ಬನ್ ಚಿಕಿತ್ಸೆ | ಪುಡಿಮಾಡಿದ ಕ್ರಿಯಾತ್ಮಕ ಇಂಗಾಲ ಉಪಚಾರ]] * [[ಹಬೆಯ ಪುನರ್ಲಾಭ | ಆವಿ ಪುನರ್ವಶ ವ್ಯವಸ್ಥೆಗಳು]]</span>
 
== ದೃಷ್ಟಿಕೋನಗಳು ==
 
ಜೀವ ಸ್ವರೂಪಗಳಿಂದ ಉತ್ಪತ್ತಿಯಾದ ಮಲಿನ ಮುನ್ಸೂಚಕಗಳು ನೈಸರ್ಗಿಕ ಕ್ರಿಯೆಯಿಂದ ಹೊರಬರುತ್ತವೆ. ಗೋಳದ [[ಸ್ವಾಭಾವಿಕ ಆಯ್ಕೆ|ನಿಸರ್ಗ ಆಯ್ಕೆ]]ಯಲ್ಲಿ ಉಳಿಯುವ ಸಾಮರ್ಥ್ಯ ಮತ್ತು ಜನಸಂಖ್ಯಾ ಮಟ್ಟ ಕುಸಿತದ ಮೇಲೆ ಅದರ ಹಾಜರಾತಿ ಪರಿಣಾಮ ಬೀರುತ್ತವೆ. ಇವುಗಳು ಮೂಲಭೂತ ಅಥವಾ ಸ್ಥಳೀಯವಾಗಿ ಜನಸಂಖ್ಯಾ ನಾಶ ಹಾಗೂ ಕೆಲವು ಜೀವಿವರ್ಗಗಳ ನಾಶಕ್ಕೆ ಕಾರಣವಾಗುತ್ತದೆ. ಪರಿವರ್ತನೆ ಮತ್ತು ರೂಪಾಂತರಗಳಿಂದ ಹೊಸ ಸಮತೋಲನ ಬೆಳವಣಿಗೆಯಲ್ಲಿ ಪ್ರಕ್ರಿಯೆಗಳು ಅಸಾಧ್ಯ ಪರಿಣಾಮ ಬೀರುತ್ತದೆ. ಕೆಲವೊಂದು ಅಪರೂಪದ ಪರಿಸ್ಥಿತಿಗಳಲ್ಲಿ ಮಾಲಿನ್ಯವನ್ನೇ ಅರಗಿಸಿಕೊಂಡು ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ಜೀವಿಗಳಿಂದಾಗಿ ಅದನ್ನು ಮಾಲಿನ್ಯ ಎಂದು ಪರಿಗಣಿಸಲಾಗುವುದಿಲ್ಲ. ಮಾನವ ಪ್ರಪಂಚಕ್ಕೆ ತಂತ್ರಜ್ಞಾನ ಎಂಬುದು ಅಗತ್ಯವಾದ ಮತ್ತು ತೀವ್ರವಾದ ಬೇಡಿಕೆಯಿರುವಂತಹದ್ದಾಗಿದ್ದು ಇದು ಅನುಕೂಲಕರ ಮತ್ತು ಉಪಉತ್ಪನ್ನಗಳ ಒಂದು ಮೂಲವಾಗಿದೆ.
 
