ಪುನೀತ್ ರಾಜ್‍ಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೭ ನೇ ಸಾಲು:
| birth_date = ೧೭-೦೩-೧೯೭೫
| birth_place = [[ಕರ್ನಾಟಕ]], ಭಾರತ
| death_date = ೨೯-೧೦-೨೦೨೧
| death_place = [[ಬೆಂಗಳೂರು]], [[ಕರ್ನಾಟಕ]]
| residence = [[ಬೆಂಗಳೂರು]], [[ಕರ್ನಾಟಕ]]
| occupation = [[ನಟ]], ಗಾಯಕ
Line ೧೭ ⟶ ೧೯:
}}
 
'''ಪುನೀತ್ ರಾಜ್‍ಕುಮಾರ್''' (ಇಂಗ್ಲಿಷ್: Puneeth Rajkumar) (ಜನನ 17 ಮಾರ್ಚ್,1975 ರಿಂದ 29 ಅಕ್ಟೋಬರ್ ೨೦೨೧) ಭಾರತೀಯ ಚಿತ್ರನಟ ,ಹಿನ್ನೆಲೆ ಗಾಯಕ ಮತ್ತು ದೂರದರ್ಶನ ನಿರೂಪಕ. ಪ್ರಾಥಮಿಕವಾಗಿ [[ಕನ್ನಡ ಚಿತ್ರರಂಗ|ಕನ್ನಡ ಸಿನಿಮಾ]] ರಂಗದಲ್ಲಿ ಕೆಲಸ ಮಾಡುತ್ತಾರೆ .
ಪುನೀತ್ 26 ಚಲನಚಿತ್ರಗಳಲ್ಲಿ ನಾಯಕ ನಟನಾಗಿ ನಟನೆ ಮಾಡಿದ್ದಾರೆ .ಬಾಲ್ಯದಲ್ಲಿ ತನ್ನ ತಂದೆ [[ರಾಜಕುಮಾರ್]] ಅಭಿನಯದ ಚಿತ್ರಗಳಲ್ಲಿ ಬಾಲ್ಯ ನಟನಾಗಿ ವಸಂತ ಗೀತ (1980), ಭಾಗ್ಯದಾತ (1981), [[ಚಲಿಸುವ ಮೋಡಗಳು]] (1982), [[ಎರಡು ನಕ್ಷತ್ರಗಳು]] (1983) ಮತ್ತು [[ಬೆಟ್ಟದ ಹೂವು]]
(1985) ಅವರು ನಟಿಸಿದ ಚಿತ್ರಗಳ ನಟನೆಗೆ ಮೆಚ್ಚುಗೆ ಪಡೆದರು. ಅವರ ಬೆಟ್ಟದ ಹೂವು ಚಿತ್ರದ ರಾಮು ಪಾತ್ರದ ಬಾಲನಟನೆಗೆ ರಾಷ್ಟ್ರ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾದರು. ಪುನೀತ್ ಮೊದಲ ಪ್ರಮುಖ ಪಾತ್ರದಲ್ಲಿ 2002' ಅಪ್ಪು ರಲ್ಲಿ ಅಭಿನಯಿಸಿದರು.ಅವರ ಅಭಿ (2003), ಆಕಾಶ್ (2005), ಅರಸು (2007), ಮಿಲನ (2007), ಜಾಕೀ (2010), ಹುಡುಗರು (2011), ಅಣ್ಣಾ ಬಾಂಡ್ (2012) ಮತ್ತು ಪವರ್ (2014) ಸೇರಿದಂತೆ ಇತರ ಯಶಸ್ವಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. .ಅವರು ಪ್ರಸಿದ್ಧ ಟಿವಿ ಪ್ರದರ್ಶನ [[ಕನ್ನಡದ ಕೋಟ್ಯಧಿಪತಿ]], '''ಹೂ ವಾಂಟ್ಸ್ ಟು ಬಿ ಮಿಲಿಯನೇರ್''' ಎಂಬ ಕನ್ನಡ ಆವೃತ್ತಿಯ ಟೆಲಿವಿಷನ್ ಶೋ ನಿರೂಪಣೆ ಮಾಡಿದ್ದಾರೆ.
Line ೨೮೪ ⟶ ೨೮೬:
* [[ಫ್ಯಾಮಿಲಿ ಪವರ್]]
 
==ನಿಧನ==
ಹಠಾತ್ತಾಗಿ ಕಾಣಿಸಿಕೊಂಡ ಹೃದಯಾಘಾತದಿಂದಾಗಿ ೨೯ ಅಕ್ಟೋಬರ್ ೨೦೨೧ ರಂದ ಬೆಂಗಳೂರಿನ ವಿಕ್ರಮ ಆಸ್ಪತ್ರೆಯಲ್ಲಿ ನಿಧನರಾದರು<ref>https://hosakannada.com/2021/10/29/power-star-punith-death-news-today/</ref>
{{ಕನ್ನಡ ಚಿತ್ರರಂಗದ ನಾಯಕರು}}