ಜಾನಪದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted edits by 103.146.224.205 (talk) to last revision by Pbukkan
೬೬ ನೇ ಸಾಲು:
ಯಾವುದೇ ಕಾಲದಲ್ಲಿ ಯಾವುದೇ ಮಾತಿನಲ್ಲಿ ಮೈದೋರಿದರೂ ಕಾಲ, ದೇಶ ಆಭಾದಿತವಾಗಿ ನಿಲ್ಲುತ್ತದೆ. ಸ್ಪಷ್ಟರೂಪದ ಸೃಷ್ಟಿಕಾಯ‍ ವಿಧಾನ ಈ ವಿಶ್ವಮೌಲಿಕತೆಗೆ ಕಾರಣವಾಗಿದೆ.
===ಜಾನಪದ ಸಂಸ್ಕ್ರತಿಯ ಒಂದು ಭಾಗ===
ಸಂಸ್ಕೃತಿಯು ಎಲ್ಲಾ ಮಾನವಶಾಸ್ತ್ರಗಳಿಗೆ ಮೂಲ ಆಧಾರ. ಜಾನಪದ ಸಹ ಜನ ಸಂಸ್ಕೃತಿಯ ಒಂದು ಅಧ್ಯಯನವಾಗಿದೆ. ಇದು ಯಾವುದೇ ವರ್ಗ, ವರ್ಣ, ಜಾತಿಗೆ ಸೀಮಿತವಾದ ಸಂಸ್ಕೃತಿಯ ಒಂದು ಭಾಗ, ವರ್ಗ, ಜಾತಿ, ವರ್ಣಗಳಲ್ಲಿ ತಾತ್ಕಾಲಿಕವಾಗಿಯಾದರೂ ಬೇರೆಯಾಗುವ ಜನ ಸಂಸ್ಕೃತಿಯಲ್ಲಿ ಒಟ್ಟಿಗೆ ಸೇರುತ್ತಾರೆ.iwuuwhywyu
 
===ಜಾನಪದ ಸರ್ವ ಸಾಮಾನ್ಯ ಬಳಕೆ===
ಜಾನಪದ ಎಲ್ಲ ವರ್ಗಗಳಲ್ಲಿ ಕಂಡು ಬಂದರೂ ಅದು ಯಾವುದೇ ವರ್ಗಕ್ಕೆ, ಜಾತಿಗೆ, ಸೀಮಿತವಾದುದಲ್ಲ ಅದು ಎಲ್ಲರ ಮಧ್ಯ ಸರ್ವ ಸಾಧಾರಣವಾಗಿ ಇರುವಂತಹದು. ಕೆಲವು ಸಾಂಧರ್ಭಿಕ ವ್ಯತ್ಯಾಸಗಳನ್ನು ಬಿಟ್ಟರೆ ಮಾನವರಲ್ಲಿ ಒಟ್ಟಾಗಿ ಅನುಸರಿಸುವ ಆಚರಿಸುವ, ನಡುವಳಿಕೆ ವಿಚಾರ ಆಚಾರಗಳಿವೆ. ಇವು ಜಾನಪದ ಒಳಗೊಂಡಿರುವ ಸರ್ವಸಾಮಾನ್ಯ ಅಂಶಗಳು ಹೀಗೆ ಜಾನಪದ ಸರ್ವಸಾಧಾರಣಾಗಿ ಎಲ್ಲರ ಬಳಕೆಯಾಗಿದೆ.
"https://kn.wikipedia.org/wiki/ಜಾನಪದ" ಇಂದ ಪಡೆಯಲ್ಪಟ್ಟಿದೆ