ವಿಕ್ಟೋರಿಯ ಗೌರಮ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Victoria Gouramma" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
 
ಚುNo edit summary
ಟ್ಯಾಗ್: 2017 source edit
೨ ನೇ ಸಾಲು:
 
 
'''ವಿಕ್ಟೋರಿಯಾ ಗೌರಮ್ಮ''' (೪ ಜುಲೈ ೧೮೪೧ - ೩೦ ಮಾರ್ಚ್ ೧೮೬೪) ಕೊಡಗಿನ ರಾಜನಾಗಿದ್ದ ಕೊಡಗಿನ ಅಂದಿನ ರಾಜ ಚಿಕ್ಕ ವೀರರಾಜೇಂದ್ರರ ವೀರರಾಜೇಂದ್ರನ (ಇಂಗ್ಲಿಷ್ ನ್ಯಾಯಾಲಯದ ವಿಚಾರಣೆಗಳಲ್ಲಿ "Veer Rajunder Wadeer" ಎಂದು ಉಲ್ಲೇಖಗೊಂಡ<ref name=":0">{{Cite book|url=https://archive.org/stream/cu31924024080537#page/n113/mode/2up|title=Coorg and its Rajahs|last=Anonymous|publisher=John Bumpus|year=1857|location=London|pages=110–136}}</ref> ) ಮಗಳು. ೧೮೩೪ರಲ್ಲಿ ನಡೆದ [[ಕೂರ್ಗ್]] ಕದನದ ನಂತರ ಜನರಲ್ ಜೇಮ್ಸ್ ಸ್ಟುವರ್ಟ್ ಫ್ರೇಸರ್ ನೇತೃತ್ವದಲ್ಲಿ ಬ್ರಿಟಿಷರಿಂದ ಪದಚ್ಯುತಗೊಂಡ ರಾಜ ೨೪ ಏಪ್ರಿಲ್ ೧೮೩೪ ರಂದು ಶರಣಾಗಿ, [[ವಾರಾಣಸಿ|ಬನಾರಸ್‌ಗೆ]] ರಾಜಕೀಯ ಸೆರೆಯಾಳಾಗಿ ಕೊಂಡೊಯ್ಯಲ್ಪಟ್ಟನು. ರಾಜನ ೧೧ ಮಕ್ಕಳಲ್ಲಿ ಒಬ್ಬಳಾಗಿ ಬನಾರಸ್‌ನಲ್ಲಿ ಜನಿಸಿದ ಗೌರಮ್ಮ ಕೇವಲ ಮೂರೇ ದಿನಗಳಲ್ಲಿ ತಾಯಿಯನ್ನು ಕಳೆದುಕೊಂಡಳು.
 
ಮಾರ್ಚ್ ೧೮೫೨ರಲ್ಲಿ, ಈಸ್ಟ್ ಇಂಡಿಯಾ ಸರ್ಕಾರವು ತನ್ನ ಸಂಪತ್ತನ್ನು ಹಿಂದಿರುಗಿಸಬೇಕೆಂದು ನ್ಯಾಯಾಲಯದಲ್ಲಿ ಒತ್ತಾಯಿಸಲು ಇಂಗ್ಲೆಂಡ್‌ಗೆ ಪ್ರಯಾಣಿಸಿದ. ಅಲ್ಲಿನ ರಾಣಿ ವಿಕ್ಟೋರಿಯಾ ರಾಜನನ್ನು ರಾಜೋಪಚಾರದೊಂದಿಗೆ ಸ್ವೀಕರಿಸಿದಳು ಮತ್ತು ಆತ ತನ್ನ ಮಕ್ಕಳಲ್ಲೇ ತುಸು ಹೆಚ್ಚು ಬೆಳ್ಳಗಿದ್ದ ೧೧ ವರ್ಷದ ಮಗಳಾದ ಗೌರಮ್ಮನನ್ನು "ಕಾಗೆಗಳ ಗುಂಪಿನ ಪಾರಿವಾಳ" ಎಂದು ಹೊಗಳಿ ರಾಣಿಯ ಆಶ್ರಯದಲ್ಲಿಟ್ಟನು.<ref>http://www.columbia.edu/itc/mealac/pritchett/00routesdata/1800_1899/coorgprincess/coorgprincess.html</ref> ತನ್ನ ಸಂಸ್ಥಾನದ ರಾಜಕುಮಾರಿ ಆಂಗ್ಲಸಮಾಜದಲ್ಲಿ ಗೌರವಾನ್ವಿತ ಮಹಿಳೆಯಾಗಿ ಪ್ರಶಂಸೆಗಳಿಸಿದರೆ ತನ್ನ ನ್ಯಾಯಾಲದ ಮೊಕದ್ದಮೆಗೆ ಅನುಕೂಲವಾಗುವುದೆಂಬ ಆಲೋಚನೆ ಆತನಿಗಿತ್ತು.
"https://kn.wikipedia.org/wiki/ವಿಕ್ಟೋರಿಯ_ಗೌರಮ್ಮ" ಇಂದ ಪಡೆಯಲ್ಪಟ್ಟಿದೆ