ಅಸ್ತಿತ್ವದ ಅವಧಿ ಇಂದು ಕಡಿಮೆಯಾಗುತ್ತಿರುವುದಕ್ಕೆ ಮಾನವ ಜೀವನದ ಗುಣಮಟ್ಟ ಹಾಗೂ ಆರೋಗ್ಯ ಸಂಬಂಧಿ ವಿಚಾರಗಳೂ ಕಾರಣವಾಗುತ್ತವೆ. ವಿಜ್ಞಾನವು ನಿಖರ ಪ್ರಯೋಗಗಳ ಮೂಲಕ, ಪ್ರಮಾಣಿಕರಿಸುವುದು, ವಿಷಪ್ರಯೋಗದಿಂದಾದ ತೊಂದರೆಗಳು ಇರುವ ಆಧುನಿಕ ಉಪಚಾರ ಅಥವಾ ನೈಸರ್ಗಿಕ ತೊಂದರೆಗಳು ಇವುಗಳ ಪ್ರಭಾವವನ್ನು ಯಾವ ಹಂತದಲ್ಲಿ ಗಮನಿಸಬಹುದು ಎಂಬುದನ್ನು ಕಂಡುಕೊಂಡಿದೆ.ಮಾಲಿನ್ಯದ ಸಾಮಾನ್ಯ ಕ್ಷೇತ್ರಗಳಲ್ಲಿ ಮಾಲಿನ್ಯ ಪ್ರಮಾಣವನ್ನು ಹತೋಟಿಯಲ್ಲಿಡುವುದು ಮುಖ್ಯ ಅವುಗಳಲ್ಲಿ [[ವಾಹನಗಳ ಹೊಗೆ ಉಗುಳಿಕೆಯ ನಿಯಂತ್ರಣ|ವಾಹನಗಳ ಹೊಗೆ]]ನಿಯಂತ್ರಣ , ಕೈಗಾರಿಕಾ ತ್ಯಾಜ್ಯ (ಉದಾ:[[ಉದ್ಯೋಗದಲ್ಲಿ ಸುರಕ್ಷಿತತೆ ಮತ್ತು ಆರೋಗ್ಯ ಆಡಳಿತ|ವೃತ್ತಿ ರಕ್ಷಣೆಮತ್ತು ಆರೋಗ್ಯ ಆಡಳಿತ]](OSHA) [[PEL]], [[ವಿಷವೈದ್ಯ ಶಾಸ್ತ್ರ|ವಿಷಶಾಸ್ತ್ರ]](ಉದಾ:[[LD50|LD<sub>50</sub>]]),ಮತ್ತು [[ಔಷಧ|ಔಷಧಿ]](ಉದಾ: [[ಔಷಧೋಪಚಾರ|ಚಿಕಿತ್ಸೆ]] ಮತ್ತು [[ಹೀರಿಕೊಂಡ ಮಿತಿ|ಪ್ರಸರಣ]] ಪ್ರಮಾಣಗಳು) ಸೇರಿವೆ.
 
"ಮಾಲಿನ್ಯಕ್ಕೆ ಪರಿಹಾರ ಅದನ್ನು ಕಡಿಮೆಗೊಳಿಸುವುದು", ಎಂಬುದರ ತ್ಮಾತ್ಪರ್ಯವೆಂದರೆ, ಮಾಲಿನ್ಯ ನಿರ್ವಹಣೆಯಲ್ಲಿನ ಈ ಸಾಂಪ್ರಾದಾಯಿಕ ವಿಧಾನದಲ್ಲಿ ಮಾಲಿನ್ಯದ ಪ್ರಮಾಣ ಕಡಿಮೆಮಾಡುವುದು ಮುಖ್ಯವಾಗುತ್ತದೆ. ಅತೀ ಕಡಿಮೆ ಮಾಲಿನ್ಯ ಹಾನಿಕಾರಕವಲ್ಲ.<ref name="Island">{{cite web|url=http://www.earthisland.org/eijournal/new_articles.cfm?articleID=299&journalID=49|title=The 'Solution' to Pollution Is Still 'Dilution'|accessdate=2006-02-14|author=Gershon Cohen Ph.D.|publisher=Earth Island Institute|archive-date=2008-05-04|archive-url=https://web.archive.org/web/20080504004539/http://www.earthisland.org/eijournal/new_articles.cfm?articleID=299&journalID=49|url-status=dead}}</ref><ref name="What">{{cite web|url=http://www.cleanocean.org/index_general.asp?menuid=240.010|title=What is required|accessdate=2006-02-14|year=2001|publisher=Clean Ocean Foundation|archive-date=2006-05-19|archive-url=https://web.archive.org/web/20060519184335/http://www.cleanocean.org/index_general.asp?menuid=240.010|url-status=dead}}</ref>
ಇದು ಕೆಲವು ಆಧುನಿಕ, ಸ್ಥಳೀಯ ಕ್ಷೇತ್ರ ಬಳಕೆಗಳಿಗೆ ಹೆಚ್ಚು ಸೂಕ್ತವಾಗಿದ್ದು, ಲ್ಯಾಬೋರೇಟರಿ ರಕ್ಷಣಾ ಕಾರ್ಯ ಮತ್ತು [[ಅಪಾಯಕಾರಿ ವಸ್ತು|ವಿನಾಶಕಾರಿ ವಸ್ತು]]ಗಳು ತುರ್ತು ನಿರ್ವಹಣೆಯಲ್ಲಿ ಬಿಡುಗಡೆಯಾಗುತ್ತವೆ.
ಆದರೆ ಅದರ ಅರ್ಥವೇನೆಂದರೆ, ಈ ಕಡಿಮೆಗೊಳಿಸುವುದು ಎನ್ನುವುದು ವಾಸ್ತವವಾಗಿ ಅನಿಯಮಿತ ಬಳಕೆಯಾಗುತ್ತದೆ ಅಥವಾ ಅದರ ಪರಿಣಾಮವಾಗಿ ಎಲ್ಲಾ ಘಟನೆಗಳಲ್ಲಿ ಡಿಲುಟ್ಯಾಂಟ್ಸ್‌ ಒಪ್ಪಲ್ಪಡುತ್ತವೆ.
 
