ಶ್ರೀ ಕೃಷ್ಣದೇವರಾಯ (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Changed prefix Category to ವರ್ಗ , general fixes enabled
ಇಂಗ್ಲಿಷ್ ಲೇಖನದಿಂದ ಮಾಹಿತಿ ಸೇರ್ಪಡೆ
 
೨೪ ನೇ ಸಾಲು:
 
|----}}
'''''ಶ್ರೀ ಕೃಷ್ಣದೇವರಾಯ''''' 1970ರ ಒಂದು ಕನ್ನಡ ಐತಿಹಾಸಿಕ ನಾಟಕೀಯ ಚಲನಚಿತ್ರ. ಇದನ್ನು [[ಬಿ.ಆರ್.ಪಂತುಲು]] ನಿರ್ಮಾಣ ಮಾಡಿ ನಿರ್ದೇಶಿಸಿದರು. [[ವಿಜಯನಗರ ಸಾಮ್ರಾಜ್ಯ]]ದಲ್ಲಿನ ೧೬ನೇ ಶತಮಾನದ ಸಾಮ್ರಾಟನಾಗಿದ್ದ [[ಕೃಷ್ಣದೇವರಾಯ]]ನಾಗಿ [[ರಾಜ್‌ಕುಮಾರ್]] ನಟಿಸಿದ್ದಾರೆ. [[ಆರ್.ನಾಗೇಂದ್ರರಾವ್]], ಬಿ. ಆರ್. ಪಂತುಲು, [[ನರಸಿಂಹರಾಜು]] ಮತ್ತು [[ಭಾರತಿ (ನಟಿ)|ಭಾರತಿ]] ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ರಾಜ್‍ಕುಮಾರ್‌ರ ಮೊದಲ ಸರ್ವವರ್ಣಕ ಚಲನಚಿತ್ರ.<ref>{{cite news|url=http://www.hindu.com/fr/2008/04/25/stories/2008042550800400.htm|title=Back and forth|date=25 April 2008|newspaper=[[The Hindu]]|accessdate=10 May 2014|archive-url=https://archive.today/20140510095407/http://www.hindu.com/fr/2008/04/25/stories/2008042550800400.htm|archive-date=10 May 2014|url-status=dead}}</ref>
[[ವಿಜಯನಗರ]]ವನ್ನು ಆಳಿದ ಪ್ರಖ್ಯಾತ ದೊರೆ [[ಕೃಷ್ಣದೇವರಾಯ]]ನ ಇತಿಹಾಸವನ್ನು ಆಧರಿಸಿ ತಯಾರಿಸಿದ ಚಿತ್ರ.
 
1969–70 ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಈ ಚಲನಚಿತ್ರವು ಮೂರು ಪ್ರಶಸ್ತಿಗಳನ್ನು ಗೆದ್ದಿತು - ಅತ್ಯುತ್ತಮ ನಟ (ಬಿ. ಆರ್. ಪಂತುಲು), ಅತ್ಯುತ್ತಮ ನಟಿ (ಎನ್. ಭಾರತಿ) ಮತ್ತು ಅತ್ಯುತ್ತಮ ಸಂಗೀತ ನಿರ್ದೇಶಕ ([[ಟಿ.ಜಿ.ಲಿಂಗಪ್ಪ]]). ಚಿತ್ರಮಂದಿರಗಳಲ್ಲಿ ಈ ಚಿತ್ರವು 28 ವಾರ ಓಡಿತು.<ref>https://web.archive.org/web/20070717135525/http://www.chitratara.com/showCelbProfile.asp?newsid=8</ref>
{{Infobox ಚಿತ್ರಗೀತೆ|
 
