ಎಡಿನ್‌ಬರ್ಗ್‌‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 3 sources and tagging 0 as dead.) #IABot (v2.0.8
Rm nonexistent disambiguation
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧ ನೇ ಸಾಲು:
{{Other uses}}
{{Infobox settlement
<!--See the Table at Infobox Settlement for all fields and descriptions of usage-->
Line ೧೪೦ ⟶ ೧೩೯:
ಎಡಿನ್‌ಬರ್ಗ್‌‌ ನಗರವು [[ಸ್ಕಾಟಿಷ್‌‌ ಸಂಸತ್ತಿ]]ನ ಪೀಠಸ್ಥಳವಾಗಿದೆ. [[ಎಡಿನ್‌ಬರ್ಗ್‌‌ ವಿಶ್ವವಿದ್ಯಾಲಯ]]ದ ನೇತೃತ್ವದಲ್ಲಿ ನಡೆದ [[ಜ್ಞಾನೋದಯ ದಾರ್ಶನಿಕ ಚಳುವಳಿ]]ಯ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದ್ದು, ''ಉತ್ತರದ ಅಥೆನ್ಸ್‌‌‌'' ಎಂಬ ಉಪನಾಮವನ್ನು ಮಹಾನಗರವು ಗಳಿಸಿತ್ತು. 1995ರಲ್ಲಿ [[UNESCO]] [[ವಿಶ್ವ ಪರಂಪರೆ ತಾಣ]]ಗಳ ಪಟ್ಟಿಯಲ್ಲಿ ಎಡಿನ್‌ಬರ್ಗ್‌‌ನ [[ಓಲ್ಡ್‌‌ ಟೌನ್]]‌‌ ಮತ್ತು [[ನ್ಯೂ‌ ಟೌನ್‌‌]] ಜಿಲ್ಲೆಗಳನ್ನು ಸೇರಿಸಲಾಯಿತು. ಮಹಾನಗರದೊಳಗೆ 4,500ಕ್ಕೂ ಹೆಚ್ಚಿನ ಸಂಖ್ಯೆಯ ಪರಂಪರೆಯ ತಾಣವೆಂದು [[ಗುರುತಿಸಿದ ಕಟ್ಟಡಗಳಿವೆ]].<ref>{{cite web |url=http://www.edinburgh.gov.uk/internet/Environment/Planning_buildings_i_i_/Built_heritage/CEC_conservation_in_edinburgh_ |archiveurl=https://web.archive.org/web/20070522050108/http://www.edinburgh.gov.uk/internet/Environment/Planning_buildings_i_i_/Built_heritage/CEC_conservation_in_edinburgh_ |archivedate=2007-05-22 |title=Conservation in Edinburgh |accessdate=2007-05-20 |publisher=The City of Edinburgh Council }}</ref> ಒಟ್ಟಾರೆ 40 [[ಸಂರಕ್ಷಿತ ಪ್ರದೇಶ]]ಗಳನ್ನು, ಕಟ್ಟಡಗಳಲ್ಲಿ 23%ರಷ್ಟು ಮತ್ತು ಜನಸಂಖ್ಯೆಯ 23%ರಷ್ಟನ್ನು ಮೇ 2010ರಲ್ಲಿ ಒಳಗೊಂಡಿದ್ದ ನಗರವು, UKಯಲ್ಲಿನ ಯಾವುದೇ ಪ್ರಮುಖ ಮಹಾನಗರದಲ್ಲಿನ ಇಂತಹುವಕ್ಕೆ ಸಂಬಂಧಿಸಿದ ಪ್ರಮಾಣಗಳಿಗಿಂತ ಹೆಚ್ಚಿನದಾಗಿದೆ.<ref>ಎಡಿನ್‌ಬರ್ಗ್‌‌ ಮಹಾನಗರದ ಅಂಕಿಅಂಶಗಳು, ಮೇ 2010.</ref> ಎಡಿನ್‌ಬರ್ಗ್‌‌ ನಗರವು 2009ರ ಮಧ್ಯ ವರ್ಷೀಯ ಜನಸಂಖ್ಯಾ ಅಂದಾಜಿನ ಪ್ರಕಾರ ಒಟ್ಟು 477,660ರಷ್ಟು ನಿವಾಸಿಗಳನ್ನು ಹೊಂದಿತ್ತು.<ref>{{cite web|url=http://www.gro-scotland.gov.uk/statistics/publications-and-data/population-estimates/mid-year/mid-2009-pop-est/list-of-tables.html|title=General Register Office for Scotland - mid 2009 population estimates by sex, single year of age and administrative