ಮುಂದಿನ ಶತಮಾನಗಳಲ್ಲಿ ಪರಿಸರ ಮಾಲಿನ್ಯದ ಕೆಲವು ಸರಳ ಉಪಾಚಾರ ಅಧಿಕ ಪ್ರಮಾಣದಲ್ಲಿ ಯೋಗ್ಯವಾಗಿತ್ತು. ಭೌತಿಕ ಅಸ್ಥಿತ್ವ ಅನೇಕ ವೇಳೆ ಹೆಚ್ಚು ಕಡ್ಡಾಯವಾಗಿದ್ದು, ಮಾನವ ಮಾಲಿನ್ಯ ಮತ್ತು ಸಾಂದ್ರತೆ ಕಡಿಮೆ ಇದ್ದು, ತಂತ್ರಜ್ಞಾನ ಸರಳವಾಗಿದ್ದವು ಮತ್ತು ಅದರ ಉತ್ಪನ್ನಗಳು ಹೆಚ್ಚು ಗಂಭೀರ ಸ್ವರೂಪದ್ದಾಗಿದ್ದವು. ಆದರೆ ಇವು ಘಟನೆಯಲ್ಲಿ ದೀರ್ಘವಾಗಿರಲಿಲ್ಲ.ಅಲ್ಲದೆ, ಪ್ರಗತಿಗೆ ಕೇಂದ್ರೀಕೃತವಾಗುವ ವಿಸ್ತ್ರೀರ್ಣದ ಶಕ್ತಿ ಇದ್ದರೂ ಮುಂಚೆ ಅದು ಅಸಾಧ್ಯವಾಗಿತ್ತು. ಮೌಲ್ಯಮಾಪನದಲ್ಲಿ ಸಾಂಖ್ಯಿಕ ವಿಧಾನಗಳ ಬಳಕೆಯಿಂದ ಸಿಗುವ ಮೌಲ್ಯವು ಘಟನೆಗಳಲ್ಲಿನ ಸಂಭವನೀಯ ತತ್ವದ ಹಾನಿಗೆ ಚಲಾವಣೆಯನ್ನು ಒದಗಿಸಿದ್ದರೂ ಕೆಲವು ಸಂದರ್ಭಗಳಲ್ಲಿ ಮೌಲ್ಯಮಾಪನ ಪ್ರಮಾಣಿಕರಿಸಿದೆಯಾದರೂ ಖಚಿತಪಡಿಸಲ್ಪಟ್ಟ ಮಾದರಿಗಳ ಪುನರ್ವಿಂಗಡನೆಯು ಕಾರ್ಯ ಸಾಧ್ಯವಿಲ್ಲ ಅಥವಾ ಅಸಂಭವನೀಯವಾಗಿವೆ. ಜೊತೆಗೆ ಪರಿಸರದ ವಿಚಾರದ ಹೊರತಾಗಿಯೂ ಮಾನವ ಚಟುವಟಿಕೆಗಳ ಮೇಲೆ ನೇರ ಪ್ರಭಾವ ಬೀರುವಲ್ಲಿ ಪ್ರಾಮುಖ್ಯತೆ ಗಳಿಸಿವೆ.
 
