ಕರ್ನಾಟಕದ ಏಕೀಕರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ವಿಕಿ ಧಾಟಿಗೆ ಹೊಂದದ ಭಾಗ ತೆಗೆದದ್ದು
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೬೨ ನೇ ಸಾಲು:
* ಒಟ್ಟು 16 ಜಿಲ್ಲೆಗಳನ್ನು ಹೋಂದಿದ್ದ ಈ ರಾಜ್ಯವು ಕನ್ನಡ ಮಾತನಾಡುವ ಮೂರು ಜಿಲ್ಲೆಗಳಾದ ಬೀದರ,ಅವಿಭಿಜಿತ ಗುಲ್ಬರ್ಗಾ ಮತ್ತು ಅವಿಭಿಜಿತ ರಾಯಚೂರು,ತೆಲಗು ಮಾತನಾಡುವ ಎಂಟು ಜಿಲ್ಲೆಗಳಾದ ಮಹಿಬೂಬ ನಗರ, ಮೇಡಕ್, ಕರೀಮನಗರ, ಖಮ್ಮಮ್, ನಲಗೋಂಡ, ಅದಿಲಾಬಾದ್, ವಾರಂಗಲ್ ಹಾಗೂ ಮರಾಠಿ ಮಾತನಾಡುವ ಐದು ಜಿಲ್ಲೆಗಳಾದ ಔರಂಗಾಬಾದ, ಭೀಡ್,
'''ಕರ್ನಾಟಕದ ಏಕೀಕರಣ'''ವು [[೧೯೫೬]]ರಲ್ಲಿ [[ಭಾಷೆ]] ಆಧಾರಿತ [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ಭಾರತದ ರಾಜ್ಯ]]ಗಳ ಸ್ಥಾಪನೆಯ ಕಾಲದಲ್ಲಿ [[ಕನ್ನಡ]] ಭಾಷೆ ಮಾತನಾಡುವವರು ಹೆಚ್ಚಾಗಿದ್ದ ೪ ಭಾಗಗಳನ್ನು [[ಮೈಸೂರು ಸಂಸ್ಥಾನ]]ದೊಂದಿಗೆ ವಿಲೀನಗೊಳಿಸಿದ ಪ್ರಕ್ರಿಯೆ.{{ಕರ್ನಾಟಕದ ಇತಿಹಾಸ}}
 
=='''ಕರ್ನಾಟಕ ಏಕೀಕರಣ'''==
1973 ನವೆಂಬರ್ 01 ನೆಯ ತಾರೀಖಿಗೆ ಕರ್ನಾಟಕ ಏಕೀಕರಣವಾಗಿ ಐವತ್ತು ವರ್ಷಗಳು ತುಂಬಿವೆ. ಕರ್ನಾಟಕ ಏಕೀಕರಣದ ಇತಿಹಾಸ ಬಲ್ಲವರಿಗೆ ಏಕೀಕರಣಕ್ಕೆ ನಡೆದ ಹೋರಾಟವು ಕಹಿ-ಸಿಹಿ ಘಟನೆಗಳ ಸ್ಮೃತಿ. ಒಡೆದುಕೊಳ್ಳುವ ಮತ್ತು ಕೂಡಿ ಕೊಳ್ಳುವ ಕನ್ನಡಿಗರ ಸ್ವಭಾವ ಇತಿಹಾಸಕ್ಕೆ ಹೊಸದಲ್ಲ. ಈ ಒಡೆದುಕೊಳ್ಳುವ ಮನೋಭಾವಕ್ಕೆ ಯಾವಾಗಲೂ ಪ್ರೇರಣೆಯಾಗಿರುವುದು ಬಹುತೇಕ ಅಧಿಕಾರದ ಆಸೆ. ಒಂದಾಗಲು ಕಾರಣವಾಗಿರುವುದು ಭಾಷೆ ಮತ್ತು ಸಂಸ್ಕೃತಿಯ ಬಗೆಗಿನ ಪ್ರೀತಿ ಮತ್ತು ಗೌರವ.
 
==ಇತಿಹಾಸ==
"https://kn.wikipedia.org/wiki/ಕರ್ನಾಟಕದ_ಏಕೀಕರಣ" ಇಂದ ಪಡೆಯಲ್ಪಟ್ಟಿದೆ