ಆದರೆ, ಬಿ. ಆರ್. ಪಂತುಲು ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದರು. ೨೩ ಸೆಪ್ಟೆಂಬರ್ ೧೯೭೦ರ ಒಂದು ಪತ್ರದಲ್ಲಿ, ಕೃಷ್ಣದೇವರಾಯನ ಪಾತ್ರವಹಿಸಿದ ರಾಜ್‍ಕುಮಾರ್ ಈ ಪ್ರಶಸ್ತಿಗೆ ಹೆಚ್ಚು ಅರ್ಹರಾಗಿದ್ದಾರೆ ಎಂದು ಅವರು ಬರೆದಿದ್ದರು. ಈ ಘಟನೆಯ ನಂತರ, ಕರ್ನಾಟಕ ಸರ್ಕಾರವು ಪ್ರಶಸ್ತಿಗಳ ಎರಡು ಪ್ರತ್ಯೇಕ ವಿಭಾಗಗಳನ್ನು ಆರಂಭಿಸಿತು - ಒಂದು ಮುಖ್ಯ ಪಾತ್ರಗಳಿಗೆ ಮತ್ತು ಇನ್ನೊಂದು ಪೋಷಕ ಪಾತ್ರಗಳಿಗೆ. ಈ ಚಲನಚಿತ್ರವನ್ನು ೧೯೭೧ರಲ್ಲಿ ತೆಲುಗಿನಲ್ಲಿ '''''ಶ್ರೀ ಕೃಷ್ಣದೇವರಾಯಲು''''' ಎಂದು ಡಬ್ ಮಾಡಲಾಯಿತು.<ref>{{Cite web|url=https://m.youtube.com/watch?v=tTABL4NtBNQ&feature=youtu.be|title=Sri Krishnadevarayalu Telugu Movie Songs &#124;&#124; Palujanmala Punyammule &#124;&#124; S.Janaki P.B.Sreenivos hits}}</ref><ref>{{Cite web|url=https://m.youtube.com/watch?v=OOh_lJM6YB0&feature=youtu.be|title=Sri Krishnadevarayalu Telugu Movie Songs &#124;&#124; Sharanu Virupaksha Shashishekara &#124;&#124; S.Janaki &#124;&#124; Panthulu}}</ref>
ಹಾಡು_೧ = [[ತಿರುಪತಿ]] ಗಿರಿವಾಸ | ಸಾಹಿತಿ_೧ = [[ಆರ್.ಎನ್. ಜಯಗೋಪಾಲ್]] | ಹಿನ್ನೆಲೆ_ಗಾಯಕರು_೧ = [[ಪಿ.ಬಿ.ಶ್ರೀನಿವಾಸ್]], [[ಎಸ್.ಜಾನಕಿ]] |
 
ಹಾಡು_೨ = ಕೃಷ್ಣನ ಹೆಸರೇ ಲೋಕಪ್ರಿಯ | ಸಾಹಿತಿ_೨ = [[ಆರ್.ಎನ್. ಜಯಗೋಪಾಲ್]] | ಹಿನ್ನೆಲೆ_ಗಾಯಕರು_೨ = |
== ಪಾತ್ರವರ್ಗ ==
ಹಾಡು_೩ = ಶರಣು ವಿರೂಪಾಕ್ಷ | ಸಾಹಿತಿ_೩ = [[ಆರ್.ಎನ್. ಜಯಗೋಪಾಲ್]] | ಹಿನ್ನೆಲೆ_ಗಾಯಕರು_೩ = [[ಎಸ್.ಜಾನಕಿ]] |
 