ಈಗ ನಿಯಮಗಳ ಅನುಪಸ್ಥಿತಿಯಲ್ಲಿ ಇಡೀ ಪ್ರಪಂಚವೇ ಹಳೇ ಪರಿಪಾಠದ ಹತೋಟಿಯಲ್ಲಿದೆ. ಇದು ಮೂಲಭೂತವಾಗಿದ್ದು ಅನುಪಯುಕ್ತ ತ್ಯಾಜ್ಯವಸ್ತುಗಳ ವಿಸ್ತಾರವಾದ ಸಂಗ್ರಹಗಳಿಂದ ಕಾನೂನು ಬದ್ದವಾಗಿ ಬಿಡುಗಡೆಯಾಗುವ,ದಂಡ ಕಟ್ಟಲ್ಪಡುವ ಶಿಕ್ಷೆಗಳು ಹೆಚ್ಚಾಗುತ್ತಿವೆ ಅಥವಾ ಸೂಚನೆಗಳು ಅನ್ವಯಿಸುತ್ತವೆ. ಹಿಂಜರಿದ ಘಟನೆಗಳು ನಿಯಂತ್ರಣ ಮಟ್ಟದಲ್ಲಿಯೂ ಸಹ ಹೆಚ್ಚು ಬಿಡುಗಡೆಯಾಗುತ್ತವೆ ಅಥವಾ ಒತ್ತಾಯಿಸಲ್ಪಟ್ಟಿದ್ದರೂ ತಿರಸ್ಕೃತವಾಗಿವೆ. ಮಾಲಿನ್ಯದಿಂದ ಸ್ಥಳಾಂತರವಾಗಿ ನಿಸ್ಸಾರ ನಿವಾರಣೆಯಲ್ಲಿ ಅನೇಕ ಘಟನೆಗಳು ಆರ್ಥಿಕ ಮತ್ತು ತಾಂತ್ರಿಕವಾದ ಅಡೆತಡೆಗಳಿಂದ ವಿರೋಧಿಸಲ್ಪಡುತ್ತವೆ.
 
== ಹಸಿರುಮನೆ ಅನಿಲಗಳು ಮತ್ತು ಜಾಗತಿಕ ತಾಪಮಾನ ==
{{Main|ಜಾಗತಿಕ ತಾಪಮಾನ ಏರಿಕೆ}}
 
[[ಚಿತ್ರ:CO2-by-country--1990-2025.png|thumb|300px| ಇತಿಹಾಸದ ಮತ್ತು ತೋರಿಸಿಕೊಟ್ಟ ದೇಶದ CO2ಯಿನ ಉಗುಳಿಕೆ.ಮೂಲ: ಎನರ್ಜಿ ಇನ್‍ಫೊರ್ಮೇಷನ್ ಅಡ್ಮಿನಿಸ್ಟ್ರೇಷನ್.]]
 
[[ಕಾರ್ಬನ್ ಡೈಯೋಕ್ಸೈಡ್|ಕಾರ್ಬನ್ ಡೈಆಕ್ಸೈಡ್]] [[ದ್ಯುತಿ ಸಂಶ್ಲೇಷಣೆ (ಫೋಟೋಸಿಂತೇಸಿಸ್)|ದ್ಯುತಿಸಂಶ್ಲೇಷಣೆ]]ಗೆ ಅಗತ್ಯವಾದರೂ ಕೆಲವೊಮ್ಮೆ ಅದು ಮಾಲಿನ್ಯವನ್ನು ನಿರ್ಧರಿಸುತ್ತದೆ. ಏಕೆಂದರೆ ವಾತಾವರಣದಲ್ಲಿ ಏರಿಕೆಯಾದ ಅನಿಲ ಪ್ರಮಾಣವು ಭೂಪರಿಸರದ ಮೇಲೆ ಪ್ರಭಾವ ಬೀರುತ್ತಲೇ ಇರುತ್ತದೆ. ಪರಿಸರಕ್ಕೆ ಅಡ್ಡಿಪಡಿಸುವ ಪ್ರಮುಖಾಂಶಗಳು ಮಾಲಿನ್ಯ ಪ್ರದೇಶಗಳ ನಡುವೆ ಇವೆ ಎಂದು ಬಿಂಬಿಸಲ್ಪಟ್ಟು, ಅವುಗಳಲ್ಲಿ ಸಾಮಾನ್ಯವಾಗಿ ಕೆಲವು ಜಲ ಮತ್ತು ವಾಯು ಎಂದು ಪ್ರತ್ಯೇಕವಾಗಿ ವರ್ಗಿಕರಿಸಲ್ಪಟ್ಟಿವೆ. ದೀರ್ಘಾವಧಿಯಲ್ಲಿ ಹೆಚ್ಚಾಗುತ್ತಿರುವ ನೈಸರ್ಗಿಕ ಕಾರ್ಬನ್‌ ಡೈಕ್ಸೈಡ್‌ ಮಟ್ಟವೂ ಲಘು ಕಾರಣವಾದರೂ [[ಸಾಗರದ ಆಮ್ಲೀಕರಣ|ಸಮುದ್ರ ನೀರಿನ ಆಮ್ಲತೆಯ ಹೆಚ್ಚಳ ತೀವ್ರ]]ವಾಗಿದೆ ಮತ್ತು ಇದು ಕಡಲಿಗೆ ಸಂಬಂಧಿಸಿದ ಪರಿಸರವ್ಯವಸ್ಥೆಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ಇತ್ತೀಚಿನ ಅಧ್ಯಯನಗಳು ಪತ್ತೆಹಚ್ಚಿವೆ.
 
