"ವಿಕ್ಟೋರಿಯ ಗೌರಮ್ಮ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಚುNo edit summary
ಟ್ಯಾಗ್: 2017 source edit
ಟ್ಯಾಗ್: 2017 source edit
 
== ಮರಣ ==
 
ಎಡಿತ್ ವಿಕ್ಟೋರಿಯಾ ೩ ವರ್ಷದ ಕೂಸಾಗಿದ್ದಾಗ, ಗೌರಮ್ಮ ೧೮೬೪ ರಲ್ಲಿ ಕ್ಷಯರೋಗದಿಂದ ನಿಧನರಾದರು ಮತ್ತು ಅವರನ್ನು ಬ್ರಾಂಪ್ಟನ್ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು. <ref name="login">{{Cite book|url=https://archive.org/stream/ladyloginsrecoll00logirich#page/n182/mode/1up/|title=Lady Login's Recollections. Court life and camp life 1820-1904|last=Login, E. Dalhousie|publisher=Smith, Elder & Co.|year=1916|location=London|pages=148–194}}</ref> ಬ್ಯಾರನ್ ಮಾರೊಚೆಟ್ಟಿ ಅವರಿಂದ ಅಮೃತಶಿಲೆಯ ಮುಖ ಪ್ರತಿಮೆಯನ್ನು ಮಾಡಲ್ಪಟ್ಟಿತು ಮತ್ತು ಈಗ ಅದು ಐಲ್ ಆಫ್ ವೈಟ್‌ನಲ್ಲಿರುವ ಓಸ್ಬೋರ್ನ್ ಹೌಸ್‌ನಲ್ಲಿದೆ. ಈ ಅಕಾಲಿಕ ಮರಣದಿಂದ ಬೇಸರಗೊಂಡಿದ್ದ ಮಹಾರಾಣಿ ಸಮಾಧಿಯಮೇಲೆ ಹೃದಯಸ್ಪರ್ಶಿಯಾಗಿ ಬೈಬಲ್‌ನ ವಾಕ್ಯವಾದ ''‘Other sheep I have, which are not of this fold''" ವನ್ನುಎಂದು ಕೆತ್ತಿಸಿದ್ದಳು. ಕೆಲವೇ ದಿನಗಳಲ್ಲಿ, ಕ್ಯಾಂಪ್ಬೆಲ್‌ ಗೌರಮ್ಮನ ಒಡವೆಗಳೊಂದಿಗೆ ಕಾಣೆಯಾದ.<ref>https://feminisminindia.com/2018/12/12/victoria-gowramma-princess/</ref>
 
== ಉಲ್ಲೇಖಗಳು ==
೬೫೯

edits

"https://kn.wikipedia.org/wiki/ವಿಶೇಷ:MobileDiff/1086345" ಇಂದ ಪಡೆಯಲ್ಪಟ್ಟಿದೆ