ನಮ್ಮ ಮಕ್ಕಳು (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Kartikdn ನಮ್ಮ ಮಕ್ಕಳು ಪುಟವನ್ನು ನಮ್ಮ ಮಕ್ಕಳು (ಚಲನಚಿತ್ರ) ಕ್ಕೆ ಸರಿಸಿದ್ದಾರೆ
ಇಂಗ್ಲಿಷ್ ಲೇಖನದಿಂದ ಮಾಹಿತಿ ಸೇರ್ಪಡೆ
೨೩ ನೇ ಸಾಲು:
 
|----}}
'''''ನಮ್ಮ ಮಕ್ಕಳು''''' 1969ರ ಒಂದು ಕನ್ನಡ ಚಲನಚಿತ್ರ. ಇದನ್ನು ಆರ್. ನಾಗೇಂದ್ರರಾವ್ ನಿರ್ದೇಶಿಸಿದ್ದಾರೆ ಮತ್ತು ಹರಿಣಿ ನಿರ್ಮಾಣ ಮಾಡಿದ್ದಾರೆ. ಚಲನಚಿತ್ರದಲ್ಲಿ ಮುಖ್ಯ ಪಾತ್ರಗಳಲ್ಲಿ ಚಂದ್ರಶೇಖರ್,<ref>{{cite news|url=https://www.thehindu.com/entertainment/movies/impassioned-actors-exit/article22619675.ece|title=Impassioned actor's exit|last=Khajane|first=Muralidhara|date=1 February 2018|work=[[The Hindu]]|accessdate=24 August 2021}}</ref> [[ಕೆ ಎಸ್ ಅಶ್ವಥ್]], [[ಪಂಡರೀಬಾಯಿ]], ಕೆ ಎಂ ಜಯಶ್ರೀ ಮತ್ತು ಅಮರ್‌ನಾಥ್ ನಟಿಸಿದ್ದಾರೆ. ಈ ಚಿತ್ರಕ್ಕೆ [[ವಿಜಯಭಾಸ್ಕರ್]] ಸಂಗೀತ ನೀಡಿದ್ದಾರೆ.<ref>{{cite web|url=http://chiloka.com/movie/namma-makkalu-1969|title=Namma Makkalu|publisher=chiloka.com|accessdate=24 August 2021}}</ref><ref>{{cite web|url=http://www.nthwall.com/ka/crew/Namma-Makkalu-1969-cast-and-crew/9219801943|title=Namma Makkalu|publisher=nthwall.com|archiveurl=https://web.archive.org/web/20150120183340/http://www.nthwall.com/ka/crew/Namma-Makkalu-1969-cast-and-crew/9219801943|archivedate=20 January 2015|accessdate=20 January 2015|url-status=dead|df=dmy-all}}</ref>
 
== ಪಾತ್ರವರ್ಗ ==
{{div col|colwidth=22em}}
*ಕೆ ಎಸ್ ಅಶ್ವಥ್
*ಪಂಡರೀಬಾಯಿ
*ಚಂದ್ರಶೇಖರ್
*ಕೆ ಎಂ ಜಯಶ್ರಿ
*ಅಮರ್‌ನಾಥ್
*ಅತಿಥಿ ಪಾತ್ರದಲ್ಲಿ ಬಾಲಕೃಷ್ಣ
*ಆದವಾನಿ ಲಕ್ಷ್ಮೀದೇವಿ
*ಅತಿಥಿ ಪಾತ್ರದಲ್ಲಿ ಕಲ್ಪನಾ
*ನಾಗರಾಜ್
*ರಾಜಾರಾಂ
*ಸರೋಜಾ
*ಸರ್ವಮಂಗಳ
*ಆರ್. ನಾಗೇಂದ್ರ ರಾವ್
*ರಮಾದೇವಿ
*ವಾದಿರಾಜ್
*ಇಂದ್ರಾಣಿ
*ರಾಜಶೇಖರ್
*ಅತಿಥಿ ಪಾತ್ರದಲ್ಲಿ ಶಿವರಾಂ
*ಲಿಲಿತಾ
*ನಾಗೇಶ್
*ಬಿ. ಜಯಾ
*ನಿಯೋಗಿ
*ಅನುರಾಧಾ
*ಗೋವಿಂದ
*ಅತಿಥಿ ಪಾತ್ರದಲ್ಲಿ ಎನ್. ಎಸ್. ವಾಮನ್
*ರಾಜಾನಂದ
*ಭಾಸ್ಕರ್
*ರಾಮಕೃಷ್ಣರಾಜು
{{div col end}}
 
== ಪ್ರಶಸ್ತಿಗಳು ==
 
* ಈ ಚಲನಚಿತ್ರವು ಫಿಲ್ಮ್‌ಫೇರ್ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿತು.<ref>[https://books.google.co.in/books?id=Q5UqAAAAYAAJ&q=1969+Namma+&redir_esc=y Collections] (1991).</ref>
 
== ಧ್ವನಿವಾಹಿನಿ ==
ಸಂಗೀತವನ್ನು ವಿಜಯಭಾಸ್ಕರ್ ಸಂಯೋಜಿಸಿದ್ದರು. ಎಲ್ಲ ಹಾಡುಗಳನ್ನು ಎಸ್. ಜಾನಕಿ ಹಾಡಿದ್ದರು. ಇದು ಮಹತ್ವದ ವಿಷಯವಾಗಿದೆ.<ref>{{cite web|url=http://play.raaga.com/kannada/album/namma-makkalu-K0000783|title=Namma Makkalu Songs|publisher=raaga.com|accessdate=20 January 2015}}</ref>
{| class="wikitable" style="font-size:95%;"
!ಸಂ.
!ಹಾಡು
!ಗಾಯಕರು
!ಸಾಹಿತ್ಯ
!ಅವಧಿ (ನಿ:ಸೆ)
|-
|1
|"ಮನಸೆ ನಗಲೇಕೆ"
|ಎಸ್. ಜಾನಕಿ
|[[R. N. Jayagopal|ಆರ್. ಎನ್. ಜಯಗೋಪಾಲ್]]
|03:02
|-
|2
|"ತಾರೆಗಳ ತೋಟದಿಂದ"
|ಎಸ್. ಜಾನಕಿ
|ಆರ್. ಎನ್. ಜಯಗೋಪಾಲ್
|03:33
|-
|3
|"ನಿನ್ನೊಲುಮೆ ನಮಗಿರಲಿ ತಂದೆ"
|ಎಸ್. ಜಾನಕಿ, ಬಿ. ಕೆ. ಸುಮಿತ್ರಾ
|ಆರ್. ಎನ್. ಜಯಗೋಪಾಲ್
|03:33
|}
 
== ಉಲ್ಲೇಖಗಳು ==
{{Reflist}}
 
== ಹೊರಗಿನ ಕೊಂಡಿಗಳು ==
 
* {{IMDb title|0263774}}
* {{YouTube|id=-4xvjNNKx-U|title=Namma Makkalu}}
 
[[ವರ್ಗ:ವರ್ಷ-೧೯೬೯ ಕನ್ನಡಚಿತ್ರಗಳು]]