ಹಾಡು_೪ = ಬಹುಜನ್ಮದ ಪೂಜಾಫಲ | ಸಾಹಿತಿ_೪ = [[ಆರ್.ಎನ್. ಜಯಗೋಪಾಲ್]] | ಹಿನ್ನೆಲೆ_ಗಾಯಕರು_೪ = [[ಪಿ.ಬಿ.ಶ್ರೀನಿವಾಸ್]], [[ಎಸ್.ಜಾನಕಿ]] |
* ಕೃಷ್ಣದೇವರಾಯನ ಪಾತ್ರದಲ್ಲಿ ರಾಜ್‍ಕುಮಾರ್
ಹಾಡು_೫ = ಶ್ರೀ ಚಾಮುಂಡೇಶ್ವರಿ | ಸಾಹಿತಿ_೫ = [[ಆರ್.ಎನ್. ಜಯಗೋಪಾಲ್]] | ಹಿನ್ನೆಲೆ_ಗಾಯಕರು_೫ = |
* ಗಜಪತಿ ಪ್ರತಾಪರುದ್ರನ ಪಾತ್ರದಲ್ಲಿ ಆರ್. ನಾಗೇಂದ್ರ ರಾವ್
....
* ಮಹಾಮಂತ್ರಿ ತಿಮ್ಮರುಸು ಪಾತ್ರದಲ್ಲಿ ಬಿ. ಆರ್. ಪಂತುಲು
...ಮೇಲಿನಂತೆ ಇತರ ಗೀತೆಗಳಿಗೂ....
* ಚಿನ್ನಾ ದೇವಿ ಪಾತ್ರದಲ್ಲಿ ಎನ್. ಭಾರತಿ
....
* ಕಮಲಾ ಪಾತ್ರದಲ್ಲಿ ಎಂ. ವಿ. ರಾಜಮ್ಮ
}}
* ಮೈನಾವತಿ
* ಚಿಂದೋಡಿ ಲೀಲಾ
* ತಿರುಮಲಾಂಬಾ ದೇವಿ ಪಾತ್ರದಲ್ಲಿ ಜಯಂತಿ
* ವಿಜಯಶ್ರೀ
* ಪಾಂಡ್ಯ ಮುಖಂಡನ ಪಾತ್ರದಲ್ಲಿ ಆರ್. ಎನ್. ಸುದರ್ಶನ್
* ತೇನಾಲಿ ರಾಮಕೃಷ್ಣನ ಪಾತ್ರದಲ್ಲಿ ನರಸಿಂಹರಾಜು
* ಅಚ್ಯುತ ದೇವರಾಯನ ಪಾತ್ರದಲ್ಲಿ ದಿನೇಶ್
* ನಾಗಪ್ಪ
* ಬಿ. ಜಯಾ
* ಎಚ್. ಆರ್. ಶಾಸ್ತ್ರಿ
 