area|archiveurl=https://web.archive.org/web/20100617204511/http://www.gro-scotland.gov.uk/statistics/publications-and-data/population-estimates/mid-year/mid-2009-pop-est/list-of-tables.html|archivedate=2010-06-17|access-date=2010-07-31|url-status=dead}}</ref> ವಾರ್ಷಿಕ [[ಎಡಿನ್‌ಬರ್ಗ್‌‌ ಉತ್ಸವ]]ಕ್ಕೆ ಎಡಿನ್‌ಬರ್ಗ್‌‌ ನಗರವು ಹೆಸರುವಾಸಿಯಾಗಿದ್ದು, ಅಧಿಕೃತ ಮತ್ತು ಪ್ರತ್ಯೇಕ/ಸ್ವತಂತ್ರ ಉತ್ಸವಗಳನ್ನು ವಾರ್ಷಿಕವಾಗಿ ಆಗಸ್ಟ್‌ನ ಆದಿ ಭಾಗದಿಂದ ನಾಲ್ಕು ವಾರಗಳಿಗೂ ಹೆಚ್ಚಿನ ಕಾಲ ನಡೆಸಲಾಗುತ್ತದೆ. ಎಡಿನ್‌ಬರ್ಗ್‌‌ನಲ್ಲಿ ನಡೆಯುವ ಉತ್ಸವಗಳಿಗೆ ಆಕರ್ಷಿತರಾಗಿ ಅಲ್ಲಿಗೆ ಭೇಟಿ ನೀಡುವವರ ಸಂಖ್ಯೆಯು ಸ್ಥೂಲವಾಗಿ ಮಹಾನಗರದ ನಿವಾಸಿಗಳ ಸಂಖ್ಯೆಗೆ ಸಮವಾಗಿದೆ. [[ಎಡಿನ್‌ಬರ್ಗ್‌‌ ಫ್ರಿಂಜ್‌]] ಆಚರಣೆ (ವಿಶ್ವದಲ್ಲಿಯೇ ಬೃಹತ್ತಾದ ‌ಪ್ರದರ್ಶನ ಕಲೆಗಳ ಉತ್ಸವ), [[ಎಡಿನ್‌ಬರ್ಗ್‌‌ ಅಂತರರಾಷ್ಟ್ರೀಯ ಉತ್ಸವ]], [[ಎಡಿನ್‌ಬರ್ಗ್‌‌ ಸೇನಾ ಭೇರಿ ವಾದನೋತ್ಸವ]] ಮತ್ತು [[ಎಡಿನ್‌ಬರ್ಗ್‌‌ ಅಂತರರಾಷ್ಟ್ರೀಯ ಪುಸ್ತಕೋತ್ಸವ]]ಗಳು ಈ ವಿದ್ಯಮಾನಗಳಲ್ಲಿ ಬಹು ಜನಪ್ರಿಯವಾದವಾಗಿವೆ. ಇತರೆ ವಿದ್ಯಮಾನಗಳಲ್ಲಿ [[ಹೋಗ್ಮನೇಯ್‌‌]] ಬೀದಿ ಉತ್ಸವ (31 ಡಿಸೆಂಬರ್‌), [[ಬರ್ನ್ಸ್‌‌‌ ರಾತ್ರಿ/ನೈಟ್‌‌]] (25 ಜನವರಿ), [[St. ಆಂಡ್ರ್ಯೂ ದಿನ]] (30 ನವೆಂಬರ್‌), ಮತ್ತು [[ಬೆಲ್ಟೇನ್‌ ಕೆಂಡದ/ಅಗ್ನಿ ಉತ್ಸವ]] (30 ಏಪ್ರಿಲ್‌)ಗಳು ಸೇರಿವೆ.
ವರ್ಷಕ್ಕೆ 1 ದಶಲಕ್ಷದಷ್ಟು ಸಾಗರೋತ್ತರ ಸಂದರ್ಶಕರನ್ನು ಮಹಾನಗರವು ಆಕರ್ಷಿಸುತ್ತಿದ್ದು, ಲಂಡನ್‌‌ನ ನಂತರ ಇದನ್ನು ಯುನೈಟೆಡ್‌‌ ಕಿಂಗ್‌ಡಮ್‌‌ನ ಎರಡನೇ ಅತ್ಯಧಿಕ ಭೇಟಿ ನೀಡಲ್ಪಡುವ ಪ್ರವಾಸೀ ಸ್ಥಳವನ್ನಾಗಿಸಿದೆ.<ref>{{cite web |url=http://www.statistics.gov.uk/cci/nugget.asp?id=178 |title=National Statistics Online - International Visits |accessdate=2009-07-19 |publisher=ONS }}</ref> ಎಡಿನ್‌ಬರ್ಗ್‌‌ ನಗರವನ್ನು 2009ರ YouGov ಅಭಿಪ್ರಾಯ ಸಂಗ್ರಹಣೆ/ಮತದಾನವೊಂದರಲ್ಲಿ "UKನಲ್ಲಿ ವಾಸಿಸುವುದಕ್ಕೆ ಬಹು ಅಪೇಕ್ಷಣೀಯ ಮಹಾನಗರವನ್ನಾಗಿ" ಆಯ್ಕೆ ಮಾಡಲಾಗಿದೆ.<ref>[http://news.bbc.co.uk/2/hi/uk_news/scotland/edinburgh_and_east/8199815.stm ವಾಸಿಸಲು ಅತ್ಯುತ್ತಮ ಮಹಾನಗರವೆಂದು ಎಡಿನ್‌ಬರ್ಗ್‌‌ಅನ್ನು ಹೆಸರಿಸಲಾಗಿದೆ] www.edinburgh-inspiringcapital.com, 14 ಆಗಸ್ಟ್‌ 2009</ref> [[ಚಾನೆಲ್‌ 4']]ನ 2007ರ ''4ಹೋಮ್ಸ್‌‌'' ಸಮೀಕ್ಷೆಯಲ್ಲಿ ಕೂಡಾ ಎಡಿನ್‌ಬರ್ಗ್‌‌ ನಗರವನ್ನು ''ವಾಸಿಸಲು ಬಹು ಅಪೇಕ್ಷಣೀಯ ಸ್ಥಳ'' ವೆಂದು ಕೂಡಾ ಆಯ್ಕೆ ಮಾಡಲಾಗಿದೆ.<ref>http://www.channel4.com/4homes/on-tv/best-and-worst/edinburgh-the-best-place-to-live-in-the-uk-08-06-03_p_1.html</ref>
 
== ಇತಿಹಾಸ ==
{{Further|[[Timeline of Edinburgh history]]|[[Etymology of Edinburgh]]}}
"https://kn.wikipedia.org/wiki/ಎಡಿನ್‌ಬರ್ಗ್‌‌" ಇಂದ ಪಡೆಯಲ್ಪಟ್ಟಿದೆ