== ವಿವರಗಳಿಗಾಗಿ ನೋಡಿ ==
{|
|- valign=top
| style="width:250px; text-align:left;"|
'''[[ವಾಯು ಮಾಲಿನ್ಯ]]'''
----
* [[ವಾತಾವರಣದ ರಸಾಯನ ಶಾಸ್ತ್ರದಿಂದ ಪರೀಕ್ಷಿಸಿಸಲ್ಪಟ್ಟ ದತ್ತಾಂಶ|ನೈಸರ್ಗಿಕ ರಾಸಾಯನ ಪರೀಕ್ಷಕ ದತ್ತಮೂಲಗಳು]]-ಉಚಿತವಾಗಿ ದತ್ತಾಂಶ ಸೌಲಭ್ಯಕ್ಕೆ ಸೇರುತ್ತವೆ.
* [[:ವರ್ಗ: ವಾಯುವಿನ ಚದುರಿಕೆಯ ನಮೂನೆಯ ತಯಾರಿಕೆ|ವಿಭಾಗ: ಗಾಳಿ ಹರಡುವಿಕೆಯ ಮಾದರಿ]]
* [[ಹವಾಮಾನದ ಬದಲಾವಣಿಗೆ|ವಾಯುಗುಣ ಬದಲಾವಣೆ]]
* [[ಹೊರಚೆಲ್ಲುವ ಮಟ್ಟ|ಹೊರಸೂಸುವಿಕೆ ಗುಣಮಟ್ಟ]]
* [[ಹಸಿರುಮನೆ ಅನಿಲ]]
| style="width:250px; text-align:left;"|
'''[[ಮಣ್ಣಿನ ಮಲೀನತೆ|ಭೂ ಮಾಲಿನ್ಯ]]'''
----
* [[ವಾತಾವರಣದ ಮಣ್ಣಿನ ವಿಜ್ಞಾನ|ಪರಿಸರ ಭೂ ವಿಜ್ಞಾನ]]
| style="width:250px; text-align:left;"|
'''[[ಜಲ ಮಾಲಿನ್ಯ|ಜಲಮಾಲಿನ್ಯ]]'''
----
* [[ಮೋಜಿನ ಕಡಲಯಾನದ ಹಡಗಿನ ಮಾಲಿನ್ಯ|ಹಡಗುಗಳ ಸಮುದ್ರಯಾನದ ಮಾಲಿನ್ಯ]]
* [[ಸಮುದ್ರದಲ್ಲಿನ ಭಗ್ನಾವಶೇಷ|ನೌಕಾಸಂಬಂಧದ ಭಗ್ನಾವಶೇಷ]]
* [[ಸಮುದ್ರದ ಮಾಲಿನ್ಯ|ಸಮುದ್ರ ಮಾಲಿನ್ಯ]]
* [[ಹಡಗಿನ ಮಾಲಿನ್ಯ|ಹಡಗು ಮಾಲಿನ್ಯ]]
* [[ಬಿರುಗಾಳಿಯ ಜಲ|ಬಿರುಗಾಳಿ ಮಳೆ]]
* [[ತ್ಯಾಜ್ಯ ಜಲ|ಅನುಪಯುಕ್ತ ಜಲ]]
* [[ತ್ಯಾಜ್ಯ ಜಲದ ಗುಣಮಟದ ಸುಚಕಗಳು|ಅನುಪಯುಕ್ತ ಜಲಮಟ್ಟ ಸೂಚನಾಫಲಕಗಳು]]
 