== ಧ್ವನಿವಾಹಿನಿ ==
ಟಿ. ಜಿ. ಲಿಂಗಪ್ಪ ಈ ಚಿತ್ರದ ಸಂಗೀತವನ್ನು ಸಂಯೋಜಿಸಿದರು ಮತ್ತು ಧ್ವನಿವಾಹಿನಿಗೆ ಸಾಹಿತ್ಯವನ್ನು ಕೆ. ಪ್ರಭಾಕರ ಶಾಸ್ತ್ರಿ ಮತ್ತು ವಿಜಯ ನಾರಸಿಂಹ ಬರೆದರು. ಈ ಧ್ವನಿಸಂಪುಟದಲ್ಲಿ ಒಂಬತ್ತು ಹಾಡುಗಳಿವೆ.<ref>{{cite web|url=https://itunes.apple.com/in/album/sri-krishna-devaraya/id858420604|title=Sri Krishna Devaraya music|date=|publisher=iTunes|accessdate=21 August 2014}}</ref>{{track listing|headline=ಹಾಡುಗಳ ಪಟ್ಟಿ|lyrics7=ಕೆ. ಪ್ರಭಾಕರ ಶಾಸ್ತ್ರಿ|length5=|title6=ಬಾ ವೀರ ಕನ್ನಡಿಗ|extra6=ಪೀಠಾಪುರಂ ನಾಗೇಶ್ವರ ರಾವ್|lyrics6=ವಿಜಯ ನಾರಸಿಂಹ|length6=1:55|title7=ಕಲ್ಯಾಣಾದ್ಭುತ + ತಿರುಪತಿಗಿರಿವಾಸ|extra7=ಪಿ. ಸುಶೀಲಾ, ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ|length7=3:14|extra5=ಎಸ್. ಜಾನಕಿ, ಪಿ. ಲೀಲಾ|title8=ಕೃಷ್ಣನ ಹೆಸರೇ ಲೋಕಪ್ರಿಯ|extra8=ಸೂಲಮಂಗಲಂ ರಾಜಲಕ್ಷ್ಮಿ, ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ|lyrics8=ವಿಜಯ ನಾರಸಿಂಹ|length8=4:17|title9=ಮಕ್ಕಲ್ ನಕ್ಕರೆ|lyrics9=|extra9=ಸಿರ್ಕಾಳಿ ಗೋವಿಂದರಾಜನ್|lyrics5=ಕೆ. ಪ್ರಭಾಕರ ಶಾಸ್ತ್ರಿ|title5=ಚೆನ್ನರಸಿ ಚೆಲುವರಸಿ|extra_column=ಗಾಯಕ(ರು)|lyrics2=ಪಂಡಿತ್ ದೀಪಕ್ ಚಕ್ರವರ್ತಿ|total_length=29:20|title1=ಶರಣು ವಿರೂಪಾಕ್ಷ ಶಶಿಶೇಖರ|extra1=ಎಸ್. ಜಾನಕಿ|lyrics1=ಕೆ. ಪ್ರಭಾಕರ ಶಾಸ್ತ್ರಿ|length1=4:12|title2=ಖಾನಾ ಪೀನಾ|extra2=ಎಸ್. ಜಾನಕಿ|length2=3:25|length4=3:18|title3=ಬಹುಜನ್ಮದ ಪೂಜಾಫಲ|extra3=ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ|lyrics3=ಕೆ. ಪ್ರಭಾಕರ ಶಾಸ್ತ್ರಿ|length3=2:59|title4=ಶ್ರೀ ಚಾಮುಂಡೇಶ್ವರಿ|extra4=ಪಿ. ಲೀಲಾ, ಸಿರ್ಕಾಳಿ ಗೋವಿಂದರಾಜನ್|lyrics4=ಕೆ. ಪ್ರಭಾಕರ ಶಾಸ್ತ್ರಿ|length9=2:42}}
 
== ಪ್ರಶಸ್ತಿಗಳು ==
 
; ಫಿಲ್ಮ್‌ಫೇರ್ ಪ್ರಶಸ್ತಿಗಳು ದಕ್ಷಿಣ
 
* ಈ ಚಿತ್ರವು ಫಿಲ್ಮ್‌ಫೇರ್ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿಯನ್ನು (೧೯೭೦) ಗೆದ್ದಿತು.<ref>{{Cite web|url=https://books.google.com/books?id=aoPiAAAAMAAJ&q=Devaraya|title=The Times of India Directory and Year Book Including Who's who|year=1971}}</ref>
 
; 1969–70ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು
 
* ಅತ್ಯುತ್ತಮ ನಟ - ಬಿ. ಆರ್. ಪಂತುಲು
* ಅತ್ಯುತ್ತಮ ನಟಿ - ಎನ್. ಭಾರತಿ
* ಅತ್ಯುತ್ತಮ ಸಂಗೀತ ನಿರ್ದೇಶಕ - ಟಿ. ಜಿ. ಲಿಂಗಪ್ಪ
 
; ಈ ಚಲನಚಿತ್ರವು ಐಎಫ್ಎಫ್‍ಐ ೧೯೯೨ ಬಿ ಆರ್ ಪಂತುಲು ಗೌರವಾರ್ಪಣ ವಿಭಾಗದಲ್ಲಿ ಪ್ರದರ್ಶನ ಕಂಡಿತು.
 
== ಉಲ್ಲೇಖಗಳು ==
{{reflist}}
 
== ಹೊರಗಿನ ಕೊಂಡಿಗಳು ==
 
* {{IMDb title|0250745|Sri Krishnadevaraya}}
 
[[ವರ್ಗ:ವರ್ಷ-೧೯೭೦ ಕನ್ನಡಚಿತ್ರಗಳು]]