ಕರ್ನಾಟಕ ಪತ್ರಿಕೋದ್ಯಮ ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರ Möglin,_Hermann_(1811-1881).jpgರ ಬದಲು ಚಿತ್ರ Mögling,_Hermann_(1811-1881).jpg ಹಾಕಲಾಗಿದೆ.
 
೪ ನೇ ಸಾಲು:
ನಾಗರಿಕ [[ಪ್ರಪಂಚ]]ದಲ್ಲಿ ವೃತ್ತ [[ಪತ್ರಿಕೆ]]ಗಳಿಗೆ ವಿಶೇಷ ಸ್ಥಾನವಿದೆ. ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಗಂತೂ [[ಪತ್ರಕರ್ತ]]ರ ಸಹಾಯ ಸಾಮಾನ್ಯವಾದದ್ದೇನಲ್ಲ. [[ಕನ್ನಡ]]ದಲ್ಲಿ [[ಪತ್ರಿಕೋದ್ಯಮ]] ಪ್ರಾರಂಭವಾದುದು ಕಳೆದ [[ಶತಮಾನ]]ದ ಉತ್ತರಾರ್ಧದಲ್ಲಿ. [[ಪಾಶ್ಚಾತ್ಯ]]ರ [[ಸಂಪರ್ಕ]]ವಾದ ಮೇಲೆ ಅವರು ಮುದ್ರಣಯಂತ್ರಗಳನ್ನು ಕರ್ನಾಟಕದಲ್ಲೂ ಬಳಕೆಗೆ ತಂದರು ನಂತರ ಅವರಿಂದಲ್ಲೇ ಆದಿಯ ಪತ್ರಿಕೆಗಳು ಪ್ರಾರಂಭವಾದವು. ಪಾದ್ರಿಗಳ ಪ್ರಯತ್ನದಿಂದ ಅವರು ಆ ಕೆಲಸವನ್ನು ತಮ್ಮ ಮತ ಪ್ರಚಾರಕಾರ್ಯಕ್ಕಾಗಿ ಪ್ರಾರಂಭಮಾಡಿದರು. ಆದರೂ ಪತ್ರಿಕೆಗಳು ಕನ್ನಡ ಜನ ಜೀವನದ ಪ್ರತಿಬಿಂಬವಾಗಿದೆ. ಪ್ರಥಮ ಪತ್ರಿಕೆಯವಿಷಯದ ಚರ್ಚೆ ಇದ್ದರೂ ೧೮೪೩ ನೆಯ ಜುಲೈ ಒಂದರಲ್ಲಿ ಪ್ರಾರಂಭವಾದ ''''[[ಮಂಗಳೂರು ಸಮಾಚಾರ]]'''' ವೆಂಬ ಪತ್ರಿಕೆಯೇ ಕರ್ನಾಟಕದ ಪ್ರಥಮ ಪತ್ರಿಕೆಯೆಂದು ಭಾವಿಸಬಹುದು<ref>Hermann Mögling's contribution to the Kannada literature is mentioned by Shrinivas Havanur. "Herr Kannada". Online Edition of The Deccan Herald 18 January 2004. 1999 The Printers (Mysore) Private Ltd. Retrieved 1 May 2007.</ref>. ಈ ಪತ್ರಿಕೆಯನ್ನು ಸ್ವಿಸರ್‌ಲ್ಯಾಡಿನ ಇವಾಂಜಲಿಕಲ್ ಸೊಸೈಟಿಯ ರೆವರೆಂಡ್ ಮಾಗ್ ಲಿಂಗ್ ರವರು ಮುದ್ರಿಸುತ್ತಿದ್ದರು <ref>Hermann Mögling's contribution to the Kannada literature is mentioned by Shrinivas Havanur. "Herr Kannada". Online Edition of The Deccan Herald 18 January 2004. 1999 The Printers (Mysore) Private Ltd. Retrieved 1 May 2007.</ref>. ಇದನ್ನು ಕ್ರಿಸ್ತ ಮತ ಪ್ರಚಾರಕ್ಕೆ ಬಳಸುವುದೇ ಇವರ ಉದ್ದೇಶವಾಗಿತ್ತು<ref>A history of Kannada newspapers is provided by M Ramesh. "Eventful journey of a vibrant, active Kannada press". Online webpage of The Deccan Herald, dated 1 July 2005. 2005, The Printers (Mysore) Private Ltd.</ref><ref>Hermann Mögling's contribution to the Kannada literature is mentioned by Shrinivas Havanur. "Herr Kannada". Online Edition of The Deccan Herald 18 January 2004. 1999 The Printers (Mysore) Private Ltd. Retrieved 1 May 2007.</ref>. ಪ್ರತಿ ತಿಂಗಳು ೧ ನೆಯ ಮತ್ತು ೧೫ ನೆಯ ತಾರೀಖುಗಳಲ್ಲಿ ಪ್ರಕಟವಾಗುತ್ತಿತ್ತು. ಸ್ವಲ್ಪ ಕಾಲದಲ್ಲಿಯೇ ಬಳ್ಳಾರಿಗೆ ವರ್ಗವಾಗಿ 'ಕನ್ನಡ ಸಮಾಚಾರ' ಎಂಬ ಹೊಸ ಹೆಸರನ್ನು ತಾಳಿತು<ref>Hermann Mögling's contribution to the Kannada literature is mentioned by Shrinivas Havanur. "Herr Kannada". Online Edition of The Deccan Herald 18 January 2004. 1999 The Printers (Mysore) Private Ltd. Retrieved 1 May 2007.</ref>. ೧೮೪೪ ರ ಮಾರ್ಚ್ ಒಂದರಿಂದ ಬಳ್ಳಾರಿಯಿಂದಪ್ರಕಟವಾಗಲು ಪ್ರಾರಂಭವಾಯಿತು. ಇದರ ಬೆಲೆ ಒಂದು ದುಡ್ಡಾಗಿತ್ತು. ಕೆಲವು ಕಾಲಗಳಾದ ನಂತರ ಇದರ ಬೆಲೆ ಎರಡು ದುಡ್ದಿಗೂ ಏರಿತು. ಅಲ್ಪಕಾಲದಲ್ಲಿಯೇ ಮಂಗಳೂರಿಗೆ ವರ್ಗವಾಗಿ 'ಕನ್ನಡ ಸುವಾರ್ತಿಕ', 'ಕರ್ನಾಟಕ ಪತ್ರಿಕೆ', 'ಬಾಲಪತ್ರ', 'ಸತ್ಯದೀಪಿಕೆ', 'ಕ್ರಿಸ್ತಸಭಾಪತ್ರ', ಎಂಬ ಬೇರೆಬೇರೆ ಹೆಸರುಗಳಿಂದ ೧೯೪೦ ರವರೆಗೆ ಬೆಳೆಯಿತು. ೧೮೪೪ ಕ್ಕೂ ಮೊದಲು 'ಭಾಷಾ' ಎಂಬ ಪತ್ರಿಕೆ ಜನ್ಮ ತಾಳಿ ಅಲ್ಪಕಾಲದಲ್ಲಿಯೇ ನಿಂತು ಹೋಯಿತೆಂದೂ ಹೇಳಲಾಗಿದೆ.
 
[[ಚಿತ್ರ:MöglinMögling, Hermann (1811-1881).jpg|thumbnail|right|ಮೋಗ್ಲಿನ್ ಹರ್ ಮನ್]]
 
==೧೯ ನೇ ಶತಮಾನ==