| style="width:250px; text-align:left;"|
'''ಇತರೆ'''
----
* [[ಮಲಿನತೆಯ ನಿಯಂತ್ರಣ|ಮಾಲಿನ್ಯ ನಿಯಂತ್ರಣ]]
* [[ಭೂಮಿ ದಿನ|ಭೂ ದಿನ]]
* [[ಬಾಹ್ಯಾದ|ಹೊರನೋಟ]]
* [[ಅನುವಂಶಿಕ ಮಾಲಿನ್ಯ|ಜೀನ್‌ಗಳಿಗೆ ಸಂಬಂಧಿಸಿದ ಮಾಲಿನ್ಯ]]
* [[ಜಾಗತಿಕ ತಾಪಮಾನ|ಜಾಗತಿಕ ಭೂತಾಪದ ಏರಿಕೆ]]
* [[ತಾಪ ಮಾಲಿನ್ಯ|ಉಷ್ಣ ಮಾಲಿನ್ಯ]]
* [[ಆರೋಗ್ಯದ ಮೇಲೆ ಶಬ್ದದ ಪರಿಣಾಮ|ಶಬ್ದದಿಂದಾಗುವ ಆರೋಗ್ಯದ ಪ್ರಭಾವಗಳು]]
* [[ವಾತಾವರಣ ವಿವಾದಾಂಶಗಳ ಪಟ್ಟಿ|ಪರಿಸರ ಚರ್ಚೆಗಳ ಪಟ್ಟಿ]]
|}
 
==ನೋಡಿ==
*[http://www.prajavani.net/news/article/2017/01/29/468790.html ಗ್ರೀನ್‌ಪೀಸ್ ಸಂಘಟನೆಯ ಅಂತರರಾಷ್ಟ್ರೀಯ ಕಾರ್ಯನಿರ್ವಾಹಕಿ ನಿರ್ದೇಶಕಿ ಬನ್ನಿ ಮೆಕ್ಡಾರ್ಮಿಡ್;;ಅಭಿವೃದ್ಧಿಗೆ ವಿರೋಧವಿಲ್ಲ; ಸುಸ್ಥಿರ ಅಭಿವೃದ್ಧಿಗೆ ಆದ್ಯತೆ;ಸಿ ಜಿ ಮಂಜುಳಾ;29 Jan, 2017] {{Webarchive|url=https://web.archive.org/web/20170128230347/http://www.prajavani.net/news/article/2017/01/29/468790.html |date=2017-01-28 }}
*
 
