ಕೊರಗರ ಕುಣಿತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 1 sources and tagging 0 as dead.) #IABot (v2.0.8
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೨ ನೇ ಸಾಲು:
 
[[File:DolluKunitha03.JPG|thumb|ಕೊರಗರ ಡೋಲು ನಲಿಕೆ]]
 
[[File:Koraga kunita.jpg|thumb|2021ರ ದೀಪಾವಳಿಯಂದು ಕರ್ನಾಟಕದ ಕರಾವಳಿಯ ಮನೆಯೊಂದರಲ್ಲಿ ಕೊರಗ ಕುಣಿತ]]
 
[[ಕೊರಗ]]ರ ಕುಣಿತವು [[ದಕ್ಷಿಣ ಕನ್ನಡ ಜಿಲ್ಲೆ]]ಯಲ್ಲಿ ಪ್ರದರ್ಶನಗೊಳ್ಳುವಂತಹ ಹವ್ಯಾಸಿ ಕಲೆಯಾಗಿರುವುದು. ನವರಾತ್ರಿಯ ಸಮಯದಲ್ಲಿ ನಡೆಯುವಂತಹ ಈ [[ಕುಣಿತ]]ವು ಹರಿಜನರ ಒಂದು ವರ್ಗವಾದ ಕೊರಗರಲ್ಲಿ ರೂಡಿಯಲ್ಲಿದೆ. ದಟ್ಟ [[ಕಪ್ಪು|ಕಪ್ಪು ಬಣ್ಣ]]ದ ಕೊರಗರು ಗುಂಗುರು ಕೂದಲು, ಚಪ್ಪಟೆ ಮೂಗು, ಅಗಲವಾದ ಹಣೆ, ಹರಿತ ಕಣ್ಣು, ದಪ್ಪ ತುಟಿ, ಬಲಿ‌ಶ್ಟ ದೇಹ ಹೊಂದಿರುವವರು. ದವಡೆ ಸ್ವಲ್ಪ ಮುಂದೆ ಚಾಚಿಕೊಂಡಿದ್ದು ಕೆನ್ನೆಯ ಎಲುಬು ಎತ್ತರವಾಗಿರುತ್ತದೆ.<ref>[[ಕರ್ನಾಟಕ ಜನಪದ ಕಲೆಗಳ ಕೋಶ]]: ಸಂಪಾದಕ-[[ಬೋರಲಿಂಗಯ್ಯ ಹಿ.ಚಿ.|ಹಿ.ಚಿ.ಬೋರಲಿಂಗಯ್ಯ]], ಪ್ರಸಾರಾಂಗ [[ಕನ್ನಡ ವಿಶ್ವವಿದ್ಯಾಲಯ, ಹಂಪಿ|ಕನ್ನಡ ವಿಶ್ವವಿದ್ಯಾಲಯ ಹಂಪಿ]], ೧೯೯೬</ref>
"https://kn.wikipedia.org/wiki/ಕೊರಗರ_ಕುಣಿತ" ಇಂದ ಪಡೆಯಲ್ಪಟ್ಟಿದೆ