== ಆಕರಗಳು ==
{{reflist|2}}
 
== ಹೊರಗಿನ ಕೊಂಡಿಗಳು ==
{{commonscat|Pollution}}
* [http://www.oehha.ca.gov/prop65/prop65_list/Newlist.html OEHHA ಪ್ರತಿಪಾದನೆಯ 65 ಪಟ್ಟಿಗಳು]
* [http://www.osha-slc.gov/SLTC/pel/index.html ವಾಯು ಮಾಲಿನ್ಯಕ್ಕೆ ಒಎಸ್‌ಹೆಚ್‌ಎನ ಮಿತಿ] {{Webarchive|url=https://web.archive.org/web/20070917173526/http://www.osha-slc.gov/SLTC/pel/index.html |date=2007-09-17 }}
* USAನ ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳಿಂದ [http://ntp-server.niehs.nih.gov/ ರಾಷ್ಟ್ರೀಯ ವಿಷಶಾಸ್ತ್ರ ಕಾರ್ಯಕ್ರಮ] {{Webarchive|url=https://web.archive.org/web/20120222011524/http://ntp-server.niehs.nih.gov/ |date=2012-02-22 }} ಮಾಲಿನ್ಯಕಾರಕಗಳು ಹೇಗೆ ಜನರ ಮೇಲೆ ಪರಿಣಾಮ ಬೀರುತ್ತವೆ ಎಂಬುದರ ಮೇಲೆ ವರದಿಗಳು ಮತ್ತು ಅಧ್ಯಯನಗಳು
* [http://toxnet.nlm.nih.gov/ ಟಾಕ್ಸ್‌ನೆಟ್‌]-ವಿಷಶಾಸ್ತ್ರದ ಮೇಲಿನ NIH ದತ್ತಮೂಲಗಳು ಮತ್ತು ವರದಿಗಳು
* [http://www.scorecard.org/chemical-groups/one-list.tcl?short_list_name=hs ಸೂಫರ್‌ಫಂಡ್‌] {{Webarchive|url=https://web.archive.org/web/20100312022101/http://www.scorecard.org/chemical-groups/one-list.tcl?short_list_name=hs |date=2010-03-12 }}-ಇವುಗಳಲ್ಲಿರುವ ಸೂಫರ್‌ಫಂಡ್‌ ತಾಣಗಳು ಮತ್ತು ಮಲಿನಕಾರಕಗಳನ್ನು ನಿರ್ವಹಣೆ ಮಾಡುತ್ತದೆ (CERCLA).
* [http://www.scorecard.org/chemical-groups/one-list.tcl?short_list_name=tri00ry ವಿಷದ ಅನಿಲ ಬಿಡುಗಡೆ ಪಟ್ಟಿ ]-USA ಕಂಪನಿಗಳು ಎಷ್ಟು ಪ್ರಮಾಣದ ತ್ಯಾಜ್ಯವನ್ನು ನೀರು ಮತ್ತು ಗಾಳಿಗೆ ಬಿಡುಗಡೆ ಮಾಡುತ್ತವೆ ಎನ್ನುವುದನ್ನು ಪತ್ತೆ ಹಚ್ಚುತ್ತದೆ. ಈ ಮಲಿನಕಾರಕಗಳನ್ನು ಪ್ರತಿ ವರ್ಷ ನಿರ್ದಿಷ್ಟ ಮಟ್ಟದಲ್ಲಿ ಬಿಡುಗಡೆ ಮಾಡಲು ಅನುಮತಿ ಕೊಡಲಾಗುತ್ತದೆ.[http://toxmap.nlm.nih.gov/toxmap/main/index.jsp ನಕ್ಷೆ] {{Webarchive|url=https://web.archive.org/web/20101002082045/http://toxmap.nlm.nih.gov/toxmap/main/index.jsp |date=2010-10-02 }}
* [http://www.atsdr.cdc.gov/index.html ವಿಷ ವಸ್ತುಗಳ ಮತ್ತು ರೋಗ ನೋಂದಣಿ ಸಂಸ್ಥೆ]-ಮೇಲಿನ 20 ಮಾಲಿನ್ಯಕಾರಕಗಳು, ಅವು ಹೇಗೆ ಜನರ ಮೇಲೆ ಪ್ರಭಾವ ಬೀರುತ್ತವೆ, ಯಾವ USA ಕೈಗಾರಿಕೆಗಳ ಅವುಗಳನ್ನು ಬಳಸುತ್ತವೆ ಮತ್ತು ಹೇಗೆ ಅವು ಗುರುತಿಸಲ್ಪಟ್ಟವು ಎಂಬುದನ್ನು ತಿಳಿಸುತ್ತದೆ.
* [http://sis.nlm.nih.gov/Tox/ToxTutor.html ರಾಷ್ರೀಯ ಔಷಧಿ ಗ್ರಂಥಾಲಯದಿಂದ ವಿಷ ಅಧ್ಯಯನ] {{Webarchive|url=https://web.archive.org/web/20090207102904/http://sis.nlm.nih.gov/Tox/ToxTutor.html |date=2009-02-07 }} ಗಳು-ಮಾನವ ವಿಷಶಾಸ್ತ್ರದ ಪುನರ್ ಪರಿಶೀಲನೆಯ ಒಂದು ಮೂಲ
 
* [[ವುಡ್ಸ್‌ಹೋಲ್ ಓಷಿಯಾನೋಗ್ರಫಿಕ್ ಸಂಸ್ಥೆ|ವುಡ್ಸ್‌ ಹೋಲ್‌ ಓಸಿಯನೊಗ್ರಾಫಿಕ್‌ ಸಂಸ್ಥೆ]]ಯಿಂದ [http://www.whoi.edu/page.do?pid=12049 ಮಾಲಿನ್ಯ ಮಾಹಿತಿ] ಸಿಗುತ್ತದೆ.
* [[ಬ್ಲಾಕ್‌ಸ್ಮಿತ್‌ ಸಂಸ್ಥೆ|ದಿ ಬ್ಲ್ಯಾಕ್‌ಸ್ಮಿತ್ ಸಂಸ್ಥೆ]]ಯ ಪ್ರಕಾರ [http://www.blacksmithinstitute.org/ten.php 2007ರಲ್ಲಿನ ವಿಶ್ವದ ಅತಿಕೆಟ್ಟ ಮಾಲಿನ್ಯಗೊಂಡ ಸ್ಥಳಗಳು]
* ಟೈಮ್‌.ಕಾಮ್‌ನಲ್ಲಿ ವರದಿಯಾದ [http://www.time.com/time/specials/2007/article/0,28804,1661031_1661028_1661020,00.html ವಿಶ್ವದ ಅತೀ ಹೆಚ್ಚು ಮಾಲಿನ್ಯಗೊಂಡ ಸ್ಥಳಗಳು] {{Webarchive|url=https://web.archive.org/web/20130824192451/http://www.time.com/time/specials/2007/article/0,28804,1661031_1661028_1661020,00.html |date=2013-08-24 }} (ಟೈಮ್‌ ನಿಯತಕಾಲಿಕೆಯ ಒಂದು ವಿಭಾಗ)
* [http://www.logtv.com/films/chelyabinsk/index.htm ಚೆಲಿಬಿಂಸ್ಕ್‌‍: ಗ್ರಹದ ಮೇಲೆ ಹೆಚ್ಚು ಮಾಲಿನ್ಯಗೊಂಡ ಸ್ಥಳ] ಎಂದು ಸಲ್ವೊಮೀರ್‌‍ ಗ್ರುನ್ಬರ್ಗ್‌(1996)ನ ಸಾಕ್ಷ್ಯಚಿತ್ರದಲ್ಲಿದೆ.
* [http://www.huffingtonpost.com/2009/07/20/kids-lower-iq-scores-link_1_n_240541.html ಕೂಸಿನ ಕಡಿಮೆ ಬುದ್ದಿಮಟ್ಟವೂ ಪ್ರಸವಪೂರ್ವ ಮಾಲಿನ್ಯ] ಕ್ಕೆ ಸೇರಿಕೊಳ್ಳುತ್ತದೆ ಎಂದು ಲಿಂಡಸೇ ಟ್ಯಾನ್ನರ್‌ ಅವರು ಜುಲೈ 20 2009ರಲ್ಲಿ ಪ್ರಕಟವಾದ ''ದಿ ಹಪ್ಪಿಂಗ್ಟನ್‌ ಪೋಸ್ಟ್‌'' ರಲ್ಲಿ ಹೇಳಿದ್ದಾರೆ.
 
{{pollution}}
 
[[ವರ್ಗ:ಮಾಲಿನ್ಯ]]
[[ವರ್ಗ:ಕೆಮಿಕಲ್‌ ಇಂಜಿನಿಯರಿಂಗ್‍]]
[[ವರ್ಗ:ಸಿವಿಲ್‌ ಇಂಜಿನಿಯರಿಂಗ್‌]]
[[ವರ್ಗ:ಹವಾಮಾನ ಬದಲಾವಣೆ]]
[[ವರ್ಗ:ಎನ್‌ವಿರಾನ್ಮೆಂಟಲ್ ಇಂಜಿನಿಯರಿಂಗ್‌]]
[[ವರ್ಗ:ಪರಿಸರ ವಿಜ್ಞಾನ]]
"https://kn.wikipedia.org/wiki/ಮಾಲಿನ್ಯ" ಇಂದ ಪಡೆಯಲ್ಪಟ್ಟಿದೆ